ಕೈಗೆಟುಕದ ಮರೀಚಿಕೆಗಳನ್ನು ಮತ್ತು ಕನಸುಗಳನ್ನು, ಮನದಲ್ಲಿ ಭದ್ರವಾಗಿ ನೆನಪಿನ ಅಒಕಣದಲ್ಲಿ ,ಪೇರಿಸಿಟ್ಟು ಮರೀಚಿಕೆಗಳ ಹೊ೦ದಿರುವ ಸಾರ್ಥಕತೆಯನ್ನು ಹೊ೦ದಿದ ಭಾವ ಅದೂ ಮರೀಚಿಕೆಯೆ೦ಬ ನೋವಿನಲ್ಲೂ ಅಧ್ಭುತ!!ಚೆ೦ದದ ಸಾಲುಗಳು.
ಸೀತಾರಾಮ್ ಸರ್...ನೀ..ನನ್ನ..ಮನದ ಮರಿಚಿಕೆ..ಮರೆಯಲಾಗದ..ಹಿಂಡುವ..ವೇದನೆಯಾದರೂ..ಹಿತವಾಗಿ..ತುಟಿಯ..ನಗುವಾದರೂ..ಯಾಕೋ..ಹೇಳಲಾಗದ..ಒಳಗೊಳಗಿನ....ನೋವು..ನಿನ್ನ..ನೆನಪು..ಸರ್..ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ನವಿರಾದ ಭಾವನೆಗಳನ್ನು ,ನವಿರಾದ ಪದಗಳಲಿ,ನವಿರಾಗಿ ನಿರೂಪಿಸುವ ದೈವದತ್ತ ಕಲೆ ನಿಮ್ಮಲ್ಲಿದೆ.ನಿಮ್ಮ ಪ್ರತಿಕ್ರಿಯೆಗಳೂ ಕವನದ ರೂಪದಲ್ಲಿ ಬರುವುದು ನಿಜಕ್ಕೂ ಅದ್ಭುತ!
ಚಿತ್ರ ಹಾಗೂ ಕವನ ಎರಡೂ ಸೂಪರ್ ...ಪ್ರಕಾಷಣ್ಣ
endinante soopar kavana... chitra....... next time nimmallige bandaaga nimma camera naanu upayogisi noduttene........ kamaal ka photo hai bhai.....
ಎಂದಿನಂತೆ ಸುಂದರ ಚಿತ್ರದೊಂದಿಗೆ ಸುಂದರ ಕವನ.ನಿಮ್ಮ ಕವನಗಳಿಗೆ ಸಾಟಿಯುಂಟೆ?
super kavana prakashanna....
Sir, yuva manassige tampereva nimma kavanakke noorondu namana.
ಕೃಷ್ಣಮೂರ್ತಿಯವರೆ...ನೀ..ಕೊಟ್ಟು ಹೋದಮುತ್ತು..ಮತ್ತೆ..ಮತ್ತೆ..ನೆನಪಾಗುತ್ತಿದೆಯಲ್ಲೆ..ದೂರ..ಗಗನದ..ಒಂಟಿಚಂದ್ರಮ..ತಂಪಾಗಿ..ನಗು ತರುವ.. ಈಹೊತ್ತು..ಸರ್.. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು...
thumba sundara salugalu...:-)
ಪ್ರೀತಿಯ ದಿನಕರ...ನಿನ್ನೊಟ್ಟಿಗೆ..ಕಳೆದ..ಕ್ಷಣಗಳು..ಮೆತ್ತಗೆ..ಮೃದುವಾಗಿ..ಹಿತವಾಗಿ..ಭಾವಗಳನ್ನೆಲ್ಲಾ..ಆವರಿಸಿ...ತೊಟ್ಟಿಲ್ಲದೆ..ತೊಟ್ಟಿಕ್ಕುವದು..ಹೃದಯಹಿಂಡಿ..ಹಿಡಿ..ನೋವ ತರುವದು...ನಿನ್ನ..ನಗುವು..ನಿನ್ನ..ನೆನಪು..ಧನ್ಯವಾದಗಳು ದಿನಕರ್....
wawh super prakashanna :)
ನೀ ನೋವಾಗಿ..ನಗುವಾಗಿ..ನೆನಪಾಗಿ..ಸುಂದರ ಕಲ್ಪನೆ...! :)ನಿಮ್ಮವ,ರಾಘು.
ನಾನೇನ ಹೇಳಲಿ.....ಹೇಳದೇಇರಲಾರೆ....ಕಲ್ಪನೆಯ ಕನಸು,,ಭಾವನೆಯ ಹೂವು...ಸೂಪರ್ ಟ್ವಿಸ್ಟು...ಪ್ರಕಾಶಣ್ಣ...ಯಾಕೋ ..ಪ್ರಣಯ ಕವಿರಾಜ ಆಗ್ತಿದ್ದೀಯಾ ಅನ್ನಿಸ್ತಿದೆ...ಹಹಹ
Very Nice... Really you are a great poet. Really nice. Keep it up.
ಮೂಕ ವೇದನೆಯಲ್ಲೂ ಹೂವಿನ ಮೃದುತನವ ಕಾಣುವ, ನೋವಲ್ಲೂ ನಗುವ ನೆನಪಾಗಿಸುವ ಕವನ ಸೂಪರ್,,,
nagumukha horage...vedane olge....nijamukha yaaaru tiliyolla....aalava hokku kalpanege meeri...nenapagi kaadidaga adu savibella!!!!-sahana..-i like this verry much
Tumbaa sundara kavana...saralavaada padagalalli tumbaa arthapuranavaagi varnisidderi..Dhanyavaadagalu...
ಕೈಗೆಟುಕದ ಮರೀಚಿಕೆಗಳನ್ನು ಮತ್ತು ಕನಸುಗಳನ್ನು, ಮನದಲ್ಲಿ ಭದ್ರವಾಗಿ ನೆನಪಿನ ಅಒಕಣದಲ್ಲಿ ,ಪೇರಿಸಿಟ್ಟು ಮರೀಚಿಕೆಗಳ ಹೊ೦ದಿರುವ ಸಾರ್ಥಕತೆಯನ್ನು ಹೊ೦ದಿದ ಭಾವ ಅದೂ ಮರೀಚಿಕೆಯೆ೦ಬ ನೋವಿನಲ್ಲೂ ಅಧ್ಭುತ!!
ReplyDeleteಚೆ೦ದದ ಸಾಲುಗಳು.
ಸೀತಾರಾಮ್ ಸರ್...
ReplyDeleteನೀ..
ನನ್ನ..
ಮನದ
ಮರಿಚಿಕೆ..
ಮರೆಯಲಾಗದ..
ಹಿಂಡುವ..
ವೇದನೆಯಾದರೂ..
ಹಿತವಾಗಿ..
ತುಟಿಯ..
ನಗುವಾದರೂ..
ಯಾಕೋ..
ಹೇಳಲಾಗದ..
ಒಳಗೊಳಗಿನ....
ನೋವು..
ನಿನ್ನ..
ನೆನಪು..
ಸರ್..
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
ನವಿರಾದ ಭಾವನೆಗಳನ್ನು ,ನವಿರಾದ ಪದಗಳಲಿ,ನವಿರಾಗಿ ನಿರೂಪಿಸುವ ದೈವದತ್ತ ಕಲೆ ನಿಮ್ಮಲ್ಲಿದೆ.ನಿಮ್ಮ ಪ್ರತಿಕ್ರಿಯೆಗಳೂ ಕವನದ ರೂಪದಲ್ಲಿ ಬರುವುದು ನಿಜಕ್ಕೂ ಅದ್ಭುತ!
ReplyDeleteಚಿತ್ರ ಹಾಗೂ ಕವನ ಎರಡೂ ಸೂಪರ್ ...ಪ್ರಕಾಷಣ್ಣ
ReplyDeleteendinante soopar kavana... chitra....... next time nimmallige bandaaga nimma camera naanu upayogisi noduttene........ kamaal ka photo hai bhai.....
ReplyDeleteಎಂದಿನಂತೆ ಸುಂದರ ಚಿತ್ರದೊಂದಿಗೆ ಸುಂದರ ಕವನ.
ReplyDeleteನಿಮ್ಮ ಕವನಗಳಿಗೆ ಸಾಟಿಯುಂಟೆ?
super kavana prakashanna....
ReplyDeleteSir, yuva manassige tampereva nimma kavanakke noorondu namana.
ReplyDeleteಕೃಷ್ಣಮೂರ್ತಿಯವರೆ...
ReplyDeleteನೀ..
ಕೊಟ್ಟು ಹೋದ
ಮುತ್ತು..
ಮತ್ತೆ..
ಮತ್ತೆ..
ನೆನಪಾಗುತ್ತಿದೆಯಲ್ಲೆ..
ದೂರ..
ಗಗನದ..
ಒಂಟಿ
ಚಂದ್ರಮ..
ತಂಪಾಗಿ..
ನಗು
ತರುವ..
ಈ
ಹೊತ್ತು..
ಸರ್.. ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು...
thumba sundara salugalu...:-)
ReplyDeleteಪ್ರೀತಿಯ ದಿನಕರ...
ReplyDeleteನಿನ್ನೊಟ್ಟಿಗೆ..
ಕಳೆದ..
ಕ್ಷಣಗಳು..
ಮೆತ್ತಗೆ..
ಮೃದುವಾಗಿ..
ಹಿತವಾಗಿ..
ಭಾವಗಳನ್ನೆಲ್ಲಾ..
ಆವರಿಸಿ...
ತೊಟ್ಟಿಲ್ಲದೆ..
ತೊಟ್ಟಿಕ್ಕುವದು..
ಹೃದಯ
ಹಿಂಡಿ..
ಹಿಡಿ..
ನೋವ ತರುವದು...
ನಿನ್ನ..
ನಗುವು..
ನಿನ್ನ..
ನೆನಪು..
ಧನ್ಯವಾದಗಳು ದಿನಕರ್....
wawh super prakashanna :)
ReplyDeleteನೀ ನೋವಾಗಿ..ನಗುವಾಗಿ..ನೆನಪಾಗಿ..ಸುಂದರ ಕಲ್ಪನೆ...! :)
ReplyDeleteನಿಮ್ಮವ,
ರಾಘು.
ನಾನೇನ ಹೇಳಲಿ.....
ReplyDeleteಹೇಳದೇ
ಇರಲಾರೆ....ಕಲ್ಪನೆಯ ಕನಸು,,ಭಾವನೆಯ ಹೂವು...ಸೂಪರ್ ಟ್ವಿಸ್ಟು...ಪ್ರಕಾಶಣ್ಣ...
ಯಾಕೋ ..ಪ್ರಣಯ ಕವಿರಾಜ ಆಗ್ತಿದ್ದೀಯಾ ಅನ್ನಿಸ್ತಿದೆ...ಹಹಹ
Very Nice... Really you are a great poet. Really nice. Keep it up.
ReplyDeleteಮೂಕ ವೇದನೆಯಲ್ಲೂ ಹೂವಿನ ಮೃದುತನವ ಕಾಣುವ, ನೋವಲ್ಲೂ ನಗುವ ನೆನಪಾಗಿಸುವ ಕವನ ಸೂಪರ್,,,
ReplyDeletenagumukha horage...vedane olge....nijamukha yaaaru tiliyolla....aalava hokku kalpanege meeri...nenapagi kaadidaga adu savibella!!!!
ReplyDelete-sahana..
-i like this verry much
Tumbaa sundara kavana...saralavaada padagalalli tumbaa arthapuranavaagi varnisidderi..Dhanyavaadagalu...
ReplyDelete