ಎಂಥ ಸುಂದರ ಸಾಲುಗಳು ಪ್ರಕಾಶಣ್ಣ...ನಿಮಗೆ ನೀವೇ ಸಾಟಿ ಇಂಥ ಸುಂದರ ಪ್ರೇಮಚುಟುಕಗಳಿಗೆ. :)
sundara kavana...
ನೈಸ್ ತುಂಬಾ ಇಷ್ಟವಾಯಿತು ಧನ್ಯವಾದಗಳು...
Wah! very nice! chitra painting thara ide!
ಜಸ್ಟ್ ಆಹಾ ಆಹಾ :)
ಸೂಪರ್ ಪದಗಳ ಮೋಡಿಲೇಖನಿಯ ಬಿಟ್ಟು ಅಕ್ಷರವೂ ಜಾರಿದೆ ಆ ಜೋಡಿ ಕಣ್ಣ ನೋಡಿ........
ಪ್ರೇಮ ವ್ಯಾಪಿಸುವುದು ಮೌನದಲಿ : ಒಂದು ಸುಂದರ ಕಲ್ಪನೆ ಪ್ರಕಾಶ್ ಸರ್..
very good photo and poem chaayachittarada jote chaayageet lovely combination
ಚಂದದ ಫೋಟೋ ಜೊತೆಗೆ ಚಂದನೆಯ ಸಾಲುಗಳು....
ಅದ್ಭುತ......
ಪ್ರಕಾಶಣ್ಣ,ವರ್ಣನಾತೀತ ಕವನ.ವ್ಹಾ......!ಸೂಪರ್!
ಇದು ಮೋಹನ ಮುರಳಿಯ ಕರೆ.ಪ್ರೇಮ ಗಾನದ ಕರೆಗೆ ಓಗೊಡದಿರುವಳೇ ಆ ರಾಧೆ.ಪ್ರಕಾಶಣ್ಣನ ಅಪರೂಪದ ಶೈಲಿ.
nice one anna
Very nice and sweet Swarna
ಅವಳ ಕಣ್ಣ ವರ್ಣನೆಗೆ ಸಿಲುಕದಿದ್ದರು ಶಬ್ದ ಪ್ರಕಾಶಣ್ಣ ಎಲ್ಲಿಂದ ಹುಡುಕಿದಿದಿರಿ ನಿಮ್ಮ ಪದಗಳನ್ನ.ವಾಹ್! ಸೂಪರ್ ಆಗಿದೆ ಕವನ...
sir super..
Yaar hake..........?
ಇನ್ನು ಏನು ಉಳಿದಿದೆ ನಾ ಬರೆಯಲ್ಕೆಮನ ತೊಡಗಿದೆ ಮಾತ ಮರೆಯಲ್ಕೆ!
ನಿನ್ನ ಕಣ್ರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳುನನಗೆ ಮುಂಜಾವು ತೆರೆದಾಗ ಆ ಕಣ್ಣ ರೆಪ್ಪೆಗಳು!ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದಸರಿದು ಬಂದಂತಿದೆ ಚಂದಿರ ಈ ಮುಖಾರವಿಂದಮಾತು ಬೇಕಾಗಿಯೇ ಇಲ್ಲ ನಿನ್ನ ಮೌನಕ್ಕಿದೆ ಅರ್ಥನಾನು ಮಾತನಾಡಿದರೂ ಎಲ್ಲಾ ಅನರ್ಥ ಅಪಾರ್ಥಇದು ನನ್ನ ಸೌಭಾಗ್ಯವೋ ಅಲ್ಲಾ ಕನಸೋ ಕಾಣೆನಿನ್ನ ಸನಿಹವಿದ್ದಷ್ಟು ಹೊತ್ತು ನಾ ಭಾಗ್ಯಶಾಲಿ ಕಣೇ
ಪ್ರಕಾಶಣ್ಣ....ಸೂಪರ್.......ಇನ್ನೇನು ಹೇಳೋಕೆ ಗೊತ್ತಾಗ್ತಾ ಇಲ್ಲ......
ಎಂಥ ಸುಂದರ ಸಾಲುಗಳು ಪ್ರಕಾಶಣ್ಣ...ನಿಮಗೆ ನೀವೇ ಸಾಟಿ ಇಂಥ ಸುಂದರ ಪ್ರೇಮಚುಟುಕಗಳಿಗೆ. :)
ReplyDeletesundara kavana...
ReplyDeleteನೈಸ್ ತುಂಬಾ ಇಷ್ಟವಾಯಿತು ಧನ್ಯವಾದಗಳು...
ReplyDeleteWah! very nice! chitra painting thara ide!
ReplyDeleteಜಸ್ಟ್ ಆಹಾ ಆಹಾ :)
ReplyDeleteಸೂಪರ್ ಪದಗಳ ಮೋಡಿ
ReplyDeleteಲೇಖನಿಯ ಬಿಟ್ಟು ಅಕ್ಷರವೂ
ಜಾರಿದೆ ಆ ಜೋಡಿ ಕಣ್ಣ ನೋಡಿ........
ಪ್ರೇಮ ವ್ಯಾಪಿಸುವುದು ಮೌನದಲಿ : ಒಂದು ಸುಂದರ ಕಲ್ಪನೆ ಪ್ರಕಾಶ್ ಸರ್..
ReplyDeletevery good photo and poem chaayachittarada jote chaayageet lovely combination
ReplyDeleteಚಂದದ ಫೋಟೋ ಜೊತೆಗೆ ಚಂದನೆಯ ಸಾಲುಗಳು....
ReplyDeleteಅದ್ಭುತ......
ReplyDeleteಪ್ರಕಾಶಣ್ಣ,
ReplyDeleteವರ್ಣನಾತೀತ ಕವನ.
ವ್ಹಾ......!
ಸೂಪರ್!
ಇದು ಮೋಹನ ಮುರಳಿಯ ಕರೆ.
ReplyDeleteಪ್ರೇಮ ಗಾನದ ಕರೆಗೆ ಓಗೊಡದಿರುವಳೇ ಆ ರಾಧೆ.
ಪ್ರಕಾಶಣ್ಣನ ಅಪರೂಪದ ಶೈಲಿ.
nice one anna
ReplyDeleteVery nice and sweet
ReplyDeleteSwarna
ಅವಳ ಕಣ್ಣ ವರ್ಣನೆಗೆ ಸಿಲುಕದಿದ್ದರು ಶಬ್ದ
ReplyDeleteಪ್ರಕಾಶಣ್ಣ ಎಲ್ಲಿಂದ ಹುಡುಕಿದಿದಿರಿ ನಿಮ್ಮ ಪದಗಳನ್ನ.
ವಾಹ್! ಸೂಪರ್ ಆಗಿದೆ ಕವನ...
sir super..
ReplyDeleteYaar hake..........?
ReplyDeleteಇನ್ನು ಏನು ಉಳಿದಿದೆ ನಾ ಬರೆಯಲ್ಕೆ
ReplyDeleteಮನ ತೊಡಗಿದೆ ಮಾತ ಮರೆಯಲ್ಕೆ!
ನಿನ್ನ ಕಣ್ರೆಪ್ಪೆಗಳು ಕೂಡಲು ಅಲ್ಲೇ ನನ್ನ ಇರುಳು
ReplyDeleteನನಗೆ ಮುಂಜಾವು ತೆರೆದಾಗ ಆ ಕಣ್ಣ ರೆಪ್ಪೆಗಳು!
ನಿನ್ನ ಕರಿ ಮುಂಗುರುಳ ಮೋಡಗಳ ಮರೆಯಿಂದ
ಸರಿದು ಬಂದಂತಿದೆ ಚಂದಿರ ಈ ಮುಖಾರವಿಂದ
ಮಾತು ಬೇಕಾಗಿಯೇ ಇಲ್ಲ ನಿನ್ನ ಮೌನಕ್ಕಿದೆ ಅರ್ಥ
ನಾನು ಮಾತನಾಡಿದರೂ ಎಲ್ಲಾ ಅನರ್ಥ ಅಪಾರ್ಥ
ಇದು ನನ್ನ ಸೌಭಾಗ್ಯವೋ ಅಲ್ಲಾ ಕನಸೋ ಕಾಣೆ
ನಿನ್ನ ಸನಿಹವಿದ್ದಷ್ಟು ಹೊತ್ತು ನಾ ಭಾಗ್ಯಶಾಲಿ ಕಣೇ
ಪ್ರಕಾಶಣ್ಣ....
ReplyDeleteಸೂಪರ್.......ಇನ್ನೇನು ಹೇಳೋಕೆ ಗೊತ್ತಾಗ್ತಾ ಇಲ್ಲ......