Sunday, July 26, 2009

ಹಾರಿ ಹೋದೆಯಲ್ಲೆ... ಗೆಳತಿ..
ಹ್ರದಯದಲ್ಲಿ..

ಪುಟ್ಟನೆಯ ಗೂಡು ಕಟ್ಟಿ..

ಪ್ರೀತಿ ಸ್ನೇಹದ..

ಮೊಟ್ಟೆಯಿಟ್ಟು..

ಬೆಟ್ಟದಷ್ಟು..

ಬೆಚ್ಚನೆಯ..

ಸವಿ ನೆನಪುಗಳ..

ಕಾವು ಕೊಟ್ಟು...

ಹಾರಿ ಹೋದೆಯಲ್ಲೆ... ಗೆಳತಿ...

ನನ್ನನೊಬ್ಬನೆ..

ಒಂಟಿಯಾಗಿ..

ಬಿಟ್ಟು.. ಬಿಟ್ಟು....

18 comments:

 1. ಶ್ರೀ....

  ಥ್ಯಾಂಕ್ಸ್...ರೀ...

  ReplyDelete
 2. ಫೋಟೋ ಕವಿಗೆ ಒಳ್ಳೇ ಮೂಡ್ ಕ್ರಿಯೇಟ್ ಮಾಡುತ್ತೆ....

  ReplyDelete
 3. both poem and phot are sooper...!

  yaaru goodu katti motte ittu hodavaru...?

  ReplyDelete
 4. ಇದು ಫೋಟೋ ಅಲ್ಲ... ಗ್ರೀಟಿಂಗ್ ಕಾರ್ಡ್. ಫೋಟೋ ಕಾವ್ಯಮಯವಾಗಿದೆ. ತೆಗೆದ ಆಶೀಷನು ಅಭಿನಂದನರ್ಹನು. ನಮಗೆಲ್ಲ ಹೊಟ್ಟೆಕಿಚ್ಚಾಗುವಂತೆ ತೆಗೆದಿರುವೆಯಲ್ಲ ಮಾರಾಯ! ನಿಜಕ್ಕೂ ಆ ಹಕ್ಕಿಯೇ ನುಡಿದಂತೆ ಬರೆದಿರುವಿರಲ್ಲ ಸರ್ , ನಿಜಕ್ಕೂ ಅದ್ಭುತ.

  ReplyDelete
 5. ಶಿವು ಸಾರ್....

  ನಿಮ್ಮ ಫೊಟೊಗಳಂತೂ ತುಂಬಾ ಸೂಪರ್ ಆಗಿರ್ತದೆ..
  ನೂರು ಕವಿತೆ ಬರೆಯ ಬಹುದು...
  ಪ್ರೋತ್ಸಾಹಕ್ಕೆ ಧನ್ಯವಾದಗಳು..

  ReplyDelete
 6. ಶ್ರೀಮತೀ...ಜೀ.....

  ನೀವು ತವರು ಮನೆಗೆ ಹೋದಾಗ ಬರೆದದ್ದು ಕಣೆ....

  ನನ್ನ ಗೂಡಿನಲ್ಲಿ ಇನ್ಯಾರು ಬರಲಿಕ್ಕೆ ಸಾಧ್ಯ...?

  ಬ್ಲಾಗ್ ನೀವೇ ಓದುತ್ತಿರುವದು ಖುಷಿಯಾಯಿತು...

  ReplyDelete
 7. ಮಲ್ಲಿಕಾರ್ಜುನ್.....

  ಈ ಫೋಟೊವನ್ನು ನಾನೂ ತೆಗೆದಿದ್ದೇನೆ...
  ನನ್ನ ಮಗನೂ ತೆಗೆದಿದ್ದಾನೆ...
  ಎರಡೂ ಫೋಟೊದಲ್ಲಿ ವ್ಯತ್ಯಾಸನೇ ಇಲ್ಲ...!
  ನೀವು, ಶಿವು ಕೊಡುವ ಟಿಪ್ಸ್ ಇಷ್ಟೆಲ್ಲ ಮಾಡಿದೆ...!
  ಇನ್ನು ಟ್ರೇನಿಂಗ್ ಕೊಟ್ಟರೆ ಏನು ಮಾಡ ಬಹುದು ಈ ಹುಡುಗ...?

  ನಿಮ್ಮ, ಆಶೀರ್ವಾದ, ಪ್ರೋತ್ಸಾಹ ಅವನ ಮೇಲೆ ಹೀಗೆಯೇ ಇರಲಿ..

  ಧನ್ಯವಾದಗಳು...

  ReplyDelete
 8. ಹೆಗಡೆ ಅವರೆ ದೃಶ್ಯಕಾವ್ಯ ಚಿತ್ರ ಬಣ್ಣಿಸಲು ಪದಗಳು ಸಾಕಾಗೊಲ್ಲವೇನೋ

  ReplyDelete
 9. Marvelous Snap.... Just liked the background color handling, while taken the snap...

  ReplyDelete
 10. Nice photo.Thakkante kavana.

  ReplyDelete
 11. WOW!!!!

  Nothing else to say !!!

  ReplyDelete
 12. Hai,
  Thumba Channagide Kavana,
  Photoge Takkantha Kavana..,
  Wah Wah

  ReplyDelete
 13. nice colours, composition and the overall tone is moody....

  ReplyDelete
 14. nice one -photo & poem.
  wishes to Let the bird come back.
  with the little one.

  ReplyDelete
 15. Good shot indeed Ashish!
  CONGRATS!
  Keep it up & cotinue.
  Don't look back.
  Jump in to the world of 'Photo Pictures'.(Not simply 'photographs')
  YOU CAN!.
  Appana adibarahavu tumbaa aakarshakavaagiddu,
  chitrada 'impact'annu bahala hechchisitu.(Idannuu avashya gamanisu)

  ReplyDelete
 16. Flash back postಗಾಗಿ ಧನ್ಯವಾದಗಳು

  ReplyDelete