Monday, November 23, 2009

ನೀನು.. ಬಣ್ಣದವ...!

ನನ್ನಪ್ಪನ ಕೆಂಗಣ್ಣು

ತಪ್ಪಿಸಿ..

ಬಣ್ಣವಿಲ್ಲದೆ..

ಕುಂಚವಿಲ್ಲದೆ..

ಎಂದೂ..
ಅಳಿಸದ ..

ನಿನ್ನ.. ಚಿತ್ರ

ಬಿಡಿಸಿ ಬಿಟ್ಟೆಯಲ್ಲ....

ಹುಡುಗಾ...

ನನ್ನ....

ಹೃದಯದೊಳಗೆ..!!..







11 comments:

  1. ಪ್ರಕಾಶಣ್ಣ .... ಕವನ ತು೦ಬಾ ಚೆನ್ನಾಗಿದೆ. ಯಾರು ಯಾರಿಗೆ ಹೇಳಿದ್ದು.......?

    ReplyDelete
  2. ಸೂಪರ್ ಪ್ರಕಾಶಣ್ಣ,
    ಈ ಸಾಲು ಯಾರು ಯಾರಿಗೆ ಹೇಳಿದರು ...

    ReplyDelete
  3. ಸೂಪರ್ ಪ್ರಕಾಶಣ್ಣ ..

    ReplyDelete
  4. ಕೆಂಪು..ಹಳದಿ..
    ಹಸಿರು..ನೀಲಿ...
    ನಿನ್ನಿಂದಲೇ ಕದ್ದಿದ್ದು ಹುಡುಗೀ..
    ನೀ ಬಣ್ಣದ ಚಿಟ್ಟೆ..
    ಕುಂಚ ಬೇಡ...
    ಪಾಪಿ ಪರ್ಪಂಚ ಬೇಡ...
    ನಾನೇ ಬಣ್ಣವಾಗಿ
    ನಿನ್ನೆದೆಯಲ್ಲಿ
    ಇಳಿದುಬಿಟ್ಟೆ...!!

    ಪ್ರಕಾಶಣ್ಣ.. ಚಿತ್ರ ಕವನ ಎರಡೂ ಸಕ್ಕತ್.. ಪ್ರತಿ ಸಲದಂತೆ...

    ReplyDelete
  5. ಪ್ರಕಾಶಣ್ಣ,
    ಪ್ರತಿ ಸಲದಂತೆ,
    ಚಿತ್ರ, ಕವನ ಎರಡೂ ಸುಪ್ಪರ್.....
    ಚಿತ್ರ ಬಿಡಿಸಿದ ಹುಡುಗ, ಕುಂಚ ಅಲ್ಲೇ ಬಿಟ್ಟು , ಬಣ್ಣ ವನ್ನ ಮನಸಲ್ಲೆಲ್ಲಾ ಚೆಲ್ಲಿ ಹೋಗಿದ್ದಾನಾ ಕೇಳಿ.....

    ReplyDelete
  6. ಪ್ರಕಾಶಣ್ಣ ....
    ಬಣ್ಣ ಬಣ್ಣ ಸುಂದರ ಪದಗಳ ಸಾಲುಗಳ ಬಣ್ಣ...
    ನಿಮ್ಮವ,
    ರಾಘು.

    ReplyDelete
  7. ಸುಂದರ ಚಿತ್ರ, ಹಾಗೇ ಚೆನ್ನಾದ ಕವನ. ಮತ್ತುಳಿದವುಗಳ ಕಡೇನೂ ಕಣ್ಣಾಡಿಸಿದೆ, ಕಣ್ಣು ತಂಪಾಯ್ತು :)

    ReplyDelete
  8. obba hudugi thanna huduga chithravanna avala hrudayadalli bidisida bage chennagide preetiya ankuravannu torutte

    ReplyDelete
  9. ಫೋಟೊ ತುಂಬಾ ಚೆನ್ನಾಗಿದೆ....

    ReplyDelete
  10. ಎಂತಹ ಒಳ್ಳೇ ಫೋಟೋ ಪ್ರಕಾಶ್! ನಿಮಗೆ ಹ್ಯಾಟ್ಸ್ ಆಫ್!

    ReplyDelete