Sunday, November 11, 2012

ಬಾ .... ಗೆಳತಿ... ಗೆಜ್ಜೆ ಕಟ್ಟುವೆ ...

ನನ್ನೆದೆಯ ..
ಮೌನ
ಭಾವ 
ಕಣ್ಣಲ್ಲೇ...  ತುಂಬಿ..
ರಂಗು 
ರಂಗಿನ ಗೆಜ್ಜೆ  ಕಟ್ಟುವೆ ಬಾ ಗೆಳತಿ ...

ನನ್ನ..
ಪ್ರೇಮದ
ಕಂಪನದ  ಧ್ವನಿಯಾಗಿ ....
ಲಯ
ತಪ್ಪಿದ  ತಾಳದಲಿ...
ಪ್ರೀತಿ ..
ಹೆಜ್ಜೆಯ 
  ಗೆಜ್ಜೆ  ಕಟ್ಟುವೆ  ಬಾ  ಗೆಳತಿ...


14 comments:

  1. ತಪ್ಪಿದರೆ ತಾಳ ನನ್ನ ದೂರಬೇಡಿ
    ಒಪ್ಪಿದರೆ ಈ ಪರಿ ಹೀಗೆ ಕಾಡದಿರಿ....

    ಸೂಪರ್ ಆಶತ್ತಿಗೆ...ಪ್ರಕಾಶನ ಸೃಜನಶೀಲತೆಗೆ ಮೂಲ ...

    ReplyDelete
    Replies
    1. ಮೌನ ಪ್ರೀತಿ
      ಮಾತಾಗುವದು...

      ಪ್ರೇಮದ
      ರಂಗು
      ರಂಗಿನ ಗೆಜ್ಜೆಯಿದ್ದಾಗ....

      ಜೈ ಹೋ ಗೆಳೆಯಾ....

      Delete
  2. wah! very beautiful photo. and poem..atge u r best model..

    ReplyDelete
  3. ಆಹಾ...ಲೈಕಿದ್ದು ಇದ್ದು ಕವಿತೆ... ಚಂದಿದ್ದು ಫೋಟೋ...
    ಹೇಳ್ತಾ ಹೋಗಿ..ನಗುವ ನಯನ.....

    ReplyDelete
    Replies
    1. ಧನ್ಯವಾದಗಳು ಚಿನ್ಮಯ ಜೀ ..........

      Delete
  4. ನನಗೊಂದು ಅನುಮಾನ .....
    ಆಶಾ ಅತ್ತಿಗೆಯ ಸೌಂದರ್ಯ ಪ್ರಕಾಶಣ್ಣ ನ ಫೋಟೋಗ್ರಾಪರ್& ಕವಿಯನ್ನಗಿಸಿದೆಯಾ
    ಅಂತ ಫೋಟೋ ಮತ್ತೆ ಕವಿತೆ ಎರಡು ಸೂಪರ್

    ReplyDelete
  5. ಎಂತ ಒಲವಿನ ಕರೆಯಿದು.
    ಒಳ್ಳೆಯ ಕವನಕ್ಕು ಮತ್ತು ಅಮೋಘ ಚಿತ್ರಕ್ಕೂ ಅಭಿನಂದನೆಗಳು.

    ನಿಮಗೂ ನಿಮ್ಮ ನಲ್ಮೆಯ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.

    ReplyDelete
  6. ಗೆಳತಿಯ ನಗುವಿನ ಗೆಜ್ಜೆ ಸದ್ದು ಎದೆಯಲ್ಲಿ ಸದಾ ರಿಂಗಣಿಸುತಿರಲಿ ...

    ಅಕ್ಷರಗಳ ಗೆಜ್ಜೆ ತುಂಬಾ ಚೆನ್ನಾಗಿದೆ ಪ್ರಕಾಶಣ್ಣ ...

    ReplyDelete
  7. ಆ ಚಿತ್ರಕ್ಕೆ ಸಾಲುಗಳ ಜೋಡಣೆ ಮನೋಘ್ನ..

    ReplyDelete
  8. ಕುಣಿಯಲು ಅನು ಮಾಡಿಕೊಡುವ ಗೆಜ್ಜೆ
    ಅಕ್ಷರಗಳಲ್ಲೇ ಭಾವ ಹೊಮ್ಮಿಸುವ ಪದಗಳು
    ಬೆಳಕು ನೆರಳಿನಾಟದಲ್ಲಿ ಸೊಗಸಿನ ಚಿತ್ರ ಚಿಮ್ಮತಿರಲು
    ಸ್ವರ್ಗವೇ ಧರೆಗೆ ವರ್ಗವಾಗಿ ಬರದೆ!
    ಸುಂದರ ಗೀತ-ಚಿತ್ರ..

    ReplyDelete
  9. sogasaada photo ge super kavana....

    ondakkondu purakavaagide...

    ReplyDelete