ನೀನೆಂದರೆ
ನನಗೆ ನೀನೇ .. ಕಣೆ... !
ಏನೆಲ್ಲ
ನನಗೆ ನೀನೇ .. ಕಣೆ... !
ಏನೆಲ್ಲ
ನಕ್ಕರೂ ನನ್ನ ತುಟಿಗಳು...
ನನ್ನೊಳಗಿನ
ಒಂಟಿ..
ಮುಗುಳ್ನಗು ನೀನು ಕಣೆ...
ನನ್ನೆಲ್ಲ
ಆವರಿಸಿದ..
ನನ್ನಿಷ್ಟದ ಮೌನ..
ಮಾತು
ಹಾಡುವ ಸುಂದರ ಅವ್ಯಕ್ತ ಭಾವ ನೀನು ... !
ನನ್ನ...
ತುಮುಲಗಳ ..
ಪ್ರೇಮ ಛಾಯೆಯ ಚಿತ್ತಾರ ..
ನಿನ್ನ ನೋಟ
ಒಳಗೊಳಗೆ ಮುತ್ತಿಕ್ಕುವದು.....
ನನ್ನ...
ತುಮುಲಗಳ ..
ಪ್ರೇಮ ಛಾಯೆಯ ಚಿತ್ತಾರ ..
ನಿನ್ನ ನೋಟ
ಒಳಗೊಳಗೆ ಮುತ್ತಿಕ್ಕುವದು.....
ಹೇಯ್ ..
ಹುಡುಗಿ
ಹುಡುಗಿ
ನನಗೆ ..
ನೀನೆಂದರೆ ನೀನೇ ... ಕಣೆ... !!!
(ರೂಪದರ್ಶಿ :: ಸಮನ್ವಯಾ ಸುದರ್ಶನ್ )
(ರೂಪದರ್ಶಿ :: ಸಮನ್ವಯಾ ಸುದರ್ಶನ್ )
ಕಣ್ಣುಗಳೆರಡು ಕಮಲಗಳು ಅಂತಾರೆ ಮಂದಿ..
ReplyDeleteಆ ಕಣ್ಣಿನಲ್ಲಿ ನಗುವಾಗ ಅರಿವಿಲ್ಲದೆ ತೆರೆಯುತ್ತವೆ ದಂತ ಪಂಕ್ತಿ..
ನಡುವಿನಲ್ಲಿ ಸದ್ದಿಲ್ಲದೇ ಉಲಿಯಲು ಹೊರಡುತ್ತವೆ ಕೆಲವು ಸಾಲಿನ ಪದಗಳ ಪಂಕ್ತಿ
ಪಂಕ್ತಿಗೆ ನೆರಳು ಬೆಳಕಿನ ಮೆರುಗನ್ನು ನೀಡಿದಾಗ ಅರಳುತ್ತದೆ ಒಂದು ಗೀತ-ಚಿತ್ರದ ಕುಸುಮ..
ಸುಂದರ ಚಿತ್ರ...ಸುಂದರ ಪದಗಳು...
ಪ್ರೀತಿಯ ಶ್ರೀಕಾಂತು...
Deleteನಿಮ್ಮ ಪ್ರತಿಕ್ರಿಯೆಗಳು ಟಾನಿಕ್ ಥರಹ....
ಉತ್ಸಾಹವಷ್ಟೇ ಅಲ್ಲ...
ಸ್ಪೂರ್ತಿ ಕೂಡ... ಧನ್ಯವಾದಗಳು....
ಕವನ ತುಂಬಾ ಚೆನ್ನಾಗಿ ಬಂದಿದೆ...
ReplyDeleteರೂಪದರ್ಶಿಯೂ ಚೆನ್ನಾಗಿದ್ದಾಳೆ...
ಚಿತ್ರವೂ ಕೂಡ ಚೆನ್ನಾಗಿ ಮೂಡಿಬಂದಿದೆ...
ಧನ್ಯವಾದಗಳು....
ಪ್ರೀತಿಯ ಸುಧೀ...
Deleteರೂಪದರ್ಶಿಯ ಪ್ರೀತಿಯ ಬಲೆಗೆ ಬಿದ್ದವನು ನೀನು...
ನಿನ್ನ ಬಾಳ ಸಂಗಾತಿ... ಗೆಳತಿ...
ನಿಮ್ಮಿಬ್ಬರ ಜೋಡಿ ಫೋಟೊ ತೆಗೆಯುವ ಆಸೆ ಇದೆ....
ನಿಮ್ಮಿಬ್ಬರ ಪ್ರೀತಿಗೆ ಜೈ ಹೋ !
prakashji,
ReplyDeletehalave halavu saalugalalli entha bhaava tumbida nudigalu....
sundara chitra - sundara kavana - odida mele - ondu sundara bhaavavoo houdu....
v. nice,
roopa
ರೂಪಾರವರೆ...
Deleteನಿಮ್ಮ ಪ್ರತಿಕ್ರಿಯೆಯೂ ಕವನದಂತಿದೆ....
ಧನ್ಯವಾದಗಳು.... Jai Ho !!
ಪ್ರಕಾಶ್ ಜಿ, ನಿಮ್ಮ ಕವಿತೆಗಳಲ್ಲಿಯ ಪದಗಳು ಕೇವಲ ಅಕ್ಷರಗಳಲ್ಲ... ಅವು ಮನೋಹರ ಮುತ್ತುಗಳು... ಇಂಥ ಮುತ್ತುಗಳು ಎಷ್ಟು ಸಿಕ್ಕರೂ ಬೇಕು ನಮಗೆ...
ReplyDeleteಅಂದ ಹಾಗೆ ನಿಮ್ಮನ್ನು 'ಮುತ್ತುಗಾರ' ಎನ್ನಲೇ?
ಗುರುಗಳ ಆಶೀರ್ವಾದಗಳ" ಮುತ್ತು" ಹೀಗೆಯೇ ಇರಲಿ.....
Deleteಇಷ್ಟವಾದವರು "ಎಷ್ಟು ಇಷ್ಟ...?" ಅಂತ ಕೇಳಿದರೆ...
"ಅಷ್ಟು..
ಇಷ್ಟು.." ಅಂತ ಹೇಗೆ ಹೇಳಲು ಸಾಧ್ಯ...?
ಹಾಗಾಗಿ ನಾನು ನನ್ನವಳಿಗೆ ಅಂದಿದ್ದು..
"ನೀನೆಂದರೆ ..." ನೀನೇ " ಕಣೆ ನನಗೆ..." ಅಂತ...
ವಾಜಪೇಯಿಯವರಿಗೆ ಮತ್ತೊಮ್ಮೆ ವಂದನೆಗಳು...
ಸೌಂದರ್ಯ+ಭಾವ ಪರವಶತೆಯ "ಸಮನ್ವಯ" ಚೆನಾಗಿದೆ ಪ್ರಕಾಶಣ್ಣಾ....ಇಷ್ಟವಾಯ್ತು
ReplyDeleteಚಿನ್ಮಯ ಭಟ್...
Deleteರಬ್ ನೆ ಬನಾದಿ ಜೋಡಿ..
ಸುದರ್ಶನ್ ಮತ್ತು ಸಮನ್ವಯಾ ಜೋಡಿ...
ಇವರಿಬ್ಬರನ್ನು ನೋಡಿ ನಮ್ಮ ಮದುವೆಯ ದಿನಗಳು ನೆನಪಾದವು...
ಪುಟ್ಟ ಸಿಂಗಲ್ ಬೆಡ್ ರೂಮಿನಲ್ಲಿ ನಮ್ಮ ಸಂಸಾರ ಶುರುವಾಗಿತ್ತು...
ಮಜವಿತ್ತು ಆ ದಿನಗಳು....
ಫೋಟೊ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.. ಜೈ ಹೋ !
ಸಂಪೂರ್ಣ ಅರ್ಪಣ ಭಾವ ತೀವ್ರತೆಯ ಕವನ.
ReplyDeleteನಾನೂ ನನ್ನ ಮಡದಿಗೆ ಈ ಕವನ ಓದಿ ಹೇಳಿ ಒಲಿಸಿಕೊಳ್ಳುತ್ತೇನೆ.
ನೀನೆಂದರೆ ನೀನೇ ಕಣೇ ..!!
ReplyDeleteಚಂದದ ಸಾಲುಗಳು...
ಮೂರು ಶಬ್ದಗಳಲ್ಲಿ ನೂರು ಭಾವಗಳು ....
ne sati
ReplyDeletelovely poem.
ReplyDeleteso nice...
ReplyDeletewonderful feeling.....
ReplyDeletevery nice...
ನೀನೆಂದರೆ ನೀನೇ ಕಣೆ ! ಚೆನ್ನಾಗಿದೆ ಪ್ರಕಾಶಣ್ಣ :)
ReplyDeletesimple and lovely poem
ReplyDeleteI have a question. Why do you portray only beauty in your poems & photographs? Why not explore other dimensions like "power"?
ReplyDelete