Wednesday, April 25, 2012

ಕಣ್ಮುಚ್ಚಿ ಬಾ...ಗೆಳೆಯಾ..ಬೆಳ್ಳಿ ಮೋಡದಾಚೆ ..!!

ಹಸಿರು..
ಹಳದಿ ರಂಗಿನ...
ಬಣ್ಣ 
ಬಣ್ಣದ  ಕನಸು ಕಟ್ಟುವೆ...
ಬಾ...

ಬಾರೋ..
ಬಾ..  ಗೆಳೆಯಾ ..
ಕಣ್ಮುಚ್ಚಿ..
ಬೆಳ್ಳಿ ಮೋಡದಾಚೆ  ..

ನೀಲಿ ಗಗನದ..
ನನ್ನ...
ಪ್ರೇಮ ಸೆರಗಿನಂಚಿನಲಿ...



14 comments:

  1. ಬೆಳ್ಳಿ ಬೆಳಗಾಗಿದ್ದು
    ಮೋಡ ಮರೆಯಾಗಿದ್ದು
    ದಿಗಂತದಲಿ ಚಿತ್ತಾರ
    ಚಿತ್ತವ ಕಲಕಿದ್ದು
    ನಿನ್ನ ನೋಡಿಯೇ
    ಓ ಹಸಿರುಟ್ಟ
    ಭೂಮಾತೆ...

    ReplyDelete
  2. ನೀಲಿ ಗಗನದ ಪ್ರೇಮ ಸೆರಗಿನ ಅಂಚು!ಸೂಪರ್ !!!

    ReplyDelete
  3. ಕಾಶ್ಮೀರ ಕಣಿವೆಯ ಗುನುಗು ಇಲ್ಲಿ ಒಡ ಮೂಡಿದೆ.

    ಅಮೋಘವಾದ ಚಿತ್ರಕ್ಕೆ ಅತ್ಯುತ್ತಮ ನಿಮ್ಮದೇ ಶೈಲಿಯ ಕವಿತಾ ಪುಕ್ಕ!!!!

    ಜೈ ಹೋ!

    ReplyDelete
  4. Good photo and poem... dreams are always beautiful..A small dream may bring large success..

    ReplyDelete
  5. wow... Super photo Prakashanna... DDLJ Song "Tujhe dekha..." nenapaitu :))

    ReplyDelete
  6. ಪ್ರೇಮದ ಸೆರಗಂಚು.. ಕುಂಚದ ಚಿತ್ರದಂತಿದೆ ಫೋಟೋ.. ಮಸ್ತ್ ಮಸ್ತ್ :)

    ReplyDelete
  7. sir tumba chennagi hondokondide aa chitrakke aa kavanagala salu... prati preetiya vykti vyaktapadiso bhavavanna chennagi hididittidiri sir...

    ReplyDelete