Tuesday, May 31, 2011

ನಿನ್ನ ... ನೆನಪುಗಳು ನನ್ನ ಹಾಗೆ...



ಕತ್ತಲಲಿ..
ಜಾರುವ..
ಕಣ್ಣ  ..
ಹನಿಗಳ ಹಾಗೆ...
ಅಸಹಾಯ..
ಅಸಹನೀಯ ..
...........
ಮಾತಿಲ್ಲ..
ಶಬ್ಧಗಳಿಲ್ಲ .... 


ಮೌನ....
.....


ಒಂಟಿ ... 
ಕಣೋ ..
ಗೆಳೆಯಾ..
ನಿನ್ನ ...
ನೆನಪುಗಳು....  ನನ್ನ  ಹಾಗೆ...




18 comments:

  1. ಆಹಾ ಎಂತಹ ಭಾವನೆಗಳ ಅನಾವರಣ !!! ಇಂತಹ ಪತಿಯ ಪಡೆದ ಆಶಾ ಅತ್ತಿಗೆ ಧನ್ಯರು,, ಇಂತಹ ಸತಿಯ ಪಡೆದ ನೀವು ಧನ್ಯರು. ಒಟ್ಟಿನಲ್ಲಿ ನಿಮ್ಮಿಬ್ಬರಿಂದ ಒಳ್ಳೆಯ ಕವಿತೆ ಪಡೆದ ನಾವೂ ಧನ್ಯರು . ಧನ್ಯೋಸ್ಮಿ ಗುರುವೇ ಜೈ ಹೋ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. good one prakashanna one has to learn how to express de deepest feelings in simple n short words frm u :) gr8 lines for a beautiful picture :)

    ReplyDelete
  3. What a photo! What a poem !! Wah... Treat to readers. Thanks.

    ReplyDelete
  4. ಎಂತಹ ಅದ್ಭುತ ಭಾವ!ultimate!!

    ReplyDelete
  5. ಪ್ರೀತಿಯ ಬಾಲೂ ಸರ್..

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಕತ್ತಲಲಿ
    ಜಾರುವ ಕಣ್ಣಹನಿಗಳಹಾಗೆ...
    ಕೂಗಿ, ಅಳುವ..
    ಭಾವದಲಿ..
    ಮಾತಿಲ್ಲ..
    ಶಬ್ದಗಳಿಲ್ಲ..
    ಮೌನ...
    ಗೆಳೆಯಾ..
    ಒಂಟಿ..
    ಕಣೊ..
    ನಿನ್ನ
    ನೆನಪುಗಳು ನನ್ನ ಹಾಗೆ...

    ReplyDelete
  6. ನೆನಪ ಹನಿಗಳು
    ಕಣ್ಣಾಲೆಗಳಲಿ
    ಹುಟ್ಟುವ ಮುನ್ನ
    ಮಂದ ಬೆಳಕು
    ಮಬ್ಬಾಗುವುದಿನ್ನ
    ಬೇಗಾ ಬಾ
    ಪ್ರಜ್ವಲ ಬೆಳಕ
    ಹಿಡಿದು ತಾ ನನ್ನಿಯಾ
    ಏಕಾಂತದ ಕತ್ತಲ ಸರಿಸು ಬಾ..

    ReplyDelete
  7. ಪ್ರಕಾಶಣ್ಣಾ.......
    ಭಾವಗಳನ್ನು ನೀನು ಹಿಡಿದಷ್ಟು ಸುಂದರವಾಗಿ
    ನನ್ನತ್ರಿ ಹೊಗಳೋಕೂ ಆಗ್ತಿಲ್ವಲ್ಲೋ....
    ಅಧ್ಭುತಗಳನ್ನೇನೋ ಸೃಷ್ಟಿಸಿಬಿಡ್ತೀಯಾ....
    ಹೊಗಳೋದು ಕಷ್ಟ ಆಗ್ಬಿಟ್ಟಿದೆ......

    ತುಂಬಾ ಚನ್ನಾಗಿದೆ.

    ReplyDelete
  8. ಚಿತ್ರಕ್ಕೆ ತಕ್ಕ ಕಾವ್ಯ, ಕಾವ್ಯಕ್ಕೆ ತಕ್ಕ ಜೀವ

    ReplyDelete
  9. ನೀವೇದಿತಾ...

    ಇಷಟಪಟ್ಟಿದ್ದಕ್ಕೆ ಧನ್ಯವಾದಗಳು...

    ಕತ್ತಲಲಿ
    ಜಾರುವ ಹನಿಗಳ ಹಾಗೆ...
    ಶಬ್ಧಗಳಿಲ್ಲ..
    ಮಾತಿಲ್ಲ..
    ಬರಿ ಕಾಡುವ ಮೌನ..
    ಒಂಟಿ
    ಕಣೋ..
    ನಿನ್ನ..
    ನೆನಪುಗಳು ನನ್ನ ಹಾಗೆ...

    ReplyDelete
  10. ಪುಟ್ಟ ಪುಟ್ಟ ಪದಗಳಲ್ಲಿ ಸೆರೆಯಾದ ಭಾವ - ಅಭಿನ೦ದನೆಗಳು ಪ್ರಕಾಶ್ ಸರ್.
    ಅನ೦ತ್

    ReplyDelete
  11. excellent lines & photo too Prakash sir..!!

    ReplyDelete
  12. Wah.. real feelings

    ReplyDelete
  13. waah.....ಅದ್ಭುತ ಭಾವ...!!!

    ReplyDelete
  14. This comment has been removed by the author.

    ReplyDelete
  15. ಉಜಾಲೋಂಕೆ ಅಂಧೇರೆ
    ಮನ್ಕಿ ಗೆಹರಾಯಿಯೋಂಮೆ
    ಕೆಹತಾ ಹೈ ದಿಲ್ ಹೌಲೆ ಹೌಲೆ
    ದಿನ್ ಢಲಾ ಶಾಮ್ ಹುಯೀ
    ಇಂತಜಾರ್ ಮೆಂ ರಾಧಾ ಜಪೆ
    ಶ್ಯಾಮ್ ಕಾ ನಾಮ್ ಹೌಲೆ ಹೌಲೆ
    ದುನಿಯಾಂ ಕೆ ಲಿಯೆ ಭಲೆ ಅಂಧೇರೆ
    ಮನ್ ಮಂದಿರ್ ಮೆಂ ಜಲೆ
    ಭಾವನಾವೋಂಕಾ ದಿಯಾ ಹೌಲೆ ಹೌಲೆ....

    ಚನ್ನಾಗಿದೆ ಪ್ರಕಾಶಾ..ಕ್ಯಾಮರಾ ಮತ್ತು ಭಾವಕರಾಮತ್ತು

    ReplyDelete
  16. mareyad nenapugale chendad salugalagi kavanad roopadalli hora hommutave sir.. chennagide

    ReplyDelete
  17. ಒಂದೆರಡು ಪದಗಳಲ್ಲೇ ಭಾವ ತರಂಗವನ್ನು ಸೃಷ್ಟಿಸಿದ್ದೀರಿ...
    http://nenapinasanchi.wordpress.com

    ReplyDelete