tag:blogger.com,1999:blog-1040151535878190650.post8041801021655746317..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಜಾರುವ ಹನಿಗಳಾಗಿ...Ittigecementhttp://www.blogger.com/profile/06136866369923002369noreply@blogger.comBlogger17125tag:blogger.com,1999:blog-1040151535878190650.post-39505610880322761442010-07-04T11:13:33.611-07:002010-07-04T11:13:33.611-07:00ಭಾವನಾತ್ಮಕವಾದ ಪದಗಳ ಜೋಡಣೆ, ತುಂಬಾ ಚೆನ್ನಾಗಿದೆ ಪ್ರಕಾಶ್....ಭಾವನಾತ್ಮಕವಾದ ಪದಗಳ ಜೋಡಣೆ, ತುಂಬಾ ಚೆನ್ನಾಗಿದೆ ಪ್ರಕಾಶ್....Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-1040151535878190650.post-34994034628482457772010-04-30T23:21:25.671-07:002010-04-30T23:21:25.671-07:00ಪ್ರಕಾಶ್ ಸರ್, ಏನೆಂದು ಹೇಳಲಿ...? ಕವಿತೆಯ ಭಾವ ಭಾರವೆನಿಸಿ...ಪ್ರಕಾಶ್ ಸರ್, ಏನೆಂದು ಹೇಳಲಿ...? ಕವಿತೆಯ ಭಾವ ಭಾರವೆನಿಸಿದರು, ಸಾಲುಗಳು ತುಂಬಾ ಮುದವೆನಿಸುತ್ತದೆ. ತುಂಬಾ ಚೆನ್ನಾಗಿದೆ.Unknownhttps://www.blogger.com/profile/02542742212504847833noreply@blogger.comtag:blogger.com,1999:blog-1040151535878190650.post-82558196619992167192010-04-30T18:19:36.049-07:002010-04-30T18:19:36.049-07:00ಚಂದ್ರು...
ದೂರು..
ದೂರುತ್ತ..
ದೂರವಾದೆಯಲ್ಲ..
ಭಾವದ.......ಚಂದ್ರು...

ದೂರು..
ದೂರುತ್ತ..
ದೂರವಾದೆಯಲ್ಲ..
ಭಾವದ....
ಬಾನಿನಲ್ಲಿ..
ಚಂದದ
ಚಂದಿರನಂತೆ....
ನನಗಿಷ್ಟು ಸಾಕು..
ಗೆಳೆಯ..
ಒಂದಿಷ್ಟು..
ಮಾತು..
ಬಿಸಿಯಪ್ಪುಗೆಯ..
ನೆನಪು..
ಬೇಡವೆಂದರೂ..
ಬರುವ..
ನಾಲ್ಕು..
ನಾಲ್ಕು..
ಹನಿಗಳು..!

ಥ್ಯಾಂಕ್ಸು ಚಂದ್ರು ಪ್ರೋತ್ಸಾಹದ ನುಡಿಗಳಿಗೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-4253486448490220552010-04-30T18:10:32.115-07:002010-04-30T18:10:32.115-07:00ಓ.. ಮನಸೇ.. ನೀನೇಕೆ ಹೀಗೆ...
ಬಾನಿನ..
ಚಂದ್ರಮ
ದೂರದಿ.. ...ಓ.. ಮನಸೇ.. ನೀನೇಕೆ ಹೀಗೆ...

ಬಾನಿನ..
ಚಂದ್ರಮ
ದೂರದಿ.. ಅಂದ..
ಗೆಳೆಯಾ..
ನಿನ್ನ
ಸನಿಹದ
ಮಾತು..
ನೆನಪು..
ಹನಿಗಳಾದರೂ..
ಅಂದ..
ಚಂದ.. ಚಂದಾ..!

ಚಂದದ ಸಾಲುಗಳ ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-12142502828265763222010-04-30T10:35:52.591-07:002010-04-30T10:35:52.591-07:00ಸಕ್ಕತ್ ಆಗಿದೆ ಪ್ರಕಾಶ್ ಅವರೆ ತುಂಬಾ ಇಷ್ಟವಾಯಿತು ಕವನದ ಸಾ...ಸಕ್ಕತ್ ಆಗಿದೆ ಪ್ರಕಾಶ್ ಅವರೆ ತುಂಬಾ ಇಷ್ಟವಾಯಿತು ಕವನದ ಸಾಲುಗಳು. ಎರಡನೇ ಭಾಗದ ಭಾವನೆಯಂತೂ ಅದ್ಭುತ....!Guruprasad . Sringerihttps://www.blogger.com/profile/09392356362676186681noreply@blogger.comtag:blogger.com,1999:blog-1040151535878190650.post-68841939308452999462010-04-30T10:24:54.897-07:002010-04-30T10:24:54.897-07:00ಚಂದ್ರು...
ಬರುವೆಯಲ್ಲ..
ಕನಸಲ್ಲಿ
ಮನಸಲ್ಲಿ
ಒಮ್ಮೊಮ್ಮೆ.....ಚಂದ್ರು...

ಬರುವೆಯಲ್ಲ..
ಕನಸಲ್ಲಿ
ಮನಸಲ್ಲಿ
ಒಮ್ಮೊಮ್ಮೆ..
ತುಟಿಯಲ್ಲಿ
ನಗುವಾಗಿ..
ಗೆಳೆಯಾ..
ಮರೆಯದೇ..
ಮರೆಯದ
ನೆನಪಾಗಿ..
ಹನಿ
ಹನಿಗಳಾಗಿ..

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-38694001057707342912010-04-30T10:09:14.466-07:002010-04-30T10:09:14.466-07:00ಜಾರುವ ಕಣ್ಣೀರ
ಹನಿಗಿಲಿಗಿಲ್ಲವೇ
ಸಂತೋಷದ ಬೇಲಿ............ಜಾರುವ ಕಣ್ಣೀರ
ಹನಿಗಿಲಿಗಿಲ್ಲವೇ
ಸಂತೋಷದ ಬೇಲಿ.............
ಆ ಹನಿಗಳೇ
ಸ್ವಾತಿ ಮುತ್ತಾದ ಮೇಲೆ
ಮೂಡಬಾರದೇಕೆ ಪ್ರೀತಿ
ಮೀನ ಕಂಗಳಲ್ಲಿ..................

ಪ್ರಕಾಶಣ್ಣ ಸುಂದರವದ ಚುಟುಕು ಕವನ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1040151535878190650.post-51823418492839709902010-04-30T10:06:44.788-07:002010-04-30T10:06:44.788-07:00This comment has been removed by the author.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1040151535878190650.post-72239317750420191552010-04-30T05:56:59.077-07:002010-04-30T05:56:59.077-07:00ಮಾಲತಿಯವರೆ...
ನೀನೇ..
ಕಟ್ಟಿಕೊಟ್ಟ
ಕನಸಾಗಿತ್ತು..
ನೀನೇ....ಮಾಲತಿಯವರೆ...

ನೀನೇ..
ಕಟ್ಟಿಕೊಟ್ಟ
ಕನಸಾಗಿತ್ತು..
ನೀನೇ..
ಬೆಳೆಸಿದ
ಪ್ರೇಮ...
ಭಾವಗಳಾಗಿತ್ತು...
ಅವೆಲ್ಲ...
ಆವಿಯಾಗಿ..
ನಿನ್ನ
ನೆನಪಲ್ಲಿ
ಕೆನ್ನೆಯಲಿ
ಜಾರುವ
ಹನಿಗಳಾಗಿಬಿಟ್ಟವಲ್ಲೊ
ಗೆಳೆಯಾ....

ನಿಮ್ಮ ಚಂದದ ಸಾಲುಗಳಿಗೆ ನನ್ನ ಪುಟ್ಟ ಸಲಾಮ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-62501891527305822372010-04-30T05:52:32.521-07:002010-04-30T05:52:32.521-07:00ಹೆಬ್ಬಾರ್ ಸರ್...
ಬರುವದಾದರೆ..
ಬಾ..
ಗೆಳೆಯಾ..
ಬಾಳ ಬೆ...ಹೆಬ್ಬಾರ್ ಸರ್...

ಬರುವದಾದರೆ..
ಬಾ..
ಗೆಳೆಯಾ..
ಬಾಳ ಬೆಳಕಾಗಿ..
ಹೃದಯದ..
ಪ್ರೇಮವಾಗಿ..
ನೂರು..
ಭಾವಗಳ..
ಅರಳಿಸಿ..
ನನ್ನ..
ಕಣ್ಣಿನ
ಕನಸುಗಳಾಗಿ..

ಹೆಬ್ಬಾರ ಸರ್ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-55128494233643986522010-04-30T05:46:42.157-07:002010-04-30T05:46:42.157-07:00ಸೀತಾರಾಮ್ ಸರ್..
ನಿನ್ನಲ್ಲಿ
ಹೃದಯದ
ಭಾವಗಳಾಗಿ..
ನಿನ್ನ...ಸೀತಾರಾಮ್ ಸರ್..

ನಿನ್ನಲ್ಲಿ
ಹೃದಯದ
ಭಾವಗಳಾಗಿ..
ನಿನ್ನಲ್ಲೊಂದಾಗ
ಬೇಕೆಂದಿದ್ದೆ..
ಮತ್ತೆ
ಮತ್ತೆ
ಬರುವೆಯಲ್ಲ..
ನೆನಪಾಗಿ..
ನನ್ನ
ಕಣ್ಣಲ್ಲಿ..
ಹನಿಗಳಾಗಿ..

ಸೀತಾರಾಮ್ ಸರ್...
ನಿಮ್ಮ ಚಂದದ ಸಾಲುಗಳಿಗೆ
ನನ್ನ ನಮನಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-14358323762670872162010-04-30T04:36:05.415-07:002010-04-30T04:36:05.415-07:00Prakashanna,
kavanada joteyalli chitravoo super..Prakashanna,
kavanada joteyalli chitravoo super..ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1040151535878190650.post-26764008993322866962010-04-30T01:52:44.836-07:002010-04-30T01:52:44.836-07:00ಜಾರಿದ ಹನಿಗಳಲಿ
ನಿನ್ನದೇ ಬಿಂಬ..
ಕೆಳಗುರುಳಿಸಲಾರೆ ಗೆಳೆಯ...ಜಾರಿದ ಹನಿಗಳಲಿ
ನಿನ್ನದೇ ಬಿಂಬ..
ಕೆಳಗುರುಳಿಸಲಾರೆ ಗೆಳೆಯಾ
ಬೊಗಸೆಯಲ್ಲೇ ಹಿಡಿದು
ಜೋಪಾನ ಮಾಡುವೆ
ಪ್ರೀತಿಸುವೆ ಎಂದೆಂದೂ
ನಿನ್ನನ್ನು
ನಿನ್ನ ನೆನಪುಗಳನ್ನು.

ಸಕತ್ ಪ್ರಕಾಶಣ್ಣ.... ಭಾವಗಳ ಭಾರವಿದೆ ನಿಮ್ಮ ಸಾಲುಗಳಲ್ಲಿ. ರಾಶಿ ರಾಶಿ ಚೋಲೋ ಇದ್ದು.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-1040151535878190650.post-47067463458712939192010-04-30T00:30:09.556-07:002010-04-30T00:30:09.556-07:00ಜಾರುವ ಕಣ್ಣೀರು
ಖಾಲಿ ಆದರೂ..
ನಿನ್ನ ನೆನಪು
ಕರಗಲೇ ಇಲ್ಲ...ಜಾರುವ ಕಣ್ಣೀರು
ಖಾಲಿ ಆದರೂ..
ನಿನ್ನ ನೆನಪು
ಕರಗಲೇ ಇಲ್ಲ ಗೆಳೆಯಾ.
ಕಣ್ಣ ಹನಿ ಸಾಗರ
ಸೇರಿ ಉಪ್ಪಾದರೂ..
ನಿನ್ನ ನೆನಪು
ಮುಪ್ಪಾಗಲೇ ಇಲ್ಲ ಗೆಳೆಯಾ.

ಪ್ರಕಾಶ್ ಅವ್ರೆ ಚುಟುಕಾಗಿ ಚೊಕ್ಕದಾಗಿ ಚಂದ ಇದ್ದು.Bhat Chandruhttps://www.blogger.com/profile/17326587453603112129noreply@blogger.comtag:blogger.com,1999:blog-1040151535878190650.post-40408183730181817692010-04-29T22:39:44.645-07:002010-04-29T22:39:44.645-07:00ಜಾರುವ ಹನಿಗಳನ್ನೇ
ಬೊಗಸೆಯಲ್ಲಿ ಹಿಡಿದು
ಸ್ವಾತಿಮುತ್ತಾಗಿಸ...ಜಾರುವ ಹನಿಗಳನ್ನೇ
ಬೊಗಸೆಯಲ್ಲಿ ಹಿಡಿದು
ಸ್ವಾತಿಮುತ್ತಾಗಿಸುವೆ
ನಿನ್ನ ನೆನಪುಗಳನ್ನೇ
ದಾರವಾಗಿಸಿ ಮಾಲೆಯನ್ನು ಕಟ್ಟುವೆ

ಸುಂದರ ಸಾಲುಗಳು ಹೆಗ್ದೆಯವ್ರೆUnknownhttps://www.blogger.com/profile/02613024920597899270noreply@blogger.comtag:blogger.com,1999:blog-1040151535878190650.post-28481516631800013992010-04-29T21:55:57.077-07:002010-04-29T21:55:57.077-07:00ಚಂದದ ನುಡಿ ಕಟ್ಟುಚಂದದ ನುಡಿ ಕಟ್ಟುmshebbarhttps://www.blogger.com/profile/00769840666185085153noreply@blogger.comtag:blogger.com,1999:blog-1040151535878190650.post-40125108154073117672010-04-29T21:11:10.074-07:002010-04-29T21:11:10.074-07:00ಜಾರಿದ ಹನಿ
ಕಪ್ಪೆಚಿಪ್ಪಲ್ಲಿ
ಸ್ವಾತಿಮುತ್ತು ಮುತ್ತಾದ೦ತೆ
...ಜಾರಿದ ಹನಿ
ಕಪ್ಪೆಚಿಪ್ಪಲ್ಲಿ
ಸ್ವಾತಿಮುತ್ತು ಮುತ್ತಾದ೦ತೆ
ತಾನು ಮುತ್ತಾಗಿ.....
ಮುತ್ತನ್ನಲ್ಲೆಲ್ಲೋ ನೋಡಿ
ನಿನ್ನ ನೆನಪಾಗಿ
ಮತ್ತೆರೆಡು ಹನಿ ಜಾರಿದವೋ ಗೆಳೆಯ....
ನಿನ್ನ ನೆನಪು
ಮನದ ಕದ ತಟ್ಟಿ.....
ಚೆ೦ದದ ಕವಿತೆ ಪ್ರಕಾಶರವರೇ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com