Thursday, March 14, 2013

ನಾಚಿಕೆ ನವೀರಾಗಿ... ನಾಚಿ ನೀರಾಗಿ...



ನಾಚಿಕೆ
ನವೀರಾಗಿ...
ನಾಚಿ

ಪ್ರೇಮದ ..
ಬಣ್ಣ 
ಕೆನ್ನೆಯಲಿ ರಂಗಾಗಿ...
ಮಧುರ
ಭಾವಗಳು.. ಕಣ್ಮುಚ್ಚಿ..

ಅಧರದಲಿ 
ಕಂಪಿಸುವ..
ಸಾವಿರ ಮಾತುಗಳ ಸಿಹಿ...
ಮುತ್ತು
ನಾನಾಗಲೇನೆ   ಹುಡುಗಿ.. ?...









11 comments:

  1. This comment has been removed by the author.

    ReplyDelete
  2. ನಕ್ಕೂ ನಗದಂತಿರುವ
    ತುಂಟ ಕಣ್ಣುಗಳಾಳ ಒಲುಮೆ ಪ್ರತಿಬಿಂಬ
    ಅವರ ಮನಸಿನಾಳದಲೂ ಮಿಂಚು
    ನಾಚಿಕೆಯು ಅಲಂಕಾರ
    ನೆಪ ಮಾತ್ರ ಮುನಿಸು

    ಒಲವು ನಿತ್ಯೋತ್ಸವ...

    ReplyDelete
  3. ಹೇಳಲಾರೆ
    ಹೇಳದಿರಲಾರೆ
    ನಿಂತಲ್ಲೇ ಕಂಪನ
    ಇನಿಯಾ
    ಸನಿಹಿಸಿಯೂ
    ಮುನಿಸೇಕೆ
    ಕಣ್ಣಲ್ಲೇ ಕನಸು
    ಸರಿಯಾ?

    ReplyDelete
    Replies
    1. Azadoooooo....

      jaadu kar diyaa aap ne...
      aap ki shaayari se... jai ho !!

      Delete
  4. ಬೆಳಕನ್ನು ನೋಡಿ ತಮಸ್ಸು ನೀರಾದಂತೆ
    ಕುಡಿನೋಟದಿಂದ ಕ್ಯಾಮೆರಾ ಕೂಡ ನಾಚಿ
    ಪದಗಳನ್ನು ಸೃಷ್ಟಿಸಿದೆ
    ಸೂಪರ್ ಪ್ರಕಾಶಣ್ಣ

    ReplyDelete
  5. ಹಿರಿಯರಾದ ಶ್ರೀ. ಎಮ್.ಎಸ್.ಹೆಬ್ಬಾರ್" ರವರು ಈ ಛಾಯಾಚಿತ್ರದ ಬಗೆಗೆ ತಮ್ಮ ಅಭಿಪ್ರಾಯ ಹೀಗೆ ತಿಳಿಸಿದ್ದಾರೆ...
    --------------------------------------------------------------------------

    ನಿನ್ನ ನಗುವಿನ ಚಿತ್ತಾರ

    A good attempt. Crease of background is competing with Baitale ! In such attempts 1. keep background at distance so that it becomes automatically out of focus. 2. Whenyou take / make such pictures open the aperture, keeping the depth of field in mind – it is enough if from tip of nose to ear. Now the picture becomes 3D. Tilt of the model should never be 900 but it is 450 . In your picture the shoulder ( Heavy High light ) is marring the very purpose of photographing – Smile & mood. Better try again if model is available at your wish.

    This comment I haven’t put in fb, because I may spoil your mood.

    Your elderly friend / well wisher.

    -msh

    ReplyDelete