Saturday, September 3, 2011

ಆಸೆ .. ಕಣ್ಣಿನ.. ನಶೆ.. !



ತಿಳಿ..
ನೀಲಿ ಬಾನ  ಚಂದ್ರಮ.. 
ನಲಿ..
ಮಿನುಗುವ  ತಾರೆಗಳು..!

ಅಲ್ಲೇಕೆ ..
ನೋಡಲಿ..?
ನಲ್ಲೆ..


ಆಸೆ ತುಂಬಿದ..
ಈ..
ಬೊಗಸೆ...
ಕಣ್ಣಲಿ..


ನಾ..
ಏರಿಸಿದಷ್ಟೂ.. ಇಳಿಯದ..
ನಿನ್ನ..
ಮೋಹಕ 
ನಶೆ 
ನನಗಿದೆಯಲ್ಲೇ....


9 comments:

  1. chennagide...yerida nashe...mattu chitra kooda....

    ReplyDelete
  2. Thank you Prabhakar ji... jai Ho !!

    ReplyDelete
  3. ಚಿತ್ರ ಮತ್ತು ಕವನ ಎರಡೂ ನಶೆ ಏರಿಸಿದವು!

    ReplyDelete
  4. ಡಾಕ್ಟ್ರೆ.. ಧನ್ಯವಾದಗಳು..

    ತಿಳಿ
    ನೀಲ ಬಾನ
    ಚಂದ್ರಮ ..
    ನಿನ್ನಂದವ
    ನೋಡಿ..
    ನಲ್ಲೇ..
    ನಶೆಯೇರಿ ..
    ನಾಚಿ ಕೆಂಪರಡಿದನಲ್ಲೆ..

    ReplyDelete
  5. ಆಹಾ ಭಾನುವಾರದ ರಜೆಯಲ್ಲಿ ಮನದೆನ್ನೆಯನ್ನು ಮನಸ್ಸಲ್ಲೇ ಅಪ್ಪಿಕೊಳ್ಳಲು ಒಳ್ಳೆ ಪ್ರಾರ್ಥನಾ ಗೀತೆ!

    ಅವಳ ಇರುವಿಕೆ ಧನ್ಯತೆ, ಅವಳ ನೆನಪು ನಿಶೆ. ಒಟ್ಟಾರೆ ಅವಳೊಂದು ಚುಚ್ಚು ಮದ್ದು.

    ReplyDelete
  6. ಏನಿದು ನಶೆ ಏರಿಸುವ ಕಾಯಕ ಪ್ರಕಾಶ್ ರವರೆ ?ಸಿಮೆಂಟು ಮರಳಿನ ಮಧ್ಯೆ ಮಧ್ಯೆಯೂ ಕೋಮಲ ನವಿರು ಭಾವ!

    ReplyDelete