Tuesday, July 16, 2013

ಚಿಗುರೊಡೆವ.. ಮೊಗ್ಗಿನಲಿ ಅರಳುವ ಹೂವಾಗಿ ಬಾ...

ಒಳಗೊಳಗೇ..
ಅನಿಸುವ ಆಸೆಗಳಿಗೆ 
ಹನಿ
ಹನಿ ನೀರುಣಿಸು ಬಾ...

ಚಿಗುರೊಡೆವ
ಹಸಿರು 
ಮೊಗ್ಗಿನಲಿ
ಅರಳುವ ಹೂವಾಗಿ ಬಾ...

ಬಯಸುವ
ಬಯಕೆ
ಭಾವಗಳನು..
ನಿನ್ನ
ಕಣ್ಣಾಲಿಗಳಲಿ ಹೊತ್ತು ಬಾ...


ರೂಪದರ್ಶಿ :: ಸಮನ್ವಯಾ ಸುಧಿ.... 

17 comments:

  1. ಕಣ್ಣ ಬಿಂದಿಗೆಯಲ್ಲಿ ಒಲವ ಅಮೃತವ ಹನಿಸು ಬಾ ... :)

    superb eyes... :) :)

    awesome lines..

    ReplyDelete
    Replies
    1. Thank you Sandhya...
      Credit goes to Samanvaya sudharashan...

      ಕಣ್ಣಾಲಿಗಳ
      ತುಂಬಾ
      ನಿನ್ನೊಲವ ಬಿಂದಿಗೆ...
      ಹನಿ
      ಹನಿ ಸಿಹಿಯಾಗಿ ಬಾ...

      Delete
  2. ವೃಕ್ಷ ದಿಂದ ಬೀಜವೋ ಬೀಜದಿಂದ ವೃಕ್ಷವೋ
    ಚಿತ್ರದಿಂದ ಪದವೋ ಪದಗಳಿಂದ ಚಿತ್ರವೋ
    ಒಂದಕ್ಕೊಂದು ಸ್ಫೂರ್ತಿ ನೀಡುತ್ತಾ
    ಗೀತ ಚಿತ್ರಕ್ಕೆ ಜೀವ ತುಂಬಿಸಿದೆ
    ಸುಂದರ ಗೀತ ಚಿತ್ರ ಸರ್ಜಿ

    ReplyDelete
    Replies
    1. ಪ್ರೀತಿಯ ಶ್ರೀ...

      ತುಂಬಾ ತುಂಬಾ ಥ್ಯಾಂಕ್ಸೂ....

      Delete
  3. ಕಣ್ಣಂಚಿನ ಕುಡಿ ನೋಟದಲೇ ನನ್ನ ಮನಸ ಕದ್ದೊಯ್ದೆ
    ಅದನ ಹಿಂತಿರುಗಿಸಲಾದರೂ ನೀ ಒಮ್ಮೆ ಮರಳಿ ಬಾ!!!

    Superb Lyrical Touch for an Attractive Eyes & Nice photography too...

    ReplyDelete
  4. sooperb picture, lovely eyes and nice expressions........
    By the way, very effective lines too :)
    gud1 prakash Ji.......

    ReplyDelete
  5. ನೀವು ಕಟ್ಟಿಕೊಡುವ ರೂಪಕಗಳು... Hats off...

    ReplyDelete
  6. ರೂಪದರ್ಶಿಯ ರೂಪಕ್ಕೆ ಅನುಗುಣವಾದ ಪದ ಲಾಲಿತ್ಯ...ಪ್ರಕಾಶೂ...ಒಳ್ಳೆ ಕ್ಯಾಪ್ಚರ್ರು...ಪದ ಸೂಪರ್ರು

    ReplyDelete
  7. ಭಾವ ಸಾಂದ್ರದ ಕರೆಗೆ ಬಾರದಿರುವಳೇ ನಲ್ಲೇ?

    ಚಿತ್ರವೂ ಅಮೋಘ ಅಂತೆಯೇ.

    ReplyDelete
  8. ಬಾಳ ಹೊತ್ತಿಗೆಯ
    ಪ್ರತಿ ಪುಟವ ನಿನಗೆ
    ಅರ್ಪಿಸುವ ಹೊತ್ತಿಗೆ
    ಹೊಸ ಕನಸ ಹೊತ್ತು
    ನೀ ಬಾ..

    ಸುಂದರ ಚಿತ್ರ ಮತ್ತು ಸಾಲುಗಳು ಪ್ರಕಾಶಣ್ಣ

    ReplyDelete
  9. ಬಯಕೆಗಳ ಭಾವಕ್ಕೆ ಹನಿಯಾಗುವಾಸೆ. ಚಂದದ ಭಾವ & ಚಿತ್ರ.

    ReplyDelete
  10. very nice photo and poem..u have unique style of forming a poem by stringing bunch of feelings together..hats off..thanx for furnishing fascinating composition and perfect combination of photo and poem through a link of chayachittara!!

    ReplyDelete
  11. ಪ್ರಕಾಶಣ್ಣ ಬಹಳ ದಿನಗಳ ನ೦ತರ ನಿಮ್ಮ ಬ್ಲಾಗಿಗೆ ಭೇಟಿ ಕೊಡ್ತಾ ಇದ್ದಿ... ಕವನ ಚನ್ನಾಗಿದೆ ಇಷ್ಟವಾಯಿತು..:)

    ReplyDelete
  12. Prakashanna Roopa & Roopaka eradoo Sundara.. :)

    ReplyDelete
  13. ಇಷ್ಟು ಒಲುಮೆಯ ಕರೆಗೆ ಬರದೇ ಇದ್ದಾಳೆಯೇ......

    ಬಂದೇ ಬರ್ತಾಳೆ....

    ReplyDelete