very nice.. super pic & poem .. :)
Thank u brother............
ಕಣ್ಣೋಟದ ಕಡಲು ಈಜಲಾರೆ ಚೆಲುವೆ..ಆಗಿಬಿಡು ಆಸರೆ ಕೊಟ್ಟು ನಿನ್ನ ರೆಪ್ಪೆಯ ನೆಲೆಯ.... ನೆಲಸಬಿಡು ಅಲ್ಲೇ ಅವುಗಳ ಜೊತೆಯಲ್ಲೇ....ಹೀಗೂ ಆಗಿಬಿಡಲಿ ಪಯಣ ಕಣ್ಣಲ್ಲೇ.ಸೂಪರ್ ಗುರು ಪ್ರಕಾಶೂ...ಪಸಂದಾಗಿದೆ....ಚಿತ್ರ..ನಿನ್ನದೇ ಶೈಲಿಯ ಸುಂದರ ಸಾಲುಗಳ ಕ-ವನ
ಆಜಾದೂ...ಇದು ನಾನು ಯಾವುದೊ ಕಥೆಗೆ ಬರೆದ ಸಾಲುಗಳು...ಈ ಫೋಟೊಕ್ಕೆ ಸರಿಯಾಗಿದೆ ಅಂತ ಅನ್ನಿಸ್ತು...ಥ್ಯಾಂಕ್ಸು.....ಜೈ ಹೋ....
SUPER PHOTO PRAKASHANNA
ನನ್ನ ಕತ್ತಲ ಏಕಾಂತದ ಒಂಟಿ ಕ್ಷಣಗಳು ಅರಳುತ್ತವೆ....!ನಲ್ಲೆ ನಿನ್ನ ಬೊಗಸೆ ಕಂಗಳ ಬೆಳದಿಂಗಳ ಬೆಳಕಮೌನ ಪ್ರೀತಿಯ ನೆನಪಾಗಿ......! just.......super !!
sundara saalugalu...
ಆ ಪ್ರೀತಿಯ ನೆನಪೇ ಹಾಗೆ ನೂರು ಚಂದ್ರಮರ ತಂಪು ಮತ್ತು ಸಾವಿರ ಕೋಗಿಲೆಗಳ ಇಂಪು.
Very nice portrait. good editingBest regards from Switzerland
very nice.. super pic & poem .. :)
ReplyDeleteThank u brother............
Deleteಕಣ್ಣೋಟದ ಕಡಲು ಈಜಲಾರೆ ಚೆಲುವೆ..
ReplyDeleteಆಗಿಬಿಡು ಆಸರೆ ಕೊಟ್ಟು ನಿನ್ನ ರೆಪ್ಪೆಯ ನೆಲೆಯ....
ನೆಲಸಬಿಡು ಅಲ್ಲೇ ಅವುಗಳ ಜೊತೆಯಲ್ಲೇ....
ಹೀಗೂ ಆಗಿಬಿಡಲಿ ಪಯಣ ಕಣ್ಣಲ್ಲೇ.
ಸೂಪರ್ ಗುರು ಪ್ರಕಾಶೂ...ಪಸಂದಾಗಿದೆ....ಚಿತ್ರ..ನಿನ್ನದೇ ಶೈಲಿಯ ಸುಂದರ ಸಾಲುಗಳ ಕ-ವನ
ಆಜಾದೂ...
ReplyDeleteಇದು ನಾನು ಯಾವುದೊ ಕಥೆಗೆ ಬರೆದ ಸಾಲುಗಳು...
ಈ ಫೋಟೊಕ್ಕೆ ಸರಿಯಾಗಿದೆ ಅಂತ ಅನ್ನಿಸ್ತು...
ಥ್ಯಾಂಕ್ಸು.....
ಜೈ ಹೋ....
SUPER PHOTO PRAKASHANNA
ReplyDeleteನನ್ನ ಕತ್ತಲ
ReplyDeleteಏಕಾಂತದ
ಒಂಟಿ ಕ್ಷಣಗಳು
ಅರಳುತ್ತವೆ....!
ನಲ್ಲೆ ನಿನ್ನ
ಬೊಗಸೆ ಕಂಗಳ
ಬೆಳದಿಂಗಳ ಬೆಳಕ
ಮೌನ ಪ್ರೀತಿಯ
ನೆನಪಾಗಿ......! just.......super !!
sundara saalugalu...
ReplyDeleteಆ ಪ್ರೀತಿಯ ನೆನಪೇ ಹಾಗೆ ನೂರು ಚಂದ್ರಮರ ತಂಪು ಮತ್ತು ಸಾವಿರ ಕೋಗಿಲೆಗಳ ಇಂಪು.
ReplyDeleteVery nice portrait. good editing
ReplyDeleteBest regards from Switzerland