Monday, June 6, 2011

ಹನಿಗಳ.. ಹನಿ ಹನಿ.. ಮುತ್ತು..




ವಿರಹದ..
ಕರಿ... 
ಮೋಡಕೆ...
ನೆನೆ ನೆನೆವ..ಹನಿಗಳು..

ಹನಿ..
ಹನಿ..
ಮುತ್ತನಿತ್ತು.. 
ಮತ್ತೇರಿಸಿ..


ನೆನಪ ನೆನೆಸಿ.. ಜಾರುತಿವೆ....


ಮತ್ತೇಕೆ.. 
ಈ.. 
ದೂರ..?

ಬಾ ..ನಲ್ಲೆ...
ನೀ..
ನನ್ನ..
ಹೃದಯ ಪ್ರೇಮದಂಗಳಕೆ...

17 comments:

  1. ಚ೦ದದ ಸಾಲುಗಳು

    ReplyDelete
  2. ದಿಗ್ವಾಸ...

    ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ಕರಿ
    ಮೋಡದಿ ಜಾರುವ
    ಹನಿಗಳು..
    ಹನಿ
    ಹನಿ ಮುತ್ತನಿತ್ತು..
    ಹತ್ತಾರು..
    ಹುಚ್ಚು
    ನೆನಪುಗಳ
    ತರುವ
    ಈ ಹೊತ್ತು..
    ನಲ್ಲೆ...
    ನೀನಿರಬೇಕಿತ್ತು..

    ReplyDelete
  3. nice Prakashanna -innu purti baald aagilla isttu romantic aagiddiri innu purthi aadare..!!!!

    ReplyDelete
  4. ವಿರಹದ ಕಾರ್ಮೋಡದಲ್ಲಿ ನೊಂದ ಪ್ರೇಮಿಯ ಹನಿ ಹನಿ ಬೇಡಿಕೆಯನ್ನು ಸುಂದರ ಹನಿ ಕವಿತೆಯಾಗಿ ತಂದಿದ್ದಕ್ಕೆ ಜೈ ಹೋ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  5. ನಿವೇದಿತಾ..
    ಇಷ್ಟಪಟ್ಟಿದ್ದಕ್ಕೆ ಜೈ ಹೋ !...


    ವಿರಹದ
    ಕರಿ ಮೋಡಕೆ..
    ಜಾರುವ
    ಹನಿಗಳು..
    ಸವಿ..
    ಹನಿಮುತ್ತನೀಡಿ..
    ನಿನ್ನ..
    ನೆನಪ
    ನೆನೆಸಿವೆ..
    ನನ್ನೆದೆಯಲಿ ನಿನ್ನ ಪ್ರೇಮದ ಹಸಿರಾ..

    ReplyDelete
  6. tumba chennagide foto mattu saalugaLu

    ReplyDelete
  7. ನಿಮ್ಮಾಕೆಯೇ ಧನ್ಯ.....

    ಚನ್ನಾಗಿದೆ...

    ReplyDelete
  8. ರಸಿಕ ರಸಿಕ!
    ಮಳೆಯ ತಂಪಿಗೆ ಅವಳ ಅಪ್ಪುಗೆ, ಆಹಾ ದೇವರೆ! ಏನಪ್ಪ ನಿನ್ನ ಲೀಲೆ.

    ReplyDelete
  9. ವಿರಹದ..
    ಕರಿ...
    ಮೋಡಕೆ...
    ನೆನೆ ನೆನೆವ..ಹನಿಗಳು..
    ನೈಸ್ ಕವನ...

    ನಿಮ್ಮವ,
    ರಾಘು.

    ReplyDelete
  10. This comment has been removed by the author.

    ReplyDelete