Wednesday, August 5, 2009

ಅರ್ಥವಾಗದೆ ... ನಿನಗೆ...?





ನನ್ನೊಳಗೆ....ನಾನೇ...

ಅರಳಿಸಿಕೊಂಡ

ನೂರಾರು ಸುಂದರ .. ಕನಸುಗಳು....

ಹೃದಯ ತುಂಬಾ

ಹುದುಗಿಟ್ಟ...ಬಣ್ಣದ.. ಬಯಕೆಗಳು..

ನಿನ್ನ ಒಂದು ನೋಟಕ್ಕೆ

ಕಾತರಿಸಿ

ಪುಳಕಗೊಳ್ಳುವ

ನನ್ನ ಮೈಮನಗಳು......

ಅರ್ಥವಾಗದೆ ...ನಿನಗೆ.....

ಹೇಳಿಕೊಳ್ಳಲಾಗದ

ನನ್ನಲ್ಲಿಯ

ಬಚ್ಚಿಟ್ಟ ಭಾವಗಳು....??..??

???

9 comments:

  1. ಪ್ರಕಾಶಣ್ಣ,
    ಬಚ್ಚಿಟ್ಟ ಭಾವಗಳು ಕವನದಲ್ಲಿ ಸೊಗಸಾಗಿ ಬಂದಿವೆ...

    ReplyDelete
  2. ಸಖತ್ತಾಗಿದೆ ಪ್ರಕಾಶ್... ಆಶಾಗೆ ಹೀಗೆಲ್ಲ ಹೇಳಬೇಕು ಅಂತ ಈ ಬ್ಲೋಗ್ ಶುರು ಮಾಡಿದ್ದೀರೋ ಹೇಗೆ?? :P
    ಪ್ರತಿಯೊಂದು ಹೊಸ ಪೋಸ್ಟ್ ಕೂಡ ಒಳ್ಳೇ ಅಭಿವ್ಯಕ್ತಿಯಿಂದ ಕೂಡಿರುತ್ತೆ!!

    keep going!

    ReplyDelete
  3. ಮಹೇಶ್ .....

    ಬಚ್ಚಿಟ್ಟ ಭಾವನೇಗಳೇ ಹಾಗೆ...
    ಚುಚ್ಚುತ್ತವೆ..
    ಹಿತವಾಗಿ..
    ಕೆಲವೊಮ್ಮೆ ನೋವಾಗಿ..
    ಮತ್ತೊಮ್ಮೆ..
    ಮಧುರ ಭಾವದಿ ನೋವಾಗಿ....

    ಇಷ್ಟವಾಗಿದ್ದಕ್ಕೆ ವಂದನೆಗಳು....

    ReplyDelete
  4. ಸುಮನಾ...

    ಅಲ್ಲವಾ ಮತ್ತೆ...?

    ಕೆಲವೊಮ್ಮೆ ಹತ್ತಿರದವರಿಗೆ..
    ದೂರದಿಂದ ಹೇಳಬೇಕಾಗುತ್ತದೆ..
    ಇಷ್ಟವಾಗಲು...
    ನಮ್ಮ
    ಪ್ರೀತಿ ಮನದಟ್ಟಾಗಲು....

    ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...

    ReplyDelete
  5. ಅಹಾ...! ಕವನ, ಪ್ರತಿಕ್ರಿಯೆ ಎರಡೂ ಚೆನ್ನಾಗಿದೆ.
    ಸುಮನಾ ನಿಮ್ಮ ಪ್ರಶ್ನೆ ಕೂಡ ಚೆನ್ನಾಗಿದೆ.

    ReplyDelete
  6. ಪ್ರಕಾಶಣ್ಣ ,
    ಸೂಪರ್ ಆಗಿದೆ...ಆದರೆ ಈ ಬ್ಲಾಗು ಲೋಡ್ ಆಗಲು ಸಮಯ ತೆಗೆದುಕೊಳ್ಳುತ್ತಿದೆ.
    ಎರಡು ಬ್ಲಾಗುಗಳಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡಲಿ ತಿಳಿಯುತ್ತಿಲ್ಲ.
    ಓದಲು ತುಂಬಾ ಖುಷಿ ಆಗುತ್ತಿದೆ ...............

    ReplyDelete
  7. ಶ್ರೀಮತೀಜಿ...

    ಧನ್ಯವಾದ್...
    ಶುಕ್ರಿಯಾ....

    ReplyDelete
  8. ಶ್ವೇತಾ....

    ಛಾಯಾ ಚಿತ್ತಾರದಲ್ಲಿ ಎಲ್ಲವೂ ಫೋಟೊಗಳು...
    ಅದರಲ್ಲೂ ಎಲ್ಲವೂ ಜಾಸ್ತಿ ರೆಸಲ್ಯೂಷನ್‍ನಲ್ಲಿ ಇವೆ...
    ಹಾಗಾಗಿ ಲೋಡ್ ಆಗುವದು ತಡ ಆಗಿರುತ್ತದೆ....

    ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

    ಪ್ರೀತಿಯಿಂದ ಪ್ರಕಾಶಣ್ಣ...

    ReplyDelete
  9. ಸರ್,

    ಫೋಟೋ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ಅದರ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ...

    ReplyDelete