Thursday, July 28, 2011

ನನ್ನದಲ್ಲದ... ಬಿಂಬಗಳು...ನಗುತ್ತವೆ..!






ನನ್ನನ್ನೇ..
ನೋಡಿ..
ಸಂಕೋಚವಿಲ್ಲದೆ..
ನಗುತ್ತವೆ..


ಕೆಲವೊಮ್ಮೆ..
ನನ್ನದಲ್ಲದ... 
ನನ್ನದೇ..
ಬಿಂಬಗಳು.....


ನಾನು..
ನೋಡು.. 
ನೋಡುತ್ತಿರುವಂತೆ..
ನನ್ನ..
ಮುಂದೆಯೇ..
ಅಪಹಾಸ್ಯಮಾಡುತ್ತವೆ.. ನಾಚಿಕೆಯಿಲ್ಲದೆ..


12 comments:

  1. ಒ೦ದ್ರಾಶಿ ಲೈಕ್

    ReplyDelete
  2. ರಾಶಿ ಚೊಲೋ ಇದ್ದೋ ! ಸಖತ್ ಇಷ್ಟ ಆತು !!!

    ReplyDelete
  3. nice one i like it, i like it ,i like it.

    ReplyDelete
  4. ಎಲ್ಲರ ಮನಸ್ಸನ್ನೂ ನಾಲ್ಕು ಸಾಲಲ್ಲೇ ಬಿಂಬಿಸಿದಿರಿ.....

    ReplyDelete
  5. ನಿಮ್ಮನ್ನು ನೋಡಿ ಎದುರಿಗೇ ಅಪಹಾಸ್ಯ ಮಾಡಿ ನಗುವ ಧೈರ್ಯ ನಿಮ್ಮ ಪ್ರತಿಬಿಂಬಕ್ಕೆ ಮಾತ್ರ ಇರೋಕೆ ಸಾಧ್ಯ ಬಿಡಿ! :)

    ReplyDelete
  6. ಚೆನ್ನಾಗಿದೆ ಪ್ರಕಾಶಣ್ಣ ..ಇನ್ನೂ ಮುಂದುವರೆಸಬಹುದು..

    ReplyDelete