Thursday, August 6, 2015

ಅಲ್ಲಲ್ಲಿ ಪಿಸುಗುಡುತ್ತಿದೆ ಮತ್ತದೇ ... ನಿನ್ನ ನೆನಪು... !

ಖಾಲಿ
ಖಾಲೀ ಹೃದಯ ..  ಸುತ್ತಲೂ ಕತ್ತಲು 
ಅತ್ತ 
ದೂರ ಆಗಸದಿ
ಚುಕ್ಕಿ 
ತಾರೆಗಳ
ಮಿನು
ಮಿನುಗುವ ಮಿಣುಕು ನಗು...

ಅಲ್ಲಲ್ಲಿ
ಪಿಸುಗುಡುತ್ತಿದೆ  ಮತ್ತದೇ  ನಿನ್ನ  ನೆನಪು... !

ಒಂಟಿ
ಮನದ..
ಬಿಗಿದ ತುಟಿಯ ನಿಟ್ಟುಸಿರಲಿ..
ಬಿದಿಗೆ 
ಚಂದ್ರಮನ
ಬೆಳ್ಳಿ ಬೆಳದಿಂಗಳ ಬೆಳಗು....

ಅಲ್ಲಲ್ಲಿ
ಗುನು
ಗುನುಗುತ್ತಿದೆ  ಮತ್ತದೇ ನಿನ್ನ ನೆನಪು.... !





ರೂಪದರ್ಶಿ :: ದೀಪ್ತಿ ನಾಗೇಂದ್ರ 
(ಭರತ ನಾಟ್ಯ ಹಾಗೂ  ನಾಟಕ ರಂಗ ಪ್ರತಿಭೆ)

9 comments:

  1. Replies
    1. Credit goes to Model...
      Thank u very much prashanth....

      Delete
  2. ಅಂದದ ಚಿತ್ರಕ್ಕೆ ಚಿತ್ತಾರ ಮೂಡಿಸಿದ ಸುಂದರ ಕವಿತೆ ​

    ReplyDelete
  3. ಓದಲು ತುಂಬಾ ಕಷ್ಟಪಟ್ಟೆ. ಏನೇನೂ ಕಾಣಲಿಲ್ಲ. ನಿರಾಸೆಯಾಯಿತು.
    ನಿಮ್ಮ ಅಭಿಮಾನಿ ಓದುಗ ವರ್ಗದಲ್ಲಿ ನಮ್ಮಂಥ ವೃದ್ಧರೂ ಇರುತ್ತಾರೆ ಪ್ರಕಾಶ್ ಜೀ.

    ReplyDelete
  4. ಸುಂದರ ಸಾಲುಗಳು ಸೌಂದರ್ಯಕ್ಕೆ ಸಲ್ಲಬೇಕು 😊

    ReplyDelete
  5. ನಿಮ್ಮ ಕವನದಲ್ಲಿ ಛಾಯಾಚಿತ್ರದ ಭಾವನೆಗಳು ಸುಂದರವಾಗಿ ಮೂಡಿದೆ. ಇಷ್ಟವಾಯಿತು.

    ReplyDelete
  6. ನೀವು ಸೆರೆಹಿಡಿದ ಛಾಯ ಚಿತ್ರ ಭಾವಪೂರ್ಣವಾಗಿದೆ. ಅದಕ್ಕೆ ಒಪ್ಪುವ ಸುಂದರ ಕವನ.

    ReplyDelete