Wednesday, May 30, 2012

ಈ.. ಸವಿ.. ಸಮಯ ಸ್ತಬ್ಧವಾಗಲಿ.. ನಲ್ಲೇ..!

ಇಳಿ
ಸಂಜೆಯ ತಿಳಿಗೆಂಪು...
ಮತ್ತದೆ...
ಅರೆ ಮುಚ್ಚಿದ ಕಂಗಳು....
ಸಿಹಿ ತುಟಿ ...
ಸರಿ..
ಸರಿದಾಡುವ..
ನಿನ್ನೀ.. ಸೆರಗಿನಂಚು..

ಈ..
ಸವಿ..
ಸಮಯ ಸ್ತಬ್ಧವಾಗಲಿ ಬಿಡು...
ನಲ್ಲೇ..
ಬಿಸಿಯುಸಿರ ಆಲಿಂಗನದಲಿ...!

10 comments:

  1. ಅಲ್ಲೊಂದು
    ಕೋಡು
    ಅಲ್ಲಲ್ಲಾ
    ಮೂಡು..
    ನೋಡ
    ಮೋಡ
    ನೋಡುತ್ತಿದ್ದಂತೆ
    ಕೋಡಿಳಿದು
    ಇರುಳಿಳಿದು
    ಹೆದರಿದ
    ಸೂರ್ಯ
    ನಿರ್ವೀರ್ಯನಾದ
    ........................ಸುಂದರ ಚಿತ್ರ...ಸುಳಿದಿವೆ ಪದಗಳೂ ಬಲು ಹತ್ರ...

    ReplyDelete
    Replies
    1. ಆಜ಼ಾದೂ...

      ಈ ಫೋಟೊ "ಮುನ್ನರ್ ಬೆಟ್ಟದಲಿ" ತೆಗೆದದ್ದು..

      ಇಷ್ಟಪಟ್ಟಿದ್ದಕ್ಕೆ ಜೈ ಹೋ !!

      Delete
  2. ಪ್ರಕಾಶ್,
    ಸೃಷ್ಟಿಕರ್ತನ ಅದ್ಭುತ ರಂಗಿನಾಟವನ್ನು ಅಷ್ಟೇ ಅದ್ಭುತವಾಗಿ ಸೆರೆ ಹಿಡಿದಿರಲ್ಲ...
    ಕಣ್ಣಾರೆ ನೋಡಿ ಸವಿಯುವ ಅದೃಷ್ಟವಿರದಿದ್ದರೂ ನಿಮ್ಮ ದೃಷ್ಟಿಯಿಂದ ಉಣ್ಣಿಸಿದಿರಲ್ಲ!!!
    ಧನ್ಯವಾದ!

    ReplyDelete
  3. ಸುಂದರ ಚಿತ್ರ.ಸುಂದರ ಹನಿಗಳು.

    ReplyDelete
  4. ಪ್ರಕಾಶಣ್ಣ ಈ ಚಿತ್ರ ಕಾವ್ಯ ಮನೋಜ್ಞ.

    ಮಧುಮಯ ಸಮಯಗಳು ಸ್ಥಬ್ಧವಾಗಲಿ ಎನ್ನುವ ಆಶಯದಲ್ಲೇ ನಲ್ಲೆಯ ಎಡೆಗಿನ ನಿಮ್ಮ ಅಮಿತ ಪ್ರೀತಿಯ ಅನಾವರಣವಾಯಿತು.

    ಇನ್ನು ಈ ಛಾಯಾ ಚಿತ್ರದಲ್ಲಿ ಎಲ್ಲವೂ ನನಗೆ ಮೋಡಿ ಮಾಡಿತಿ. ಎಲ್ಲಿ ತೆಗೆದ ಫೋಟೋ ಇದು?

    ReplyDelete
  5. bangaramaya...yaro kalvidna kyichalakdante kanuva prakutiya vismyada seleyannu chanda hiditidiri...nodugara kangalige habba untu madidri.. nimgu.. nimma camera kannigu.. danyvada....

    ReplyDelete
  6. ಅದ್ಭತ ಫೋಟೋಕ್ಕೆ ಅತ್ಯದ್ಭುತ ಸಾಲುಗಳು...
    ನಿಜಕ್ಕೂ ಸಮಯ ನಿಲ್ಲಲೇಬೇಕು...

    ReplyDelete
  7. saalugaLu bahala hiDisitu prakaashaNNa....

    ReplyDelete