ಏನೆನ್ನಲಿ ಹೇಗೆನ್ನಲಿನನಲೆಯಲೆಯಲಿಬಲೆಯ ಬೀಸಿನಲಿವನ್ನು ಕದ್ದವಳು...ಬಿದ್ದ ನನ್ನ ನೋಡಿನಕ್ಕವಳು..ಈಗ ಆಸರೆಬೀಳದಂತೆ..ನಮ್ಮನೆಗೆ...
ಆಜಾದೂ...ಸೊಗಸಾದ ಸಾಲುಗಳ ಪ್ರತಿಕ್ರಿಯೆಗಾಗಿ ಜೈ ಹೋ... !
ಒಳಗೇ ಕುಳಿತಓ ಭಾವಗಳ ಒಡೆಯಾ...ಬಿಚ್ಚಿಡು ನಿನ್ನ ಮನದಂಗಳಕಾದಿಹೆ ನಾ ಅರಳಲು ನಿನ್ನಂಗುಲಂಗುಲಾ.. ( ಚಂದ ಇದೆ.. :) )
ಆ ಒಳಗೇ ಉಳಿದ ಮಾತುಗಳೇ ನಿಜವಾದ ಕನಸಿನ ಮೂರ್ತ ರೂಪ.ಅವಳ ಇರುವಿಕೆಯ ನೆನಪೇ ಸದಾ ಚೈತನ್ಯ.ಕತ್ತಲೆಯ ತಾರೆಗಳೇ ಹಾಗೆ ಅಪರಿಚಿತ ಪರಮಾಪ್ತರು!ಇದು ಸುಂದರ ಕಾವ್ಯ. ಚಿತ್ರವೂ ಬೆಳಕಿನ ವಿನ್ಯಾಸ ಮತ್ತು ಸಂಯೋಜನೆಯಿಂದ ಮನ ಸೂರೆಗೊಳ್ಳುಉಅದೆ.ನನ್ನ ಬ್ಲಾಗಿಗೂ ಸ್ವಾಗತ.
ಏಯ್ ..ಹುಡುಗೀ..ಎಷ್ಟೆಲ್ಲ..ಮಾತುಗಳು ..ಉಳಿದು ಬಿಟ್ಟಿವೆಯಲ್ಲೆ.....ಇನ್ನೂ..ಒಂಟಿಯಾಗಿ...ಒಳಗೊಳಗೆ.. ನನ್ನೊಳಗೆ...!!ವಾವ್ಹ್ ಎನ್ನುವಷ್ಟು ಚೆಂದದ ಸಾಲುಗಳು....
ಸುಂದರ ಹನಿಗಳು!! ಮುಂಜಾವಿನ ಇಬ್ಬನಿಯಂತೆ!!!
ಏನೆನ್ನಲಿ
ReplyDeleteಹೇಗೆನ್ನಲಿ
ನನಲೆಯಲೆಯಲಿ
ಬಲೆಯ ಬೀಸಿ
ನಲಿವನ್ನು
ಕದ್ದವಳು...
ಬಿದ್ದ ನನ್ನ ನೋಡಿ
ನಕ್ಕವಳು..
ಈಗ ಆಸರೆ
ಬೀಳದಂತೆ..
ನಮ್ಮನೆಗೆ...
ಆಜಾದೂ...
ReplyDeleteಸೊಗಸಾದ ಸಾಲುಗಳ ಪ್ರತಿಕ್ರಿಯೆಗಾಗಿ ಜೈ ಹೋ... !
ಒಳಗೇ ಕುಳಿತ
ReplyDeleteಓ ಭಾವಗಳ ಒಡೆಯಾ...
ಬಿಚ್ಚಿಡು ನಿನ್ನ ಮನದಂಗಳ
ಕಾದಿಹೆ ನಾ ಅರಳಲು
ನಿನ್ನಂಗುಲಂಗುಲಾ.. ( ಚಂದ ಇದೆ.. :) )
ಆ ಒಳಗೇ ಉಳಿದ ಮಾತುಗಳೇ ನಿಜವಾದ ಕನಸಿನ ಮೂರ್ತ ರೂಪ.
ReplyDeleteಅವಳ ಇರುವಿಕೆಯ ನೆನಪೇ ಸದಾ ಚೈತನ್ಯ.
ಕತ್ತಲೆಯ ತಾರೆಗಳೇ ಹಾಗೆ ಅಪರಿಚಿತ ಪರಮಾಪ್ತರು!
ಇದು ಸುಂದರ ಕಾವ್ಯ. ಚಿತ್ರವೂ ಬೆಳಕಿನ ವಿನ್ಯಾಸ ಮತ್ತು ಸಂಯೋಜನೆಯಿಂದ ಮನ ಸೂರೆಗೊಳ್ಳುಉಅದೆ.
ನನ್ನ ಬ್ಲಾಗಿಗೂ ಸ್ವಾಗತ.
ಏಯ್ ..ಹುಡುಗೀ..
ReplyDeleteಎಷ್ಟೆಲ್ಲ..
ಮಾತುಗಳು ..
ಉಳಿದು ಬಿಟ್ಟಿವೆಯಲ್ಲೆ.....
ಇನ್ನೂ..
ಒಂಟಿಯಾಗಿ...
ಒಳಗೊಳಗೆ.. ನನ್ನೊಳಗೆ...!!
ವಾವ್ಹ್ ಎನ್ನುವಷ್ಟು ಚೆಂದದ ಸಾಲುಗಳು....
ಸುಂದರ ಹನಿಗಳು!! ಮುಂಜಾವಿನ ಇಬ್ಬನಿಯಂತೆ!!!
ReplyDelete