Friday, June 29, 2012

ಇದ್ದುಬಿಡು ನೀ. ನನ್ನೊಳಗೆ.. ಬೆಳ್ಳಿ.. ಬಾನಿನ ನಿರ್ಮಲ ನೀಲಿಯಂತೆ.. !

ಹನಿ..
ಹನಿ  ಹನಿಸಿ..
ಹಸಿರು
ಹೂ.. ಹಾಸಿ..
ಹಾಗೇ  ..
ಹೋಗಬೇಡವೋ ಗೆಳೆಯಾ..
ಇಲ್ಲೇ
ಇದ್ದುಬಿಡು..
ನೀ...
ನಿತ್ಯ 
ನನ್ನೊಳಗೆ..
ಬೆಳ್ಳಿ..
ಬಾನಿನ ನಿರ್ಮಲ ನೀಲಿಯಂತೆ.. !

11 comments:

  1. http://www.facebook.com/photo.php?fbid=2063961818249&set=a.1651504387071.69961.1820855796&type=3

    ReplyDelete
  2. ಮಕ್ಕಳ ಶಾಲೆಯ ಸಮವಸ್ತ್ರದಲ್ಲಿ ಒಂದಕ್ಕೊಂದು ಹೊಂದಿಕೊಂಡಂತೆ....
    ಛಾಯಾಚಿತ್ರಕ್ಕೆ ಪದಗಳೋ..ಪದಗಳಿಗೆ ಛಾಯಾಚಿತ್ರವೋ...
    ಬೀಜ-ವೃಕ್ಷ ನ್ಯಾಯದಂತೆ ಕಾಡುತ್ತದೆ...
    ಸುಂದರ ಚಿತ್ರ..ಅದಕ್ಕಿಂತ ಸುಂದರ ಪದಗಳು...

    ReplyDelete
  3. eddu bidu yendaru eralaaga bhumi chandrara geletana erabeku..hasiruhaasi baduku sundaragolisuvavanige tiliyade avana nirgamana baalalli matte baragaala tanditu yendu??varunanante barali...chaitradante erali...shishiranante kaadali...

    ReplyDelete
    Replies
    1. ಹಸಿರು
      ಹಾಸಿ ಹೋದ ಗೆಳೆಯ..
      ಬರಡಾಗಿ ಬತ್ತಿಸಲಾರ..
      ಆಸೆ..
      ನಿರೀಕ್ಷೆಗಳೇ ಬದುಕಿನ ಜೀವಾಳ...

      ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.....

      Delete
  4. ಶೃಂಗಾರ ಕವಿ ಪ್ರಕಾಶಣ್ಣನಿಗೆ ಜೈ ಹೋ!!

    ದಾಂಪತ್ಯ ಕವಿ ಪ್ರಕಾಶಣ್ಣನಿಗೆ ಜೈ ಹೋ!!!

    ಭೂಮಿ ಮತ್ತು ಆಗಸದ ನಡುವಿನ ಕಾವ್ಯ ಪ್ರೇಮೋತ್ಕರ್ಷವನ್ನು ಅಮೋಘವಾಗಿ ಚಿತ್ರಿಸಿಕೊಟ್ಟಿದ್ದೀರ.

    ಇದನ್ನು ಯಾರಾದರೂ ನನಗಾಗಿ ಸುಶ್ರಾವ್ಯವಾಗಿ ಕೂಡಲೇ ಹಾಡಬೇಕಲ್ಲ!!!

    ReplyDelete