Wednesday, January 18, 2012

ನನ್ನ.. ಮೌನ ಗುನುಗುವ ಹಾಡು....


ನನ್ನ..
ಒಂಟಿ..
ಏಕಾಂತದ  ..
 ಮೌನ  ಗುನುಗುವ  ಹಾಡುಗಳಿಗೆ.. 
ನಿನ್ನ..
ಪ್ರೀತಿ ನೋಟದ..
ಭಾವ.. 
ದ್ವನಿಯೇ.. ಸಾಕು    ಕಣೋ ....!

14 comments:

  1. ನನ್ನ
    ಹಿಂದೆ
    ಮುಂದೆ
    ಅತ್ತ
    ಇತ್ತ
    ಸದಾ
    ನನ್ನ
    ಸುತ್ತಮುತ್ತ
    ಇರುವ
    ನೆರಳಿನಂತೆಯೇ
    ನಿನ್ನ
    ನೆನಪೂ
    ಒಂದರೆಗಳಿಗೆ
    ಬಿಟ್ಟಿರುವುದಿಲ್ಲ
    ನನ್ನನ್ನು;

    ಕತ್ತಲಾವರಿಸಿದಾಗ
    ಮರೆಯಾಗುವ
    ಈ ನೆರಳಿನಂತೆ
    ಅಹಂಕಾರದ
    ಕತ್ತಲೆ
    ನನ್ನ
    ಮನವನ್ನು
    ಆವರಿಸಿದಾಗ
    ತೊರೆಯುತ್ತದೆ
    ನಿನ್ನ ನೆನಪೂ
    ನನ್ನನ್ನು!

    ReplyDelete
  2. ವಾಹ್ !
    ಮೊತ್ತ ಮೊದಲ ಬಾರಿಗೆ ದೊಡ್ಡಣ್ಣ ...!!
    ನನ್ನ ಸುರೇಶಣ್ಣ.. !

    ಥ್ಯಾಂಕ್ಯೂ ಥ್ಯಾಂಕ್ಯೂ.... ಸಿಕ್ಕಾಪಟ್ಟೆ... ಖುಶಿ ಆಯ್ತು..

    ReplyDelete
  3. ಛಾಯಾ
    ಕಿ
    ಛಾಯೀ
    ಹೈ
    ಪರ್
    ಛಾಯೀ..

    ಚಾಹ್ ಥೀ
    ಹಟ್ ನೆ
    ಕೀ
    ಛಾಯಾ
    ಕೀ
    ಪರ್
    ಛಾಯೀ....

    ಸೂಪರ್ ಬೆಳಕು ನೆರಳಿನಾಟದ ಭಾವದೋಟ...

    ReplyDelete
  4. ವಿರಹದ ಶಾಖದ ಕಿರಣಗಳು ಸುಡುವ ಮುನ್ನ
    ಮಂಜಿನ ಮುಸುಕಿನಂತೆ ಆವರಿಸಿಕೋ ಎನ್ನ..
    ಉತ್ತಮ ಛಾಯಾಚಿತ್ರ.

    ReplyDelete
  5. ಸುಂದರ ಛಾಯಾ ಚಿತ್ರ,ಸುಂದರ ಸಾಲುಗಳು.

    ReplyDelete
  6. Nice lines for a nice pic.
    Swarna

    ReplyDelete
  7. ಸುಂದರ ಸಾಲುಗಳು ಕಾಡಿಬಿಡುತ್ತಾವೆ ಮನದಲ್ಲೇ ಸದಾ ನೆರಳಂತೆ...

    ReplyDelete
  8. ಸಾಲುಗಳು ಅದ್ಭುತವಾಗಿದ್ದು ಪ್ರಕಾಶಣ್ಣ..........

    ReplyDelete
  9. ನಿನ್ನ..
    ಪ್ರೀತಿ ನೋಟದ..
    ಭಾವ..
    ದ್ವನಿಯೇ.. ಸಾಕು ಕಣೋ .

    ತುಂಬಾ ಚೆನ್ನಾಗಿದೆ ಅಣ್ಣಯ್ಯ

    ReplyDelete
  10. ವಾವ್

    ವಾವ್

    ವಾವ್

    ಆಕೆ ಇನ್ನೇಂತ ಅರ್ಪಣಾಭಾವದ ಕಿನ್ನರಿ?

    ReplyDelete