tag:blogger.com,1999:blog-1040151535878190650.post4865963461436735299..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ನಿನ್ನಾ... ನೆನಪು.....!Ittigecementhttp://www.blogger.com/profile/06136866369923002369noreply@blogger.comBlogger21125tag:blogger.com,1999:blog-1040151535878190650.post-56166281140970180652011-02-10T04:23:26.503-08:002011-02-10T04:23:26.503-08:00Beautiful!Beautiful!Slogan Muruganhttps://www.blogger.com/profile/13662487161611120966noreply@blogger.comtag:blogger.com,1999:blog-1040151535878190650.post-4254854247293175762010-04-01T09:01:57.347-07:002010-04-01T09:01:57.347-07:00ಹಾಯ್
ತುಂಭಾ ಚೆನ್ನಾಗಿದೆ
ನಿಮ್ಮ ಕವಿತೆಹಾಯ್
ತುಂಭಾ ಚೆನ್ನಾಗಿದೆ
ನಿಮ್ಮ ಕವಿತೆಕನಸುhttps://www.blogger.com/profile/11644309530498061212noreply@blogger.comtag:blogger.com,1999:blog-1040151535878190650.post-79247077785116878032010-03-17T08:13:50.256-07:002010-03-17T08:13:50.256-07:00ಪ್ರಕಾಶ...ಏನಪಾ ಈ ಪಾಟಿ ಬರೀತೀಯಾ..?
ಗೆಳತಿಯ ನೆನಪು ಈ ಪಾಟ...ಪ್ರಕಾಶ...ಏನಪಾ ಈ ಪಾಟಿ ಬರೀತೀಯಾ..?
ಗೆಳತಿಯ ನೆನಪು ಈ ಪಾಟಿ ಕಾಡಿಸ್ತಾದೇನೋ..
ಪೂರ್ಣ ಚಂದ್ರಮನ ನೋಟ..ಗೆಳತಿಯ ನೆನಪು...ವಾವ್...ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1040151535878190650.post-92150320794590026592010-03-12T23:39:48.459-08:002010-03-12T23:39:48.459-08:00ಪ್ರಕಾಶಣ್ಣ,
ಕವನದ ಹೆಸರು ಓದುತ್ತಿದ್ದಂತೆ .. ಯಾಕೋ ಕೆ ಎಸ...ಪ್ರಕಾಶಣ್ಣ,
ಕವನದ ಹೆಸರು ಓದುತ್ತಿದ್ದಂತೆ .. ಯಾಕೋ ಕೆ ಎಸ್ ನ ಅವರ
'ಸಿರಿಗೆರೆಯ ನೀರಲ್ಲಿ
ಬಿರಿದ ತಾವರೆಯಲ್ಲಿ
ಕೆಂಪಾಗಿ ನಿನ್ನ ಹೆಸರು .. " ಎಂಬ ಸಾಲುಗಳು ಕಾಡತೊಡಗಿದವು.
ಗೆಳತಿಯ ನೆನಪು ಕಾಡುವ ಬಗೆ.. ಸುಂದರವಾಗಿ ಬಂದಿದೆ ..ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1040151535878190650.post-42113775424777764632010-03-12T00:21:50.314-08:002010-03-12T00:21:50.314-08:00'ಸಿಮೆಂಟು ಮರಳಿನ ಮಧ್ಯೆ' ಅವ್ರೆ..,
ಚೆನ್ನಾಗಿದೆ...'ಸಿಮೆಂಟು ಮರಳಿನ ಮಧ್ಯೆ' ಅವ್ರೆ..,

ಚೆನ್ನಾಗಿದೆ..
ಚಂದ್ರನು ದಿನಕ್ಕೊಂದೊಂದು ಉಡುಗೆ ತೊಡುವನು.. ಗೆಳತಿಯಾ ನೆನಪು..?@

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1040151535878190650.post-85417557696323373722010-03-11T09:09:30.782-08:002010-03-11T09:09:30.782-08:00ಕುಸು..
ನಿನ್ನ..
ಪೂರ್ಣಚಂದ್ರಮನ
ನೋಟಕೆ...
ಹಗಲಿನ...
ನೀಲ...ಕುಸು..

ನಿನ್ನ..
ಪೂರ್ಣಚಂದ್ರಮನ
ನೋಟಕೆ...
ಹಗಲಿನ...
ನೀಲ
ಗಗನ..
ರಾತ್ರಿಯಲಿ..
ತುಸು..
ನಾಚಿದ..
ತಾರೆಯರ..
ಸೆರಗಿನಂಚಿನಲಿ....
ಮರೆಮಾಚಿದ..

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-71714772544596579262010-03-11T07:51:52.334-08:002010-03-11T07:51:52.334-08:00soooooopar photo........soooopar kavana..... thank...soooooopar photo........soooopar kavana..... thanks prakaashanna....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1040151535878190650.post-17636806442345479882010-03-11T06:52:47.990-08:002010-03-11T06:52:47.990-08:00ಸುಂದರ ಕವನ ಪ್ರಕಾಶಣ್ಣ,
ಗೆಳತಿಯ ನೆನಪನ್ನು ಪೂರ್ಣ ಚಂದ್ರನಿ...ಸುಂದರ ಕವನ ಪ್ರಕಾಶಣ್ಣ,
ಗೆಳತಿಯ ನೆನಪನ್ನು ಪೂರ್ಣ ಚಂದ್ರನಿಗೆ ಹೋಲಿಸಿದ ರೀತಿ ಅಧ್ಬುತ!
ಉತ್ತಮ ಕವಿತೆಯನ್ನು ಓದುವ ಪುಣ್ಯ ದೊರಕಿಸಿಕೊಟ್ಟಿದ್ದಕ್ಕೆ ದನ್ಯವಾದಗಳು.
the pictre also nice.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1040151535878190650.post-71044175025767419692010-03-11T04:17:08.633-08:002010-03-11T04:17:08.633-08:00ಪ್ರಕಾಶ್ ಅಣ್ಣ,,,
ಗೆಳತಿಯ ನೆನಪನ್ನು ... ನೀಲ ಗಗನದ ಪೂ...ಪ್ರಕಾಶ್ ಅಣ್ಣ,,,
ಗೆಳತಿಯ ನೆನಪನ್ನು ... ನೀಲ ಗಗನದ ಪೂರ್ಣ ಚಂದ್ರನಿಗೆ ಹೋಲಿಸಿರುವ ಪರಿ ತುಂಬಾ ಚೆನ್ನಾಗಿ ಇದೆ.... ಅದ್ಬುತ ಕವನ.... ಹಾಗೆ ಚಿತ್ರ ಕೂಡ... ತುಂಬಾ ಚೆನ್ನಾಗಿ ಇದೆ..
(ಆದರೆ ನೀಲ ಗಗನ ಇದು ಇರುವುದು ಬೆಳಿಗ್ಗೆ ಹೊತ್ತು ಮಾತ್ರ ಅಲ್ವ... ಅದರಲ್ಲಿ ಕಾಣುವ ಪೂರ್ಣ ಚಂದಿರನಿಗೆ ಹೊಲಿಸಿದ್ದಿರ :-) )Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1040151535878190650.post-69116312718356026462010-03-11T04:05:32.840-08:002010-03-11T04:05:32.840-08:00chennagide Prakashanna... aagasadashte vishaalavaa...chennagide Prakashanna... aagasadashte vishaalavaada manassinalli chandramananthe gelathiya nenapu aleyeluvudu bahala chennagi vyaktavagide... :-)Rameshhttps://www.blogger.com/profile/12124654922064484022noreply@blogger.comtag:blogger.com,1999:blog-1040151535878190650.post-12706734991871018242010-03-11T02:20:07.053-08:002010-03-11T02:20:07.053-08:00ಬೆಳದಿಂಗಳ ರಾತ್ರಿ
ಕುಂತರೂ ನಿಂತರೂ
ಬಿಡದೆ ಕಾಡುವ ಏಕಾಂತ
ದೂ...ಬೆಳದಿಂಗಳ ರಾತ್ರಿ
ಕುಂತರೂ ನಿಂತರೂ
ಬಿಡದೆ ಕಾಡುವ ಏಕಾಂತ
ದೂರ ತೀರ
ಸೇರೊ ತವಕದಿ
ಜೀಕುತ್ತ ತೇಲುತ್ತ
ತೆರೆ ಸಾವಿರ ದಾಟುತ್ತ
ಓಲಾಡುವ
ಮುಂದೋಡುವ
ದೋಣಿಯ ಓಟದಂತೆ
ನಿನ್ನ ನೆನಪು...Dileep Hegdehttps://www.blogger.com/profile/13952833039068797341noreply@blogger.comtag:blogger.com,1999:blog-1040151535878190650.post-34009218224878856262010-03-11T01:09:25.703-08:002010-03-11T01:09:25.703-08:00ನಿನ್ನಾ ನೆನಪು - ಹೆಸರಲ್ಲೇ ಒಂದು ಕುತೂಹಲ ಇದೆ ಪ್ರಕಾಶಣ್ಣ...ನಿನ್ನಾ ನೆನಪು - ಹೆಸರಲ್ಲೇ ಒಂದು ಕುತೂಹಲ ಇದೆ ಪ್ರಕಾಶಣ್ಣ.
ಅವನ / ಅವಳ ಒಂಟಿತನದಲ್ಲೂ ಆ ಸವಿ ನೆನಪುಗಳು ಎಲ್ಲೋ ಆಗಸದಲ್ಲಿ ದೂರದಲ್ಲಿರೋ ಚಂದ್ರನು ಹುಣ್ಣಿಮೆಯಂದು ಚೆಲ್ಲುವ ಹಾಲ ಬೆಳಕಿನಂತೆ, ಇಲ್ಲೇ ಹತ್ತಿರದಲ್ಲೇ ಆ ಬೆಳಕು ಪ್ರಸರಿಸಿದಂತೆ ನಿಮ್ಮ ಕಲ್ಪನೆ ಚನ್ನಾಗಿದೆ. ಜೊತೆಗೆ ಚಿತ್ರ ನಿರೂಪಣೆ ತುಂಬಾನೆ ಚನ್ನಾಗಿದೆ.Anonymousnoreply@blogger.comtag:blogger.com,1999:blog-1040151535878190650.post-86030585584090271212010-03-11T01:05:07.367-08:002010-03-11T01:05:07.367-08:00ಸುಂದರ ಛಾಯಾಚಿತ್ರ. ಕಲ್ಪನಾವಿಲಾಸ(ಪ), ಚೆನ್ನಾಗಿದೆ.ಸುಂದರ ಛಾಯಾಚಿತ್ರ. ಕಲ್ಪನಾವಿಲಾಸ(ಪ), ಚೆನ್ನಾಗಿದೆ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1040151535878190650.post-73643852613170945342010-03-10T22:10:23.327-08:002010-03-10T22:10:23.327-08:00ಪ್ರಕಾಶಣ್ಣ,
ಸುಂದರ ಚಿತ್ರ....
ಅದ್ಭುತ ಕಲ್ಪನೆ....ಪ್ರಕಾಶಣ್ಣ,
ಸುಂದರ ಚಿತ್ರ....
ಅದ್ಭುತ ಕಲ್ಪನೆ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1040151535878190650.post-11643130241064839762010-03-10T20:25:55.136-08:002010-03-10T20:25:55.136-08:00ನಿನ್ನ ನೆನಪು
ಏಕಾ೦ಗಿತನದಲ್ಲೂ
ದುರದ ಬೆಳಕು ಚಲ್ಲುವ ಚ೦ದ್ರಮ...ನಿನ್ನ ನೆನಪು
ಏಕಾ೦ಗಿತನದಲ್ಲೂ
ದುರದ ಬೆಳಕು ಚಲ್ಲುವ ಚ೦ದ್ರಮ ಅನ್ನೋ ತಮ್ಮ ಪರಿಕಲ್ಪನೆ, ಜೊತೆಗೆ ಸು೦ದರ ಚಿತ್ರ ಅದಕ್ಕೆ ತಕ್ಕ೦ತೇ ನೀಲ ಅಕ್ಷರಮಾಲೆ ಅದ್ಭುತ ಪ್ರಕಾಶರವರೇ!ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1040151535878190650.post-66330800251366806712010-03-10T19:17:16.028-08:002010-03-10T19:17:16.028-08:00ಪ್ರಕಾಶಣ್ಣ...
ದೂರದ ಚಂದಿರ ನೋಡಲು ಸುಂದರ
ನೆನಪಿನ ಚಂದಿರ ಮ...ಪ್ರಕಾಶಣ್ಣ...
ದೂರದ ಚಂದಿರ ನೋಡಲು ಸುಂದರ
ನೆನಪಿನ ಚಂದಿರ ಮನಸ್ಸಿಗೆ ಹಿತಕರ...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1040151535878190650.post-3778372886649365452010-03-10T18:50:12.678-08:002010-03-10T18:50:12.678-08:00ಸುಂದರ ಸಾಲುಗಳು!ಪ್ರತಿಕ್ರಿಯೆಯೂ ಒಂದು ಕವಿತೆಯಾಗಿ ನೀವು ಬರ...ಸುಂದರ ಸಾಲುಗಳು!ಪ್ರತಿಕ್ರಿಯೆಯೂ ಒಂದು ಕವಿತೆಯಾಗಿ ನೀವು ಬರೆಯುತ್ತಿರುವುದನ್ನು ಮೆಚ್ಚಲೇಬೇಕು...
ಅಂದ ಹಾಗೆ ನನ್ನ ಬ್ಲಾಗ್ ನಲ್ಲಿ ಯುಗಾದಿಯ ಕಲ್ಪನೆಗೆ ಚಿತ್ರವನ್ನು ಹಾಕಿದ್ದೇನೆ...ನಿಮ್ಮೆಲ್ಲಾ ಬ್ಲಾಗ್ ಗೆಳೆಯರು ಇಲ್ಲಿಗೊಮ್ಮೆ ಭೇಟಿನೀಡಿ ಯುಗಾದಿಯ ಚಿಂತನೆಯನ್ನು,ನಿಸರ್ಗದ ವಿಸ್ಮಯವನ್ನು ಕಥೆ,ಕವಿತೆ,ಹಾಡು,ಪದಪುಂಜಗಳೊಂದಿಗೆ ಎಲ್ಲರೊಂದಿಗೂ ಹಂಚಿಕೊಳ್ಳಲು ಭೇಟಿ ನೀಡಲಿ ಎಂಬುದು ನನ್ನ ಆಕಾಂಕ್ಷೆ...ನೀವು ಬನ್ನಿ....ನಿಮ್ಮ ಸ್ನೇಹಿತರನ್ನೂ ಕರೆತನ್ನಿ...
ಅಶೋಕ ಉಚ್ಚಂಗಿ
http://mysoremallige01.blogspot.comAshok Uchangihttps://www.blogger.com/profile/08584434041580800425noreply@blogger.comtag:blogger.com,1999:blog-1040151535878190650.post-43390866001362028452010-03-10T17:44:46.335-08:002010-03-10T17:44:46.335-08:00ರಂಜಿತಾ...
ದೂರ..
ಗಗನದ..
ಚಂದ್ರಮ...
ಕೊಡುವ ಖುಷಿ...
ಕಂ...ರಂಜಿತಾ...

ದೂರ..
ಗಗನದ..
ಚಂದ್ರಮ...
ಕೊಡುವ ಖುಷಿ...
ಕಂಡರೂ..
ಸಿಗದ ಅನುಭಾವ..
ನನ್ನೊಳಗೆ..
ನಿನ್ನಾ ನೆನಪು...

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-60485998289176370182010-03-10T17:26:32.697-08:002010-03-10T17:26:32.697-08:00ಸುಪ್ತವರ್ಣ..
ಅಧೂರ..
ನಿನ್ನ ಮಾತುಗಳು..
ಅದರ..
ಅಧರ
ನೆನ...ಸುಪ್ತವರ್ಣ..

ಅಧೂರ..
ನಿನ್ನ ಮಾತುಗಳು..
ಅದರ..
ಅಧರ
ನೆನಪುಗಳು..
ನನ್ನೊಳಗೇ..
ನನ್ನಷ್ಟಕ್ಕೇ..
ಖುಷಿ..
ಆಸೆ..
ನಿನ್ನ ನೆನಪು
ಪುರ್ಣ ಚಂದ್ರಮನ ನೋಟದಂತೆ...

ಧನ್ಯವಾದಗಳು ಸುಪ್ತವರ್ಣ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-44117094865395646422010-03-10T16:58:54.522-08:002010-03-10T16:58:54.522-08:00super prakashanna :)super prakashanna :)Ranjitahttps://www.blogger.com/profile/08250477337994561166noreply@blogger.comtag:blogger.com,1999:blog-1040151535878190650.post-82757307574893334782010-03-10T09:29:12.976-08:002010-03-10T09:29:12.976-08:00ಅದ್ಭುತ ಪರಿಕಲ್ಪನೆ !ಅದ್ಭುತ ಪರಿಕಲ್ಪನೆ !ಸುಪ್ತವರ್ಣhttps://www.blogger.com/profile/11480318076114768788noreply@blogger.com