Tuesday, June 21, 2011

ಮುಚ್ಚಿದ ತುಟಿಗಳ ಮುಗುಳುನಗು...ನೀನು.. !



ನನ್ನ 
ಒಂಟಿ..
ಏಕಾಂತಗಳಲಿ...
ಮುಚ್ಚಿದ 
ತುಟಿಗಳ..
ಮುಗುಳುನಗು ನೀನಾದರೂ...

ವಿಷಾದದ..
ಮೌನದಲಿ..
ನೀರಾಡುವ..ಕಣ್ಣಾಲಿಗಳಲಿ..
ಬಾರದ 
ಹನಿಗಳು...
ನೀನು...ಕಣೆ ಹುಡುಗಿ...

ಆ...
ಕ್ಷಣದಲಿ..
ಸಿಕ್ಕರೂ  
ಸಿಗದಿರುವದು. ..
ನಿನ್ನಂತೆ...
ನಿನ್ನ ..
ನೆನಪಿನ ಮುತ್ತುಗಳು...!


15 comments:

  1. ನಿನ್ನೊಳಗಿನ ಹುಡುಗಿ....
    ಕಣ್ಣ ಹನಿಯಾಗೂ
    ಹೊರಹೋಗಲೊಲ್ಲಳು......

    ಚಂದ ಚಂದ ಕವನ & cool picture.....

    ReplyDelete
  2. Nice lines but photo d jote koodsale aagta ille.. bidisi heli prakashanna

    ReplyDelete
  3. ಕಾದು ಕಾದು ಕಾತರತೆ ಸತ್ತಿದೆ
    ಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆ
    ನಿನಗೇನು? ನಿನಗಿನ್ನೂ ಹೊತ್ತಿದೆ
    ನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ..
    .........ಚನ್ನಾಗಿದೆ ಚಿತ್ರ...ಪಕ್ಕೂ..ಯಾಕೋ...ಕವನ ಹಳಿ ಬಿಟ್ ಇಳಿದಿದೆ ಅನ್ಸೊಲ್ವಾ..??!! ಅಥವಾ ನಾನೇ ಹಳಿ ಹಿಡಿಯೋದ್ರಲ್ಲಿ ತಪ್ಪಿದ್ದೀನಾ...!! Any way..ನಿನ್ನ ಚಿತ್ರ ನನ್ನ ಭಾವಮಂಥನ ಬ್ಲಾಗ್ ಗೆ ಕವನಿಕೆಯ ಕನವರಿಕೆ ಆಗಿದೆ...ನೋಡು...

    ReplyDelete
  4. ಕನಸು ಕಂಗಳ ಹುಡುಗ "ರಾಘವ"..

    ಇಷ್ಟವಾಗಿದ್ದಕ್ಕೆ ಧನ್ಯವಾದಗಳು...


    ನೀ..
    ಸಿಕ್ಕರೂ ಸಿಗದ...
    ನನ್ನ
    ಒಂಟಿ
    ಏಕಾಂತಗಳ..
    ಮೌನದಲಿ..
    ಮಾತಾಡುವ..
    ಮುಚ್ಚಿದ ...
    ತುಟಿಗಳ ಮುಗುಳುನಗು ನೀನು...

    ReplyDelete
  5. ಇಲ್ಲಿ ಈ ಚಿತ್ರದಲ್ಲಿ ಯಾರೂ ಇಲ್ಲ...
    ಯಾರದ್ದೋ ಒಂಟಿ.. ಏಕಾಂತಕ್ಕೆ ಸಾಕ್ಷಿಯಾದಂತಿದೆ...
    ಆ ಭಾವದಲ್ಲಿ ಈ ಸಾಲುಗಳನ್ನು ಬರೆದೆ...

    ಗೆಳೆಯ "ಆಜಾದು" ತನ್ನ ಬ್ಲಾಗಿನಲ್ಲಿ ಮತ್ತೊಂದು ಸುಂದರ ಕವನ ಬರೆದಿದ್ದಾನೆ ದಯವಿಟ್ಟು ನೋಡಿ...
    http://bhava-manthana.blogspot.com/

    ReplyDelete
  6. ಫೋಟೋ ಮತ್ತು ಕವನ ಎರಡೂ ಇಷ್ಟವಾಯ್ತು

    ReplyDelete
  7. ನಿನ್ನೊಂದು ಮೌನದ ಸಮ್ಮತಿಗೆ
    ಕಾದು ಕುಳಿತಿದೆ ಹೃದಯ
    ಹುಸಿ ಮುನಿಸ ಮರೆತು ನೀ ಬಂದರೆ
    ಸಾತ್ ಖೂನ್ ಮಾಫಿ
    ಒಂದಷ್ಟು ಖಾಸ್ ಬಾತು...
    ಜೊತೆಗೆ ಮಧುರ ಘಜಲ್ ಗಳ ಸಾತು
    ಮತ್ತೆ ನಶೆಯೇರಿಸುವ
    ಬೆಚ್ಚನೆಯ ಬೈ ಟೂ ಕಾಫಿ...!

    ReplyDelete
  8. suuuuuuper poem. odidava bhaavanegalalli kochchi hogadiralara

    ReplyDelete
  9. Superb photo sir.. really very good! the lines too.. :)

    ReplyDelete
  10. ಚಿತ್ರ-ಚಿತ್ರಣ...ಸೊಗಸಾಗಿದೆ.

    ಅನ೦ತ್

    ReplyDelete