Tuesday, May 10, 2011

ನೀ.. ಬಾರದ.. ಬರುವಿಕೆಯಲ್ಲಿ...



ನೆನಪು..
ನೆನಪಿಸುತ್ತಾ...
ನೀನು ..
ಕೊಟ್ಟ..
ಕನಸಲ್ಲಿ..


ಮನಸ್ಸಲ್ಲಿ..


ನನ್ನೆಲ್ಲ..
ಸಾಯುವ ಆಸೆಗಳ ಜೊತೆ...


ನೀ..
ಬಾರದ..
ಬರುವೆಕೆಯಲ್ಲಿ... ಸೊಗಸಿದೆ .. ಕಣೆ.. ಹುಡುಗಿ...





18 comments:

  1. ನಿವೇದಿತಾ..

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ನೀ..
    ಬಾರದ.. ಬರುವಿಕೆಯಲ್ಲಿ...
    ನನ್ನೆಲ್ಲ..
    ಸಾಯುವ ಆಸೆಗಳ ಜೊತೆಯಲ್ಲಿ..

    ಕೆನ್ನೆಯಲಿ ...
    ಜಾರುವ ಹನಿಗಳಲ್ಲಿ..
    ಬೆಚ್ಚನೆಯ ಸಿಹಿ ನೆನಪಿದೆ ಗೆಳೆಯಾ...

    ReplyDelete
  2. ಈ ಸಾಲುಗಳಲ್ಲಿ,
    ನಿಮ್ಮ ಛಾಯಾಗ್ರಹಣದಲ್ಲಿ
    ಕಾಣುತಿದೆ ಸೊಗಸು ಓದಿದವರ ಮೊಗದಲ್ಲಿ :):)
    ಪ್ರಕಾಶಣ್ಣ ಮಸ್ತ್ಹೋ ಮಸ್ತ್!!!
    -ಜೇಪೀ ಭಟ್!:)

    ReplyDelete
  3. ನೀ..
    ಬಾರದ..
    ಬರುವೆಕೆಯಲ್ಲಿ... ಸೊಗಸಿದೆ ಕಣೆ.. ಹುಡುಗಿ...
    --------- ವಾವ್! ಇಷ್ಟವಾಯ್ತು....

    ReplyDelete
  4. ಫೋಟೊ ಮತ್ತು ಸಾಲುಗಳು ಎರಡು ಮಸ್ತ್...

    ReplyDelete
  5. ನನ್ನವಳ
    ನೆನಪಲ್ಲಿ
    ಕಾಯಿಸುತಿರುವ
    ಕಹಿಯ ಮರೆಸಿ
    ಸಾಂತ್ವಾನಿಸುತಿಹುದು
    ನಿನ್ನ ಈ ನಗು
    ಹೇ ಗುಲಾಬಿ..!!!

    ReplyDelete
  6. Sogasagide... Chitra kooda super..

    ReplyDelete
  7. This comment has been removed by the author.

    ReplyDelete
  8. ಅಸಲು ಅವಳೇ ದೇವರ ಅದ್ಭುತ ಕಲ್ಪನೆ. ಅವಳ ಇರುವಿಕೆ, ಪ್ರೀತಿ, ಮಾತು, ವಿರಹ ಎಲ್ಲದರಲ್ಲೂ ಒಂದು ಹಿತವಾದ ಭಾವವಿದೆ. ಅವಳ ಇರುವಿಕೆಗೆ ನಿಮ್ಮ ಕವನವು ಅರ್ಪಣೆ ಇದ್ದಂತೆ. ವ್ಹಾವ್! ಇಷ್ಟವಾಯಿತು ಸಾರ್.

    ReplyDelete
  9. ಪ್ರೇಮ ಕವಿತೆಗೆ ಒಂದು ಸಲಾಂ , ಸುಂದರ ಹೂವಿನ ಚಿತ್ರಕ್ಕೆ ಮತ್ತೊಂದು ಸಲಾಂ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  10. ಸೀತಾರಾಮ್ ಸರ್...

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ನನ್ನೆಲ್ಲ ..
    ಸಾಯುವ ಆಸೆಗಳ ಜೊತೆಯಲ್ಲಿ..
    ಮರೆತು..
    ಮರೆಯಾಗದು..
    ನಿನ್ನ..
    ಪ್ರೇಮದ
    ಕನಸುಗಳು..
    ಭಾವಗಳು..

    ನೀ..
    ಬಾರದ ಬರುವಿಕೆಯಲ್ಲೂ..
    ಹೊಸದೊಂದು ಚಿಗುರಿದೆ ಕಣೆ ಹುಡುಗಿ...

    ReplyDelete
  11. kempu gulabi nirakarisida hudugige haladi gulabi kottu avala snehakke
    paritapisuttiruvantide aa saalugalu mattu photo combination...itz nice!!

    ReplyDelete
  12. ಚನ್ನಾಗಿದೆ.

    ReplyDelete