wow..!!! super lines... ಆಕೆಯ ನಗುವದು ನಗೆ ಪೌರ್ಣಿಮೆ ....:)
ಆಕಿ ನಗು...ಹುಣ್ಣಿಮೆ ಚಂದಾಮನಂಗ ....Thank you Sandhyaa....
ಚಂದದ ಚಿತ್ರಕ್ಕೆ ಅಂದದ ಸಾಲುಗಳು.... ಈ ನಗು ಹೀಗೆ ಯಾವಾಗಲು ಇರಲಿ... :)
ಆಕಿ ನಕ್ಕರ..ಸಿಹಿಸಕ್ಕರೆಯಹುಣ್ಣಿಮೆ ಇದ್ದಂಗ...Thank you SUDEEPA ji...
This comment has been removed by the author.
ಈ ನಿನ್ನ ನಗುವ ಬೆಳಕಲ್ಲಿಕಲ್ಲು ಬಂಡೆಗಳೇಬಿಳುಪಾದಾಗ ಇನ್ನು ನನ್ನಹೃದಯದ ಕಥೆಕೇಳಬೇಕೆ..ಓ...ನಲ್ಲೇ..!!
ಮನಸು...ಸೊಗಸಾದ ಸಾಲುಗಳು...!ಥ್ಯಾಂಕ್ಯೂ ತಂಗ್ಯಮ್ಮ.......
ಆಹಾ...! ಪ್ರಕಾಶ್ ಜಿ... ಒಳ್ಳೆಯ 'ಬೆಳಕಿ'ದೆ ನಿಮ್ಮ ಪದಗಳಲ್ಲಿ... ! :)
ಸರ್ ಜೀ....ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತಲೆಬಾಗುವೆ...ಆಶೀರ್ವಾದ ಹೀಗೆಯೇ ಇರಲಿ.... ಯಾವಾಗಲೂ....
ಚಂದದ ಫೋಟೋಗೆ ಚಂದದ ಸಾಲುಗಳು..ಈ ಸಂಭ್ರಮ ಹೀಗೆ ಇರಲಿ...
ಈಕತ್ತಲ...ಹುಣ್ಣಿಮೆಗಳು ಯಾವಾಗಲೂ ಹೀಗೆ.. ಚಂದ್ರಚುಕ್ಕಿತಾರೆಗಳ ಜೊತೆ...ನಿನ್ನಹೂ ..ನಗುವಂತಿರುತ್ತವೆ ಕಣೆ ...!Thank you ಮೌನರಾಗ .... !
extremely good pic....lovely expression...itself reflects lot of poems..one of them u have written very beautifully..laugh is life
wow..Prakashanna, hero haage kaaNtaa ideeraa...so nice photo.... nimma haage...
ವಾವ್. ಎಂತಹ ಅನುಪಮ ಪ್ರೇಮಿ ನಮ್ಮ ಕವಿ!ಆಕೆಯ ಹೂ ನಗೆ ಸಾಕು ಎಲ್ಲದಕೂ ಅನ್ನುವನು.ಅತ್ಯುತ್ತಮ ಭಾವ ಛಾಯಾಚಿತ್ರ.
ನೀ ಚುಕ್ಕಿ ಚಂದ್ರಮಾ,ನಾ ನಿನ್ನ ಭಾಮ. ಈ ಎಲ್ಲಾ ನಗು ನಿನಗಾಗಿ ನಲ್ಲ. ನೀ ಜೊತೆ ಇರುವಾಗ ಕತ್ತಲೆಯೇ ಇಲ್ಲ.
ಛಾಯಚಿತ್ರಕ್ಕೆ ತಕ್ಕ ಮೋಡಿ ಕವಿತೆ... ಈ ಬೆಳದಿಂಗಳ ಸಂಭ್ರಮ ತಮ್ಮ ಜೀವನದಲ್ಲಿ ಸದಾ ಹಸಿರಾಗಿರಲಿ ಅಣ್ಣಯ್ಯ...
ಸೊಗಸಾದ ಸಾಲುಗಳು ಮತ್ತು ಮೋಹಕ ಚಿತ್ರ...ನನ್ನ ಈ ಬಾಟಂ ಪಂಚ್ ಗೆ ಪ್ರೇರಣೆಹೆಪ್ಪುಗಟ್ಟುವ ಚಳಿಯಲಿಕಾಶ್ಮೀರದ ಕಣಿವೆಯಲಿಕಂಡು ಮೋಹಿತನಾದೆಮತ್ತೊಮ್ಮೆ, ಬೆವರಿದೆ, ಹಿತವಾದ ನೋವಲಿ..ಏಕೋ...ಕರಗಿತೆನ್ನ ........ಮನ...........
ಪ್ರಕಾಶಣ್ಣ... ಫೋಟೋ ಸೂಪರ್... ಅದಕ್ಕೆ ತಕ್ಕನಾದ ಸಾಲುಗಳು...
"ನೀನು ನಕ್ಕರೇ...ಹಾಳು ಸಕ್ಕರೆ !ಹಾಲಿನಲ್ಲಿ ಸಕ್ಕರೆ.....ನನ್ನ ನಿನ್ನ ಅಕ್ಕರೆ!"ಎನ್ನುವ ಸಾಲುಗಳು ನೆನಪಾಯ್ತು.ಚೆಂದದ ಫೋಟೋಗೆ ಅಂದದ ಸಾಲುಗಳು.
wow..!!! super lines...
ReplyDeleteಆಕೆಯ ನಗುವದು ನಗೆ ಪೌರ್ಣಿಮೆ ....:)
ಆಕಿ
Deleteನಗು...
ಹುಣ್ಣಿಮೆ ಚಂದಾಮನಂಗ ....
Thank you Sandhyaa....
ಚಂದದ ಚಿತ್ರಕ್ಕೆ ಅಂದದ ಸಾಲುಗಳು.... ಈ ನಗು ಹೀಗೆ ಯಾವಾಗಲು ಇರಲಿ... :)
ReplyDeleteಆಕಿ
Deleteನಕ್ಕರ..
ಸಿಹಿ
ಸಕ್ಕರೆಯ
ಹುಣ್ಣಿಮೆ ಇದ್ದಂಗ...
Thank you SUDEEPA ji...
This comment has been removed by the author.
ReplyDeleteಈ ನಿನ್ನ
ReplyDeleteನಗುವ ಬೆಳಕಲ್ಲಿ
ಕಲ್ಲು ಬಂಡೆಗಳೇ
ಬಿಳುಪಾದಾಗ
ಇನ್ನು ನನ್ನ
ಹೃದಯದ ಕಥೆ
ಕೇಳಬೇಕೆ..ಓ...ನಲ್ಲೇ..!!
ಮನಸು...
Deleteಸೊಗಸಾದ ಸಾಲುಗಳು...!
ಥ್ಯಾಂಕ್ಯೂ ತಂಗ್ಯಮ್ಮ.......
ಆಹಾ...! ಪ್ರಕಾಶ್ ಜಿ... ಒಳ್ಳೆಯ 'ಬೆಳಕಿ'ದೆ ನಿಮ್ಮ ಪದಗಳಲ್ಲಿ... ! :)
ReplyDeleteಸರ್ ಜೀ....
ReplyDeleteನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತಲೆಬಾಗುವೆ...
ಆಶೀರ್ವಾದ ಹೀಗೆಯೇ ಇರಲಿ.... ಯಾವಾಗಲೂ....
ಚಂದದ ಫೋಟೋಗೆ ಚಂದದ ಸಾಲುಗಳು..
ReplyDeleteಈ ಸಂಭ್ರಮ ಹೀಗೆ ಇರಲಿ...
ಈ
Deleteಕತ್ತಲ...
ಹುಣ್ಣಿಮೆಗಳು ಯಾವಾಗಲೂ ಹೀಗೆ..
ಚಂದ್ರ
ಚುಕ್ಕಿತಾರೆಗಳ ಜೊತೆ...
ನಿನ್ನ
ಹೂ ..
ನಗುವಂತಿರುತ್ತವೆ ಕಣೆ ...!
Thank you ಮೌನರಾಗ .... !
extremely good pic....lovely expression...itself reflects lot of poems..one of them u have written very beautifully..laugh is life
ReplyDeletewow..Prakashanna, hero haage kaaNtaa ideeraa...
ReplyDeleteso nice photo.... nimma haage...
ವಾವ್. ಎಂತಹ ಅನುಪಮ ಪ್ರೇಮಿ ನಮ್ಮ ಕವಿ!
ReplyDeleteಆಕೆಯ ಹೂ ನಗೆ ಸಾಕು ಎಲ್ಲದಕೂ ಅನ್ನುವನು.
ಅತ್ಯುತ್ತಮ ಭಾವ ಛಾಯಾಚಿತ್ರ.
ನೀ ಚುಕ್ಕಿ ಚಂದ್ರಮಾ,
ReplyDeleteನಾ ನಿನ್ನ ಭಾಮ.
ಈ ಎಲ್ಲಾ ನಗು ನಿನಗಾಗಿ ನಲ್ಲ.
ನೀ ಜೊತೆ ಇರುವಾಗ ಕತ್ತಲೆಯೇ ಇಲ್ಲ.
ಛಾಯಚಿತ್ರಕ್ಕೆ ತಕ್ಕ ಮೋಡಿ ಕವಿತೆ...
ReplyDeleteಈ ಬೆಳದಿಂಗಳ ಸಂಭ್ರಮ ತಮ್ಮ ಜೀವನದಲ್ಲಿ ಸದಾ ಹಸಿರಾಗಿರಲಿ ಅಣ್ಣಯ್ಯ...
ಸೊಗಸಾದ ಸಾಲುಗಳು ಮತ್ತು ಮೋಹಕ ಚಿತ್ರ...
ReplyDeleteನನ್ನ ಈ ಬಾಟಂ ಪಂಚ್ ಗೆ ಪ್ರೇರಣೆ
ಹೆಪ್ಪುಗಟ್ಟುವ ಚಳಿಯಲಿ
ಕಾಶ್ಮೀರದ ಕಣಿವೆಯಲಿ
ಕಂಡು ಮೋಹಿತನಾದೆ
ಮತ್ತೊಮ್ಮೆ, ಬೆವರಿದೆ,
ಹಿತವಾದ ನೋವಲಿ..
ಏಕೋ...ಕರಗಿತೆನ್ನ
........ಮನ...........
ಪ್ರಕಾಶಣ್ಣ... ಫೋಟೋ ಸೂಪರ್... ಅದಕ್ಕೆ ತಕ್ಕನಾದ ಸಾಲುಗಳು...
ReplyDelete"ನೀನು ನಕ್ಕರೇ...ಹಾಳು ಸಕ್ಕರೆ !ಹಾಲಿನಲ್ಲಿ ಸಕ್ಕರೆ.....ನನ್ನ ನಿನ್ನ ಅಕ್ಕರೆ!"ಎನ್ನುವ ಸಾಲುಗಳು ನೆನಪಾಯ್ತು.ಚೆಂದದ ಫೋಟೋಗೆ ಅಂದದ ಸಾಲುಗಳು.
ReplyDelete