ಬೆಳಕಿನ ಕತ್ತಲೆ...ಕತ್ತಲೆಯ ಬೆಳಕು..ಎರಡು ಸೊಗಸು...ಒಂದು ಇಲ್ಲದ್ದಕ್ಕೆ ಇದೆ ಎನ್ನುವ ಭಾವ..ಇನ್ನೊಂದು ಇರುವುದಕ್ಕೆ ಇಲ್ಲ ಎನ್ನುವ ಭಾವ...ನೆರಳು ಬೆಳಕಿನಾಟದಲ್ಲಿ ಭಾವದ ಅಲೆಯ ದೋಣಿಯಾ ಪಯಣ ಸೊಗಸು..ರೂಪದರ್ಶಿಯ ಭಾವ..ಅದಕ್ಕೆ ನೆರಳು ಬೆಳಕಿನಾಟ..ಅದಕ್ಕೆ ಪದಗಳ ಮೆರವಣಿಗೆ...ಆಹಾ...ಇದಲ್ಲವೇ ಸುಮಧುರ ಗೀತ ಚಿತ್ರ..ಅಥವಾ ಚಿತ್ರಕ್ಕೆ ಗೀತೆ..:-)
ಮನದ ಮರೆಯಲ್ಲಿ ಮರಳಿ ತೆರೆಯೆದ್ದು ಹೊರಡುವುದು ಒಲವಿನಾ ಅಲೆಗಳು ಕನವರಿಕೆಯು ಅದೇಕೆ ಮತ್ತೆ,ಅದೆಲ್ಲಾ ಮುಗಿದು ಹೋದ ಕನಸುಗಳು.. ಮುರುಟದಿರು ವನಸುಮವೇ,ಸುಡುಬಹುದು ಕಿರಣಗಳು ಮುಚ್ಚಿರು ನೀ ವದನವನು,ಕಾಡುವುದು ನೆನಪುಗಳು...
ಬೆಳಕಿನ ಕತ್ತಲೆ...ಕತ್ತಲೆಯ ಬೆಳಕು..ಎರಡು ಸೊಗಸು...ಒಂದು ಇಲ್ಲದ್ದಕ್ಕೆ ಇದೆ ಎನ್ನುವ ಭಾವ..ಇನ್ನೊಂದು ಇರುವುದಕ್ಕೆ ಇಲ್ಲ ಎನ್ನುವ ಭಾವ...ನೆರಳು ಬೆಳಕಿನಾಟದಲ್ಲಿ ಭಾವದ ಅಲೆಯ ದೋಣಿಯಾ ಪಯಣ ಸೊಗಸು..ರೂಪದರ್ಶಿಯ ಭಾವ..ಅದಕ್ಕೆ ನೆರಳು ಬೆಳಕಿನಾಟ..ಅದಕ್ಕೆ ಪದಗಳ ಮೆರವಣಿಗೆ...ಆಹಾ...ಇದಲ್ಲವೇ ಸುಮಧುರ ಗೀತ ಚಿತ್ರ..ಅಥವಾ ಚಿತ್ರಕ್ಕೆ ಗೀತೆ..:-)
ReplyDeleteಪ್ರೀತಿಯ ಶ್ರೀ...Thank you very much !!
Deleteಬಾರದ ಹನಿಗಳ
ಭಾವ..
ಹೃದಯದ ನೋವು..
ಆರದ ಆದ್ರ..
ಹಾಗಾಗಿ ಸಂಶಯ..
ನೀರೆ..
ನೀ
ಬರಿ ನೀರೇ...?
Super lines .. ..
ReplyDeleteNeere ennuvavalu brameyo ...athava nijavo ... Ennuva gondalada koneya nalku saalugalige hats off....
Thank you Sandhya puttaa....
Deleteನೀರೂ..ನಿಲ್ಲಲಾರದೇ
ReplyDeleteಹನಿ ಹನಿಯಾಗಿ
ಹನಿಸುವ ಹನಿಯೇ..
ಎನ್ನದೇನಿದು ಮಿತ್ರಮಾ
ಹೇಳಿಬಿಡು ಸಾರಾಸಗಟಾಗಿ
ಓ ಮೈ "ಹನಿ"ಯೇ.
Vaah... ! Beautifulllll lines Azadoooo
DeleteSuper pic... lighting, mood,costumes, expression everything is perfect...
ReplyDeleteವಾವ್ ಕವಿವರ್ಯ.
ReplyDeleteಕಾವ್ಯವನ್ನು ಇಷ್ಟು ತೀವ್ರವಾಗಿ ಅದು ಹೇಗೆ ಕಟ್ಟಿಕೊಡಬಲ್ಲಿರಿ?
ಕತ್ತಲನು ಓಡಿಸಿ ಬೆಳಕನು ಹರಡಬಲ್ಲವಳ ಬಗೆಗೆ ಉತ್ತಮವಾದ ಪ್ರಶಸ್ತಿ ಪತ್ರ ಇದು.
ಮನದ ಮರೆಯಲ್ಲಿ ಮರಳಿ ತೆರೆಯೆದ್ದು ಹೊರಡುವುದು ಒಲವಿನಾ ಅಲೆಗಳು
ReplyDeleteಕನವರಿಕೆಯು ಅದೇಕೆ ಮತ್ತೆ,ಅದೆಲ್ಲಾ ಮುಗಿದು ಹೋದ ಕನಸುಗಳು..
ಮುರುಟದಿರು ವನಸುಮವೇ,ಸುಡುಬಹುದು ಕಿರಣಗಳು
ಮುಚ್ಚಿರು ನೀ ವದನವನು,ಕಾಡುವುದು ನೆನಪುಗಳು...
ನಮಸ್ತೆ ...
very lovely photo and poem...nice combination of chaayaageet
ReplyDeleteSundara salugalu Prakashnna...Beautiful photo......
ReplyDeletesakkata kavana...prakashanna
ReplyDeleteExcellent...
ReplyDeleteಹೂಂ ನೀರೆ ಯಾವತ್ತು ನೀರೆ .....
ReplyDeleteನೆನಪುಗಳ ಗಾಢ ಮೌನ.. ..
ಯಾಕೆ ಹಿಂಗೆ
ಚಿತ್ರಕ್ಕೆ ತಕ್ಕ ಸಾಲುಗಳು
ವಿಚಾರಕ್ಕೆ ಹಚ್ಹುವದಂತು ನಿಜ ....