Sunday, June 17, 2012

ನನ್ನೆದೆಯಲಿ ನಾ.. ನಿತ್ಯ ಅಡಗಿಸಿಡುವ ಪ್ರೀತಿ... !



ಮೆಲ್ಲ..
ಮೆಲ್ಲನೆ ...
ತೆರೆಯ ಸರಿಸಿ ..
ಇಣುಕಿ ನೋಡು ನಲ್ಲಾ....

ತುಟಿಯಲಿ ಶಬ್ಧವಾಗದೇ.. ಕಂಪಿಸುವ 
ಭಾವಗಳು ...
ಒಳಗೊಳಗೇ.. ಕಾಡಿ ...
ನಿನಗಾಗಿ..
ಕಾದಿರುವ ರೀತಿ...!


ನೀ 
ಕೇಳು ಗೆಳೆಯಾ...

ನನ್ನೆದೆಯ ..
ಢವ ಢವದಲಿ ..
ನಿತ್ಯವೂ ನನ್ನೊಳಗೆ ..
ನಾ...
ಕ್ಷಣ  ಕ್ಷಣವೂ ಅಡಗಿಸಿಡುವ ಪ್ರೀತಿ...!

10 comments:

  1. ಈ ನವಿರುತನ, ಮಿಡಿತ ಮತ್ತು ಮಿಲನ ಸಮ ಪ್ರಮಾಣ ಮಿಶ್ರಣ.

    ಅತ್ಯುತ್ತಮ ಚಿತ್ರಕಾವ್ಯ.

    ReplyDelete
  2. Thank you very much Badari Sir ji..... !!

    ReplyDelete
  3. ಥ್ಯಾಂಕ್ಯೂ ಮಹೇಶೂ.....Thank you very much......

    ReplyDelete
  4. wow.. annayya super yaru idu enta chennagidare...

    ReplyDelete
  5. ಹೆಣ್ಣಿನ ಪ್ರೀತಿಯ ಆಳ ಅಲೆಯಬಲ್ಲನೆ ಗಂಡು?????
    ಆದರೂ ನಿಮ್ಮ ಕವನದಲ್ಲಿ ಪ್ರೀತಿ ಅಲೆಯುವ ಒಂದು ಪ್ರಯತ್ನ ಕಂಡೆ..........
    ಚಂದದ ಕವನ,

    ReplyDelete
  6. Photo is very nice............

    ReplyDelete