tag:blogger.com,1999:blog-1040151535878190650.post8324411148096240536..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಅರ್ಥವಾಗದೆ ... ನಿನಗೆ...?Ittigecementhttp://www.blogger.com/profile/06136866369923002369noreply@blogger.comBlogger9125tag:blogger.com,1999:blog-1040151535878190650.post-57105959839690195752009-08-14T05:34:02.372-07:002009-08-14T05:34:02.372-07:00ಸರ್,
ಫೋಟೋ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ...ಸರ್,

ಫೋಟೋ ತುಂಬಾ ಚೆನ್ನಾಗಿದೆ. ಮತ್ತು ಅದಕ್ಕೆ ತಕ್ಕಂತೆ ಅದರ ಭಾವನೆಗಳನ್ನು ಚೆನ್ನಾಗಿ ವ್ಯಕ್ತಪಡಿಸಿದ್ದೀರಿ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1040151535878190650.post-49829967271163380532009-08-07T07:55:38.219-07:002009-08-07T07:55:38.219-07:00ಶ್ವೇತಾ....
ಛಾಯಾ ಚಿತ್ತಾರದಲ್ಲಿ ಎಲ್ಲವೂ ಫೋಟೊಗಳು...
ಅ...ಶ್ವೇತಾ....

ಛಾಯಾ ಚಿತ್ತಾರದಲ್ಲಿ ಎಲ್ಲವೂ ಫೋಟೊಗಳು...
ಅದರಲ್ಲೂ ಎಲ್ಲವೂ ಜಾಸ್ತಿ ರೆಸಲ್ಯೂಷನ್ನಲ್ಲಿ ಇವೆ...
ಹಾಗಾಗಿ ಲೋಡ್ ಆಗುವದು ತಡ ಆಗಿರುತ್ತದೆ....

ಪ್ರೋತ್ಸಾಹಕ್ಕಾಗಿ ಧನ್ಯವಾದಗಳು...

ಪ್ರೀತಿಯಿಂದ ಪ್ರಕಾಶಣ್ಣ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-12556972617683503062009-08-07T07:52:48.731-07:002009-08-07T07:52:48.731-07:00ಶ್ರೀಮತೀಜಿ...
ಧನ್ಯವಾದ್...
ಶುಕ್ರಿಯಾ....ಶ್ರೀಮತೀಜಿ...

ಧನ್ಯವಾದ್...
ಶುಕ್ರಿಯಾ....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-75359467718169447462009-08-07T04:21:07.327-07:002009-08-07T04:21:07.327-07:00ಪ್ರಕಾಶಣ್ಣ ,
ಸೂಪರ್ ಆಗಿದೆ...ಆದರೆ ಈ ಬ್ಲಾಗು ಲೋಡ್ ಆಗಲು ...ಪ್ರಕಾಶಣ್ಣ ,
ಸೂಪರ್ ಆಗಿದೆ...ಆದರೆ ಈ ಬ್ಲಾಗು ಲೋಡ್ ಆಗಲು ಸಮಯ ತೆಗೆದುಕೊಳ್ಳುತ್ತಿದೆ.
ಎರಡು ಬ್ಲಾಗುಗಳಲ್ಲಿ ಯಾವುದಕ್ಕೆ ಮೊದಲ ಸ್ಥಾನ ಕೊಡಲಿ ತಿಳಿಯುತ್ತಿಲ್ಲ.
ಓದಲು ತುಂಬಾ ಖುಷಿ ಆಗುತ್ತಿದೆ ...............Shwetahttps://www.blogger.com/profile/06635849553725572297noreply@blogger.comtag:blogger.com,1999:blog-1040151535878190650.post-16296257743011864332009-08-06T00:05:22.722-07:002009-08-06T00:05:22.722-07:00ಅಹಾ...! ಕವನ, ಪ್ರತಿಕ್ರಿಯೆ ಎರಡೂ ಚೆನ್ನಾಗಿದೆ.
ಸುಮನಾ ...ಅಹಾ...! ಕವನ, ಪ್ರತಿಕ್ರಿಯೆ ಎರಡೂ ಚೆನ್ನಾಗಿದೆ.
ಸುಮನಾ ನಿಮ್ಮ ಪ್ರಶ್ನೆ ಕೂಡ ಚೆನ್ನಾಗಿದೆ.ನಮ್ಮನೆ.. SWEET HOME.....https://www.blogger.com/profile/13722112365284639362noreply@blogger.comtag:blogger.com,1999:blog-1040151535878190650.post-20030910136810726042009-08-05T08:22:59.002-07:002009-08-05T08:22:59.002-07:00ಸುಮನಾ...
ಅಲ್ಲವಾ ಮತ್ತೆ...?
ಕೆಲವೊಮ್ಮೆ ಹತ್ತಿರದವರಿಗೆ...ಸುಮನಾ...

ಅಲ್ಲವಾ ಮತ್ತೆ...?

ಕೆಲವೊಮ್ಮೆ ಹತ್ತಿರದವರಿಗೆ..
ದೂರದಿಂದ ಹೇಳಬೇಕಾಗುತ್ತದೆ..
ಇಷ್ಟವಾಗಲು...
ನಮ್ಮ
ಪ್ರೀತಿ ಮನದಟ್ಟಾಗಲು....

ನಿಮ್ಮ ಪ್ರೋತ್ಸಾಹ ಇನ್ನಷ್ಟು ಬರೆಯಲು ಉತ್ಸಾಹ ಕೊಟ್ಟಿದೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-46602127482893464332009-08-05T08:19:20.641-07:002009-08-05T08:19:20.641-07:00ಮಹೇಶ್ .....
ಬಚ್ಚಿಟ್ಟ ಭಾವನೇಗಳೇ ಹಾಗೆ...
ಚುಚ್ಚುತ್ತವೆ...ಮಹೇಶ್ .....

ಬಚ್ಚಿಟ್ಟ ಭಾವನೇಗಳೇ ಹಾಗೆ...
ಚುಚ್ಚುತ್ತವೆ..
ಹಿತವಾಗಿ..
ಕೆಲವೊಮ್ಮೆ ನೋವಾಗಿ..
ಮತ್ತೊಮ್ಮೆ..
ಮಧುರ ಭಾವದಿ ನೋವಾಗಿ....

ಇಷ್ಟವಾಗಿದ್ದಕ್ಕೆ ವಂದನೆಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-62757719549671230512009-08-05T05:14:37.761-07:002009-08-05T05:14:37.761-07:00ಸಖತ್ತಾಗಿದೆ ಪ್ರಕಾಶ್... ಆಶಾಗೆ ಹೀಗೆಲ್ಲ ಹೇಳಬೇಕು ಅಂತ ಈ ...ಸಖತ್ತಾಗಿದೆ ಪ್ರಕಾಶ್... ಆಶಾಗೆ ಹೀಗೆಲ್ಲ ಹೇಳಬೇಕು ಅಂತ ಈ ಬ್ಲೋಗ್ ಶುರು ಮಾಡಿದ್ದೀರೋ ಹೇಗೆ?? :P
ಪ್ರತಿಯೊಂದು ಹೊಸ ಪೋಸ್ಟ್ ಕೂಡ ಒಳ್ಳೇ ಅಭಿವ್ಯಕ್ತಿಯಿಂದ ಕೂಡಿರುತ್ತೆ!!

keep going!Anonymousnoreply@blogger.comtag:blogger.com,1999:blog-1040151535878190650.post-59684370685690564352009-08-05T05:04:50.006-07:002009-08-05T05:04:50.006-07:00ಪ್ರಕಾಶಣ್ಣ,
ಬಚ್ಚಿಟ್ಟ ಭಾವಗಳು ಕವನದಲ್ಲಿ ಸೊಗಸಾಗಿ ಬಂದಿವೆ...ಪ್ರಕಾಶಣ್ಣ,
ಬಚ್ಚಿಟ್ಟ ಭಾವಗಳು ಕವನದಲ್ಲಿ ಸೊಗಸಾಗಿ ಬಂದಿವೆ...ಸವಿಗನಸುhttps://www.blogger.com/profile/15417411903308310374noreply@blogger.com