tag:blogger.com,1999:blog-1040151535878190650.post9122110688843029193..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ನಿನ್ನೆಯ... ನಿನ್ನ.. ನೆನಪುಗಳು...!Ittigecementhttp://www.blogger.com/profile/06136866369923002369noreply@blogger.comBlogger13125tag:blogger.com,1999:blog-1040151535878190650.post-81194878737278248112009-09-12T09:00:36.207-07:002009-09-12T09:00:36.207-07:00ಪ್ರೀತಿಸುವಾಗ ಅದರ ಪರಿಣಾಮ ಯಾರಿಗೆ ಗೊತ್ತಿರುತ್ತೆ ಅಲ್ವಾ? ...ಪ್ರೀತಿಸುವಾಗ ಅದರ ಪರಿಣಾಮ ಯಾರಿಗೆ ಗೊತ್ತಿರುತ್ತೆ ಅಲ್ವಾ? ನೀವೆಂದಂತೆ ಹರೆಯದ ಹುರುಪು ಎಲ್ಲರಲ್ಲೂ ಹೊಸ ಅನುಭವಕ್ಕಾಗಿ ಹುರಿದುಮ್ಬಿಸುತ್ತೆ. ಪರಿಣಾಮ ಸರಿಯಾದರೆ ಎಲ್ಲರಿಗೂ ಖುಷಿ, ಇಲ್ಲದೆ ಹೋದರೆ ಉಳಿದು ಹೋಗುವ ನೋವು ನಿರಂತರ!
ಬಹಳ ಅರ್ಥಗರ್ಭಿತವಾಗಿ ಬರೆಯುವ ನೀವು ಹೀಗೆ ಮತ್ತೆ ಮತ್ತೆ ಬರೀತಾ ಇರಿ ಅಂತ ನನ್ನ ಹಾರೈಕೆ!Anonymousnoreply@blogger.comtag:blogger.com,1999:blog-1040151535878190650.post-71085581494986726552009-09-11T07:27:00.870-07:002009-09-11T07:27:00.870-07:00ಪ್ರಕಾಶಣ್ಣ..
ಕವನ ಹಾಗೂ ಫೋಟೋ ತುಂಬಾ ಚೆನ್ನಾಗಿದೆ.ಪ್ರಕಾಶಣ್ಣ..

ಕವನ ಹಾಗೂ ಫೋಟೋ ತುಂಬಾ ಚೆನ್ನಾಗಿದೆ.ಗಣೇಶ್ ಕಾಳೀಸರhttps://www.blogger.com/profile/11027683471059421384noreply@blogger.comtag:blogger.com,1999:blog-1040151535878190650.post-85168389960251847822009-09-11T00:33:31.579-07:002009-09-11T00:33:31.579-07:00ಪ್ರಕಾಶಣ್ಣ.. ಈ ಚುಟುಕು ಕವಿತೆ ಮನದಾಳದ ಆ ಹಕ್ಕಿಯ ಮನದಾಳವನ...ಪ್ರಕಾಶಣ್ಣ.. ಈ ಚುಟುಕು ಕವಿತೆ ಮನದಾಳದ ಆ ಹಕ್ಕಿಯ ಮನದಾಳವನ್ನರಿತೇ ಬರೆದಂತಿದೆ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1040151535878190650.post-17397800060396003402009-09-10T06:09:24.058-07:002009-09-10T06:09:24.058-07:00ವಿನುತಾ...
ಅಂದಿನ..
ಮುಗ್ಧ ಪ್ರೇಮಕ್ಕೇನು ಗೊತ್ತಿತ್ತು....ವಿನುತಾ...

ಅಂದಿನ..
ಮುಗ್ಧ ಪ್ರೇಮಕ್ಕೇನು ಗೊತ್ತಿತ್ತು...
ಬದುಕಿನ..
ಭವಿಷ್ಯದ..
ಕಹಿ.. ಕಟು ವಾಸ್ತವದ ಸತ್ಯ...?
ಆ ವಯಸ್ಸಿನ..
ಹದಿಹರಯದ ಹೃದಯ..
ಪ್ರೀತಿಸಿತು...
ಇಷ್ಟಪಟ್ಟಿತು..
ಮರೆಯಲಾರದ ನೆನಪಾಗಿ ಉಳಿದು ಬಿಟ್ಟಿತು..
ಆ ಕಹಿ ಘಳಿಗೆಗಳು...

ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-52120192285271420192009-09-10T05:59:55.084-07:002009-09-10T05:59:55.084-07:00ರೂಪಾಶ್ರೀಯವರೆ...
ಕವನ, ಫೋಟೊಗಳೂ ಇಷ್ಟವಾಗಿದ್ದಕ್ಕೆ ಖುಷಿ...ರೂಪಾಶ್ರೀಯವರೆ...

ಕವನ, ಫೋಟೊಗಳೂ ಇಷ್ಟವಾಗಿದ್ದಕ್ಕೆ ಖುಷಿಯಾಯಿತು..

ಪ್ರೋತ್ಸಾಹಕ್ಕೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-64330484742462554202009-09-10T05:38:11.794-07:002009-09-10T05:38:11.794-07:00ತುಂಬಾ ಚನ್ನಾಗಿದೆ.ತುಂಬಾ ಚನ್ನಾಗಿದೆ.ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1040151535878190650.post-5515108977094409682009-09-10T05:27:35.648-07:002009-09-10T05:27:35.648-07:00ಶ್ರೀ....
ಇದು ನನ್ನ ದೂರ ದೇಶದ ಬಂಧುವೊಬ್ಬರ ಅನುಭವ..
...ಶ್ರೀ....

ಇದು ನನ್ನ ದೂರ ದೇಶದ ಬಂಧುವೊಬ್ಬರ ಅನುಭವ..

ಮನಸಾರೆ ಮೆಚ್ಚಿ..
ಪ್ರೀತಿಸಿ..
ಅಗಲಿ..
ಮದುವೆಯಾಗಿ ದೂರದೇಶಕ್ಕೆ ಹೋದರೂ..
ನೆನಪಾಗಿ ಕಾಡಿತ್ತು..
ಆ..
ಕಹಿ ಘಳಿಗೆಗೆಗಳು...

ಮೆಚ್ಚಿದ್ದಕ್ಕೆ ಧನ್ಯವಾದಗಳು ತಂಗ್ಯವ್ವ..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-2848478665285283792009-09-10T04:53:16.358-07:002009-09-10T04:53:16.358-07:00ಇದಕ್ಕೆ ಅನ್ನೂದು Eternal pain ಅಂತ....! ಕವನ ಚೆನ್ನಾಗಿದ...ಇದಕ್ಕೆ ಅನ್ನೂದು Eternal pain ಅಂತ....! ಕವನ ಚೆನ್ನಾಗಿದೆ.. :P

http://eyeclickedit.blogspot.com/Amit Hegdehttps://www.blogger.com/profile/05436535725310207172noreply@blogger.comtag:blogger.com,1999:blog-1040151535878190650.post-38355626777284734792009-09-10T04:26:29.222-07:002009-09-10T04:26:29.222-07:00Tumba chennagide. koneya salugalu innu ishtavadavu...Tumba chennagide. koneya salugalu innu ishtavadavu.Unknownhttps://www.blogger.com/profile/17483529672803002680noreply@blogger.comtag:blogger.com,1999:blog-1040151535878190650.post-38695012637740618312009-09-10T04:26:22.164-07:002009-09-10T04:26:22.164-07:00photo hagu kavite ondakkondu chennaagi hondikondid...photo hagu kavite ondakkondu chennaagi hondikondide.. tumbaa ishta aayithu :)ರೂಪಾ ಶ್ರೀhttps://www.blogger.com/profile/14589772936467109465noreply@blogger.comtag:blogger.com,1999:blog-1040151535878190650.post-13393197286563493532009-09-10T03:13:08.141-07:002009-09-10T03:13:08.141-07:00ನಿನ್ನೊಡನೆ..
ನಾ..
ಕಳೆದ ..
ಪ್ರತಿ ಕ್ಷಣ ಕ್ಷಣವೂ...
...ನಿನ್ನೊಡನೆ..

ನಾ..

ಕಳೆದ ..

ಪ್ರತಿ ಕ್ಷಣ ಕ್ಷಣವೂ...

ನನ್ನಲೇ...ಉಳಿದು ಬಿಟ್ಟವು...

Wonderful lines.. proud to say you are my brother.. :)Anonymousnoreply@blogger.comtag:blogger.com,1999:blog-1040151535878190650.post-60107531145891214172009-09-10T01:43:04.540-07:002009-09-10T01:43:04.540-07:00ಮಹೇಶ್....
ದೂರವಾಗಿ.....
ಮೌನವಾಗಿಬಿಡುವ
ಸ್ವಭಾವಕ್ಕಿಲ್...ಮಹೇಶ್....

ದೂರವಾಗಿ.....
ಮೌನವಾಗಿಬಿಡುವ
ಸ್ವಭಾವಕ್ಕಿಲ್ಲವೇ.....
ಹೃದಯ ಹಿಂಡುವ ನೋವು..?

ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು..!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-40978595717070948062009-09-10T01:27:08.163-07:002009-09-10T01:27:08.163-07:00ಪ್ರಕಾಶಣ್ಣ,
ವಿರಹದ ಕಹಿ ಕವನದಲ್ಲಿ ಸೊಗಸಾಗಿ ಮೂಡಿ ಬಂದಿದೆ....ಪ್ರಕಾಶಣ್ಣ,
ವಿರಹದ ಕಹಿ ಕವನದಲ್ಲಿ ಸೊಗಸಾಗಿ ಮೂಡಿ ಬಂದಿದೆ...ಸವಿಗನಸುhttps://www.blogger.com/profile/15417411903308310374noreply@blogger.com