ಚಿತ್ರ ಅದ್ಭುತ.. ಹಚ್ಚಿಟ್ಟ ಹಣತೆಗಳು ನೆನಪುಗಳು ಅನ್ನೋ ಕಲ್ಪನೆ ಅತ್ಯದ್ಭುತ..
ಧನ್ಯವಾದಗಳು ದಿಲೀಪು ..........
ಪ್ರಕಾಶಣ್ಣನ ಪ್ರೇಮ ಚುಟುಕಗಳಿಗೆ, ನಮ್ಮತ್ತಿಗೆಯ ಚೆಲುವಿಗೆ ಸಾಟಿ ಇಲ್ಲ ..:)
ಛಾಯಾಂತರಂಗದಭಾವನಾ ತರಂಗಪದಗಳಿಗೆ ಕೊಟ್ಟಂತೆಹೊಸ ಆಯಾಮ..ಬೆಳಕಿನಂಗಳದಿಬೆಳಗಿದ ಮನೆಮನದೊಡತಿ...ಬಹಳ ಚನ್ನಾಗಿದೆ ಚಿತ್ರ ಮತ್ತು ಕವಿತೆ....
oh! Fantastic ..... kavite... antu houdu....adakkinta hecchaagi ASHA ravara chitra....Roopa
ಎಣ್ಣೆಯಿಂದ ಬತ್ತಿಗೆ ಪ್ರಭೆಬತ್ತಿಯಿಂದ ಹಣತೆಗೆ ಶೋಭೆ.. ಹಣತೆಯ ಜೊತೆ ಬೆಳಕಿಗೆ ಚಿತ್ರದಿಂದ ಪದಗಳಿಗೆ..ಪದಗಳಿಂದ ಬ್ಲಾಗಿಗೆ..ಶೋಭೆ..ಸುಂದರ ಚಿತ್ರಪಟ..
ಆ ಕ್ಷಣಗಳು ಕಳೆದಿಲ್ಲ.ಅವು ಮುದ್ರಿತವಾಗಿವೆ ಮನದಲ್ಲೇಜೊತೆಗಿರುವಾಗ ಆಕೆಕಳೆಯುವುದು ಬಾಳೆಲ್ಲದಿವ್ಯ ದೀಪಾವಳಿ.ಅತ್ಯುತ್ತಮ ಸಾಲುಗಳು.
Superb lines.... photo as usual soooppppeeeerrrrr.....
as usual tumbaa chanaagiddu, prakaashanna....:)
sogasaada chitrada jotege super kavana......tumbaa chennaagide...
very nice combination of lines and photo... nothing but reflection of 'light of desire'
ಸುಂದರ ಚಿತ್ರಕ್ಕೆ ತಕ್ಕಂತೆ ಸೊಗಸಾದ ಸಾಲುಗಳು.....ಜೈ ಹೊ ಪ್ರಕಾಶಣ್ಣ...
ಅಧ್ಭುತ ಚಿತ್ರದ ಜೊತೆ...ಚಂದದ ಸಾಲುಗಳು...
Thank you all !!!!!!!!!!!!!!!!!!!
wonderful lines Prakashanna ..
ಚಿತ್ರ ಅದ್ಭುತ.. ಹಚ್ಚಿಟ್ಟ ಹಣತೆಗಳು ನೆನಪುಗಳು ಅನ್ನೋ ಕಲ್ಪನೆ ಅತ್ಯದ್ಭುತ..
ReplyDeleteಧನ್ಯವಾದಗಳು ದಿಲೀಪು ..........
Deleteಪ್ರಕಾಶಣ್ಣನ ಪ್ರೇಮ ಚುಟುಕಗಳಿಗೆ, ನಮ್ಮತ್ತಿಗೆಯ ಚೆಲುವಿಗೆ ಸಾಟಿ ಇಲ್ಲ ..:)
ReplyDeleteಛಾಯಾಂತರಂಗದ
ReplyDeleteಭಾವನಾ ತರಂಗ
ಪದಗಳಿಗೆ ಕೊಟ್ಟಂತೆ
ಹೊಸ ಆಯಾಮ..
ಬೆಳಕಿನಂಗಳದಿ
ಬೆಳಗಿದ ಮನೆ
ಮನದೊಡತಿ...
ಬಹಳ ಚನ್ನಾಗಿದೆ ಚಿತ್ರ ಮತ್ತು ಕವಿತೆ....
oh! Fantastic ..... kavite... antu houdu....
ReplyDeleteadakkinta hecchaagi ASHA ravara chitra....
Roopa
ಎಣ್ಣೆಯಿಂದ ಬತ್ತಿಗೆ ಪ್ರಭೆ
ReplyDeleteಬತ್ತಿಯಿಂದ ಹಣತೆಗೆ ಶೋಭೆ..
ಹಣತೆಯ ಜೊತೆ ಬೆಳಕಿಗೆ
ಚಿತ್ರದಿಂದ ಪದಗಳಿಗೆ..
ಪದಗಳಿಂದ ಬ್ಲಾಗಿಗೆ..ಶೋಭೆ..
ಸುಂದರ ಚಿತ್ರಪಟ..
ಆ ಕ್ಷಣಗಳು ಕಳೆದಿಲ್ಲ.
ReplyDeleteಅವು ಮುದ್ರಿತವಾಗಿವೆ ಮನದಲ್ಲೇ
ಜೊತೆಗಿರುವಾಗ ಆಕೆ
ಕಳೆಯುವುದು ಬಾಳೆಲ್ಲ
ದಿವ್ಯ ದೀಪಾವಳಿ.
ಅತ್ಯುತ್ತಮ ಸಾಲುಗಳು.
Superb lines.... photo as usual soooppppeeeerrrrr.....
ReplyDeleteas usual tumbaa chanaagiddu, prakaashanna....:)
ReplyDeletesogasaada chitrada jotege super kavana......
ReplyDeletetumbaa chennaagide...
very nice combination of lines and photo... nothing but reflection of 'light of desire'
ReplyDeleteಸುಂದರ ಚಿತ್ರಕ್ಕೆ ತಕ್ಕಂತೆ ಸೊಗಸಾದ ಸಾಲುಗಳು.....ಜೈ ಹೊ ಪ್ರಕಾಶಣ್ಣ...
ReplyDeleteಅಧ್ಭುತ ಚಿತ್ರದ ಜೊತೆ...ಚಂದದ ಸಾಲುಗಳು...
ReplyDeleteThank you all !!!!!!!!!!!!!!!!!!!
ReplyDeletewonderful lines Prakashanna ..
ReplyDelete