Tuesday, August 16, 2011

ಅಲೆಗಳಿಲ್ಲದ ಹೊತ್ತು....ಬಲೆ ಬೀಸುವದಿತ್ತು....!






ಅಲೆಗಳಿಲ್ಲದ ಹೊತ್ತು....
ನಿತ್ಯದ..
ಬದುಕಿನ
ಒಲೆಯ...
ಬೆಂಕಿಗಾಗಿ..
ಬಲೆ ...
ಬೀಸಬೇಕಿತ್ತು...

Sunday, August 14, 2011

ನನ್ನ.. ರಾತ್ರಿ.. ಬೆಳಕಿನ ಬದುಕಿಗೆ....!





ಕೋಟಿ..
ತಾರೆಗಳು ... 
ನಗುವ ಚಂದ್ರಮ..
ಈ..
ಒಂಟಿ ..
ಆಗಸದ... ಜೊತೆಯಲ್ಲಿ..


ಇದೆಯಲ್ಲ.. 
ಗೆಳತಿ..
ನಿನ್ನ..
ಪಿಸು ಮಾತುಗಳು..
ಕಣ್ಣಿನ..
ಕಿರುನಗು..
ಮತ್ತೇರಿಸುವ..
ಆ.. 
ಸವಿ ..
ಸವಿದ ನೆನಪುಗಳು..

ಹೇಯ್..!
ಸಾಕಿಷ್ಟು ..ಗುಟುಕು..ಕಣೆ....
ನಲ್ಲೆ..
ನನ್ನ..
ರಾತ್ರಿ.. 
ಬೆಳಕಿನ ಬದುಕಿಗೆ....!

Wednesday, August 10, 2011

ನಿರೀಕ್ಷೆಯ.. ಕಣ್ಣಲಿ..ನೀ.. ನಗುವಾಗಿ ಬಾ... ..



ನೀ..
ನನ್ನ..
ನಾಳೆಗಳ ಕನಸಾಗಬೇಡ..
ಈ ..
ಕ್ಷಣದ..
ಒಂಟಿ..
ಏಕಾಂತದ..
ಬೆಳಕಲಿ....
ಹಸಿರಾಗಿ..

ನಿರೀಕ್ಷೆಯ..
ಕಣ್ಣಲಿ..
ಸಿಹಿ....
ನಗುವಾಗಿ ಬಾ ಗೆಳೆಯಾ....


Tuesday, August 9, 2011

ನೀರೇ.. ನೀ.... ನಾಚಿ....


ನೀರೇ..
ನೀ....
ನಾಚಿ..
ನೀರಾದಾಗ....
ನೀನಿತ್ತ..
ಈ...
ಬರಿ..
ನೀರೇ.. 
ಮದಿರೆಯಾಯಿತಲ್ಲೇ..!!

ನೀನ್ಯಾರೆ..?..


Tuesday, August 2, 2011

ನೀ.. ಸಿಗದ.. ನಿನ್ನ .. ಪ್ರಿತಿ.....




ನೀ..
ಮಾತಿಲ್ಲದೆ.. 
ಮಾತಾಡಿಸು.. 
ಒಮ್ಮೆಯಾದರೂ..


ಮೌನವಾಗಿ...
ನೋವು.. ನಲಿವಾಗಿ..
ನಗುವಾಗಿ..
ಪಿಸು..
ಮಾತುಗಳ .. ಹಾಡಾಗಿ...
ಬಾ.. 
ಗೆಳೆಯಾ..
ಮೆಲ್ಲನೆ..  ತುಟಿಗಳಲಿ..


ನಾ...
ತುಂಬಿಕೊಳ್ಳುವೆ..
ಈ..
ಕಣ್ಣ  ತುಂಬಾ ..
ನೀ..
ಸಿಗದ..
ನಿನ್ನ .. 
ಪ್ರಿತಿಗಳನು ..ನನ್ನೆದೆಯೊಳಗೆ ....

Thursday, July 28, 2011

ನನ್ನದಲ್ಲದ... ಬಿಂಬಗಳು...ನಗುತ್ತವೆ..!






ನನ್ನನ್ನೇ..
ನೋಡಿ..
ಸಂಕೋಚವಿಲ್ಲದೆ..
ನಗುತ್ತವೆ..


ಕೆಲವೊಮ್ಮೆ..
ನನ್ನದಲ್ಲದ... 
ನನ್ನದೇ..
ಬಿಂಬಗಳು.....


ನಾನು..
ನೋಡು.. 
ನೋಡುತ್ತಿರುವಂತೆ..
ನನ್ನ..
ಮುಂದೆಯೇ..
ಅಪಹಾಸ್ಯಮಾಡುತ್ತವೆ.. ನಾಚಿಕೆಯಿಲ್ಲದೆ..


Monday, July 25, 2011

ನೀ .. ಬದಲಾಗುವ.. ನಿನ್ನ ಬಣ್ಣಗಳು..!





ನಾ..
ಕಟ್ಟಿದ..
ಕನಸುಗಳು..
ಕಾಲದ....
ಗಾಳಿ.. 
ಮಳೆ... ಛಳಿಯಲ್ಲಿ..


ನೀ...
ಬದಲಾಗುವ...
ನಿನ್ನ..
ಬಣ್ಣಗಳ ನೋಡಿ..

ಈ..
ಬೆಚ್ಚನೆಯ..
ಆಲಿಂಗನದ...
ಭರವಸೆಯ...
ಬಿಸಿಯುಸಿರಿನಲ್ಲೂ...

ನಾ ...
ಒಂಟಿಯಾಗಿಬಿಟ್ಟೆ..
ಗೆಳೆಯಾ..