Tuesday, December 1, 2009

ಕುಣಿಸಿ ಬಿಟ್ಟೆಯಲ್ಲೇ... ಹುಡುಗಿ... !!!!!









ನನ್ನಲ್ಲಿ..



ಹುಚ್ಚು ಭಾವಗಳ


ಕಿರೀಟ ಕಟ್ಟಿ..


ಆಸೆ ಕನಸುಗಳ


ಗೆಜ್ಜೆ ಕಟ್ಟಿ...


ಕುಣಿಸಿ ಬಿಟ್ಟೆಯಲ್ಲೇ...


ಹುಡುಗಿ...


ಹೃದಯದೊಳಗೆ..


ಪ್ರೇಮ ತಾಳದ 


ಚಂಡೆ ಮದ್ದಲೆ


ಬಾರಿಬಾರಿಸಿ...!!

27 comments:

  1. Chennagiddu prakashanna.. satya helid pari ista aatu!! :)

    ReplyDelete
  2. ವಾವ್!! ತುಂಬ ಚೆನ್ನಾಗಿದೆ...........

    ReplyDelete
  3. ಹಾರಿಹಾರಿಸಿ ಆಗಸಕ್ಕೆ ....

    ಚೆನ್ನಾಗಿದೆ .

    ReplyDelete
  4. ಹುಡುಗೀರ ತಾಳಕ್ಕೆ ತಕ್ಕಂತೆ ಕುಣಿಯೋದು ಅಂದ್ರೆ ಹೀಗೇನಾ ಸರ್ !!!
    ಚೆನ್ನಾಗಿದೆ... :)

    ReplyDelete
  5. Vaav!! Chennaagide Padhya :)
    -Savitha

    ReplyDelete
  6. wow..prakashanna..sakattagide..
    You have got a wonderful talent:)

    ReplyDelete
  7. ಪ್ರಕಾಶಣ್ಣ ಬೆಸ್ಟ್ ಇದ್ದು .. ಫೋಟೋ ಸೂಪರ್

    ReplyDelete
  8. ಈಶುಕುಮಾರ್...

    ಈ ಚಿತ್ರ ಯಕ್ಷಗಾನದ
    ಮೇರು ನಟ..
    ದಂತಕಥೆಯೆನಿಸಿರುವ "ಚಿಟ್ಟಾಣಿ ರಾಮಚಂದ್ರ" ರವರದು..
    ಅವರು ಕುಣಿದಿದ್ದೇ ಕುಣಿತ
    ತಾಳ, ಲಯ..ಎಲ್ಲವೂ.. ಸಹ...

    ಎಪ್ಪತ್ತೇಳು ವರ್ಷದ ಈ ಹುಡುಗ ಕುಣಿಯುವ ಪರಿ ಅದ್ಭುತ...!

    ಅವರ ಬಗೆಗೆ ಬರೆಯಬೇಕೆಂಬ ಆಸೆ ಹುಟ್ಟಿದೆ...

    ಚಿತ್ರ ಕವನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ReplyDelete
  9. ಪ್ರಕಾಶಣ್ಣ ಫೋಟೊ , ಕವನ ಚೆನ್ನಾಗಿದ್ದು. ಚಿಟ್ಟಾಣಿ ಕುಣಿಯುವುದನ್ನು ನೋಡಿದಷ್ಟೇ ಸಂತೋಷ ಅತು , ಈ ಫೋಟೊ ನೋಡಿ.

    ReplyDelete
  10. ತು೦ಬಾ ಚೆನ್ನಾಗಿರುವ ಚಿತ್ರ ಹಾಗು ಚುಟುಕು.....

    ReplyDelete
  11. ವಾವ್ ತುಂಬಾ ಚಂದವಾದ ಫೋಟೋ ಅಷ್ಟೇ ಚಂದದ ಸಾಲುಗಳು
    ಚಿಟ್ಟಾಣೀ ಅಜ್ಜನ ಹಲಾವಾರು ಪಾತ್ರ ಗಳನ್ನ ನೋಡಿದ್ದೇನೆ ಆದರೆ ಸಂಧಾನದ ಕೃಷ್ಣನ ಪಾತ್ರವನ್ನ ನೋಡಲಾಗಲೇ ಇಲ್ಲ.
    ಆ ಮಟ್ಟಿಗೆ ನೀವು ಪುಣ್ಯವಂತರು.

    ReplyDelete
  12. ಪ್ರಕಾಶಣ್ಣ.
    ಚಿತ್ರ ಸಹಿತ ಕವನ ತುಂಬ ಚೆನ್ನಾಗಿ ಇದೆ... ಎಪ್ಪತ್ತೇಳು ವರುಷದ ಇವರ ಬಗ್ಗೆ ತಿಳಿಯಬೇಕು ಎನ್ನಿಸಿದೆ.. ಅವರಬಗ್ಗೆ ಮಾಹಿತಿ ಇದ್ದರೆ ಬರೆಯಿರಿ....
    ಗುರು

    ReplyDelete
  13. ತುಂಬಾ ಸೊಗಸಾದ ಫೋಟೊ....

    ReplyDelete
  14. ಪ್ರಕಾಶಣ್ಣ... ತುಂಬಾ ತುಂಬಾ ಚೆನ್ನಾಗಿದೆ... ಯಕ್ಷಗಾನವನ್ನು ನಿಮ್ಮ ಕವನದ ಮೂಲಕ ನೆನಪು ಮಾಡಿದ್ದೀರ...ಸೂಪರ್!!
    ನಿಮ್ಮವ,
    ರಾಘು.

    ReplyDelete
  15. kavana bareyalu baralla antha heli sundaravaada kavanavannu haakibittiddeeralla prakashanna :)

    ReplyDelete
  16. ಪ್ರಕಾಶ್,
    ಕುಣಿಸೋಕೆ ಅವಳ ಲಯ, ಕುಣಿಯೋಕೆ ನಿಮ್ಮದು ಗೆಜ್ಜೆ-ಮಜ್ಜೆ...ಹಹಹ ಚನ್ನಾಗಿದೆ ಕವನ

    ReplyDelete
  17. ಪ್ರಕಾಶಣ್ಣ,
    ಆಡಿಸಿದ ಹುಡುಗಿ,
    ತನ್ನ ತಾಳಕ್ಕೆ....
    ಮೂಡಿಸಿದ ಗಾಯ,
    ಮಾಯದ ನೋವು.....
    ಆಟ ಕೆಡಿಸಿ ಹೊರತು ಹೋದಳು.....
    ಫೋಟೋ.... ಸೂಪರ್....
    ಕವನ.... ಸುಪ್ಪರ್........

    ReplyDelete
  18. ಹಾಯ್ ಪ್ರಕಾಶ್ ಸಾರ್,

    ಇದ್ಯಾವಾಗ ಈ ಬ್ಲಾಗ್ ಶುರುವಾಗಿದ್ದು...?? ನನಗೆ ಗೊತ್ತೇ ಇರಲಿಲ್ಲ... ಇವತ್ತು ತಾನೇ ನೋಡಿದೆ... ಬಹಳ ಚೆನ್ನಾಗಿದೆ...

    ReplyDelete
  19. ಚಿಕ್ಕ ಚೊಕ್ಕ ಕವನ...

    ಅರ್ಥ ಬಹಳ ಗಹನ....

    ಕೊಟ್ಟ ನಿಮಗೆ ನಮನ....

    ReplyDelete
  20. ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.

    ReplyDelete