Tuesday, January 4, 2011

ಗುಳಿ ಕೆನ್ನೆಗಳ.. ಕಚಗುಳಿಯಾಗಿ..!


ಈ......
ತುಟಿ..
ಮೊಗ್ಗಿನಲರಳುವ ..
ಮುಗುಳು ನಗುವಾಗಿ..
ಗುಳಿ..
ಕೆನ್ನೆಗಳ..
ಕಚಗುಳಿ.. ನಾಚಿಕೆಯಾಗಿ..


ನನ್ನ..
ಕಣ್ಣುಗಳಲಿ..
ಕಾಡುವ..
ಕನಸಾಗಿ..


ಗೆಳೆಯಾ...


ಸದಾ..
ಬರುವೆಯಲ್ಲ..
ನನ್ನೆದೆಯಲ್ಲಿ...
ನೀ..
ಸುಂದರ..
ಸಾವಿರ..
ಸವಿ..
ನೆನಪುಗಳಾಗಿ...!



30 comments:

  1. hi prakashanna na yaavdaaru photos ishta aadre adra nan ashtakke cholo iddu heli sumnaag bidte idrinda avke kushi aagtu helu buddine banjille, but for this one na comment madidnille andre it ll b a mistak on my part.. its better than de best :) lovely..seriously..

    ReplyDelete
  2. ಪರಾಂಜಪೆಯವರೆ..

    ಚಿತ್ರ.. ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ತುಟಿ..
    ಮೊಗ್ಗಿನಲರಳಿ..
    ಮುಗುಳು ನಗುವಾಗಿ...
    ಕೆನ್ನೆಗಳಲಿ..
    ಗುಳಿಯಾಗಿ..
    ಕಚಗುಳಿ..
    ನಾಚಿಕೆಯಾಗಿ..
    ನೀ..
    ನನ್ನೆದೆಯಲ್ಲಿ..
    ಸುಂದರ..
    ಸವಿ..
    ಕನಸುಗಳ...
    ಚಿತ್ತಾರವಾಗಿಬಿಟ್ಟೆಯಲ್ಲ ಗೆಳೆಯಾ...

    ReplyDelete
  3. wow! what a foto!!hats off to both Prakaaashaa!!

    ReplyDelete
  4. ಮನಸು...

    ತುಂಬ ತುಂಬ ಥ್ಯಾಂಕ್ಸ್ .. ಫೊಟೊ ಇಷ್ಟಪಟ್ಟಿದ್ದಕ್ಕೆ..


    ಗೆಳೆಯಾ..
    ನೀ..
    ನನ್ನೊಳಗೆ..
    ಅರಳಿಸಿದ..
    ಪ್ರೇಮ..
    ಮೊಗ್ಗಾಗಿ..
    ಅರಳಿದೆ..
    ನೋಡು..
    ನನ್ನಧರದಲಿ..
    ಮುಗುಳು ನಗುವಾಗಿ..

    ReplyDelete
  5. prakashanna.. ashattige photo alda..? super...

    ReplyDelete
  6. ಪ್ರಕಾಶ ...ಯಾಕೋ ಎಡವಟ್ ಒಡೀತಾ ಐತೆ ನಿನ್ನ ಯೋಚನಾ ಲಾರಿ...ಸಾರಿ...ಲಹರಿ...ಕ್ಲೋಸಪ್ ಚಿತ್ರ ತೆಗೆದು ಈ ಪಾಟಿ ಕವನದಲ್ಲಿ ಬಂಧಿಸಿದ್ದೀಯಲ್ಲಾ ಆತ್ತಿಗೇನಾ...??!! ಓಗ್ಲಿ..ಯಾವ್ದು ಮೊದಲಾದದ್ದು..? ಮೊಟ್ಟೆ ನಾ.. ಇಲ್ಲ ಕೋಳೀನಾ..? ಐ ಮೀನ್ ಚಿತ್ರಾನಾ..ಇಲ್ಲ ಕವನಾನ??!!

    ReplyDelete
  7. ಪ್ರಕಾಶಣ್ಣ;ಸುಂದರ ಚಿತ್ರಕ್ಕೆ ತಕ್ಕ ಕವನ.

    ReplyDelete
  8. Fantabulosly Excellente !
    No question about the composition, the light, the shade and the subject.

    Even better is the way you portray the thought of being another person ! awesome.

    ReplyDelete
  9. ..and left one more thing to mention in my previous post.
    THANKS !!

    ReplyDelete
  10. ಛಾಯಾಚಿತ್ರ ಕ್ಕೆ ತಕ್ಕ ಸುಂದರ ಕವಿತೆ !!! ಮನದಾಳದ ಪ್ರೀತಿ ಹೊರಬಂದು ಸುಂದರ ಚಿತ್ರವಾಗಿ ರಸಿಕತೆ ತುಂಬಿದ ಕವಿತೆಯಾಗಿದೆ.ಹ್ಯಾಟ್ಸ್ ಆಫ್ ಟು ಯೂ ಪ್ರಕಾಶಣ್ಣ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  11. ಸುಂದರ ಛಾಯಾಚಿತ್ರ..ಚಿತ್ರಕ್ಕೆ ಅರ್ಥ ನೀಡಿದ ಸುಂದರ ಕವನ.

    ReplyDelete
  12. ನಿವೇದಿತಾ...

    ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ವಂದನೆಗಳು..

    ನಿನ್ನ
    ಪ್ರೇಮದ
    ಹೂ..
    ಮೊಗ್ಗಾಗಿ
    ಅರಳುತಿದೆ..
    ನನ್ನ
    ಅಧರದಲಿ..
    ನೀ..
    ನನ್ನ
    ಭಾವದ ಸೆಲೆಯಾಗಿ..
    ಗೆಳೆಯಾ..
    ನಿನ್ನದೇ..
    ಕನಸಿನಲಿ..
    ನೆನಪಲ್ಲಿ..

    ReplyDelete
  13. ಸುಮನಾ...

    ಇಷ್ಟವಾಗಿದ್ದಕ್ಕೆ ತುಂಬ ತುಂಬಾ ಧನ್ಯವಾದಗಳು..

    ನಿನ್ನಿಂದಲೇ..
    ಶುರುವಾಗುತ್ತಿದೆ..
    ನನ್ನೀ..
    ಬದುಕು..
    ಈ ಸುಮನೋಹರ..ಬೆಳಗು..
    ದಿನಂಪ್ರತಿ..
    ಸಂಜೆ..
    ನಿನ್ನ..
    ಮಾತುಗಳು..
    ನಿನ್ನೊಡನೆಯ ಕ್ಷಣಗಳು..
    ಸವಿ..
    ಸುಂದರ..
    ಸಾವಿರ..
    ನೆನಪುಗಳು..
    ಮೊಗ..
    ಮೊಗ್ಗರಳಿ..
    ನಗುತ್ತಿದೆ..
    ನಿನ್ನಿಂದಲೇ..
    ಗೆಳೆಯಾ... ನಿನ್ನಿಂದಲೇ...

    ReplyDelete
  14. super prakashanna.... neeve baredidda athva bhaabhi baredidda...

    ReplyDelete
  15. confuse....
    confuse....

    photo chennaagi bandideyo.... kavana chennaagideyo artha aagtaa illa....

    soopar....

    ReplyDelete
  16. superb photo prakashanna.... :)

    ReplyDelete
  17. Hi prakashanna sundara chayachitrakke takka kavite..

    ReplyDelete
  18. prakashanna photo super agide...


    kavite mastagige....

    ಸದಾ..
    ಬರುವೆಯಲ್ಲ..
    ನನ್ನೆದೆಯಲ್ಲಿ...
    ನೀ..
    ಸುಂದರ..
    ಸಾವಿರ..
    ಸವಿ..
    ನೆನಪುಗಳಾಗಿ...!

    super sir..

    danyavadagalu...

    ReplyDelete
  19. ಸಕತ್ತಲಾ ಫೋಟೋ...:)

    ReplyDelete
  20. ಪ್ರಕಾಶಣ್ಣ, ಫೋಟೋ ಚೆಂದ ಇದೆ.

    ReplyDelete
  21. its very nice....good creativity....

    ReplyDelete