tag:blogger.com,1999:blog-1040151535878190650.post4451428933722204920..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಮತ್ತೂ.. ಮತ್ತು......!!Ittigecementhttp://www.blogger.com/profile/06136866369923002369noreply@blogger.comBlogger16125tag:blogger.com,1999:blog-1040151535878190650.post-59296051519615751012009-11-24T21:49:05.114-08:002009-11-24T21:49:05.114-08:00ಮುತ್ತಿನ ಆ ಮತ್ತು ತುಂಬಾ ಚೆನ್ನಾಗಿದೆ, ಅದು ಪಡೆಯುವ ಮೊದಲೇ...ಮುತ್ತಿನ ಆ ಮತ್ತು ತುಂಬಾ ಚೆನ್ನಾಗಿದೆ, ಅದು ಪಡೆಯುವ ಮೊದಲೇ ಅದರ ಹೆಸರಿನಲ್ಲೇ ಒಂದು ರೀತಿ ರೋಮಾಂಚನ ಇನ್ನು ಅದು ದೊರೆತರೆ ಇನ್ನು ಕೇಳಬೇಕೆ ಮತ್ತು ಬಂದಹಾಗೆ ಚೆನ್ನಾಗಿದೆ ಮುತ್ತಿನ ಗಮ್ಮತ್ತು.Anonymousnoreply@blogger.comtag:blogger.com,1999:blog-1040151535878190650.post-17015555028061126662009-11-22T01:11:08.449-08:002009-11-22T01:11:08.449-08:00Excellent ! Just increase the fill in light a bit....Excellent ! Just increase the fill in light a bit..and focus on butterfly's head.Kishanhttps://www.blogger.com/profile/15310774088592528548noreply@blogger.comtag:blogger.com,1999:blog-1040151535878190650.post-13454413740687822782009-11-20T22:37:37.728-08:002009-11-20T22:37:37.728-08:00ನಿಮ್ಮ ಈ ಬ್ಲಾಗಿಗೆ ನಾನು ಬ೦ದೇ ಇರಲಿಲ್ಲ, ಮೊದಲ ಬಾರಿ ಭೇಟಿ...ನಿಮ್ಮ ಈ ಬ್ಲಾಗಿಗೆ ನಾನು ಬ೦ದೇ ಇರಲಿಲ್ಲ, ಮೊದಲ ಬಾರಿ ಭೇಟಿ ಕೊಡುತ್ತಿದ್ದೇನೆ. ನಿಮ್ಮ ಮುತ್ತು-ಮತ್ತು-ಗಮ್ಮತ್ತು
ಗಳ ಹಕೀಕತ್ತು ನೋಡಿದೆ, ಓದಿದೆ, ಚಿತ್ರ-ಕವನ ಎರಡೂ ಚೆನ್ನಾಗಿವೆ.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1040151535878190650.post-49544426134533581302009-11-20T09:26:57.052-08:002009-11-20T09:26:57.052-08:00ಪ್ರಕಾಶಣ್ಣ.... ತುಂಬಾ ಚೆನ್ನಾಗಿದೆ ಸರ್..
ಮುತ್ತು... ಮುತ...ಪ್ರಕಾಶಣ್ಣ.... ತುಂಬಾ ಚೆನ್ನಾಗಿದೆ ಸರ್..
ಮುತ್ತು... ಮುತ್ತು...
ಒಂದೊಂದು ಮುತ್ತು.... 'ನೀ' ನೀಡುತಲಿದ್ದರೆ...
ನಿದ್ದೆಯೂ ಕೂಡ ಹತ್ತಿರ ಬರಲಾರೆ ಎನ್ನುವುದು...
ನಿಮ್ಮವ,
ರಾಘು.Raghuhttps://www.blogger.com/profile/00115464877589726798noreply@blogger.comtag:blogger.com,1999:blog-1040151535878190650.post-52687426587966097212009-11-20T07:35:20.440-08:002009-11-20T07:35:20.440-08:00ಮಾತು ಮುತ್ತಿನ ಗಮ್ಮತ್ತು,,, ತುಂಬ ಚೆನ್ನಾಗಿ ಇದೆಮಾತು ಮುತ್ತಿನ ಗಮ್ಮತ್ತು,,, ತುಂಬ ಚೆನ್ನಾಗಿ ಇದೆGuruprasadhttps://www.blogger.com/profile/17073377203823344145noreply@blogger.comtag:blogger.com,1999:blog-1040151535878190650.post-59811152755155050242009-11-20T03:12:50.840-08:002009-11-20T03:12:50.840-08:00ಮುತ್ತಿನಾ ಮತ್ತಿನಲಿ
ತಿಳಿಯಲಿಲ್ಲವೆ ಹೊತ್ತು ..
ಕಳೆದು ...ಮುತ್ತಿನಾ ಮತ್ತಿನಲಿ
ತಿಳಿಯಲಿಲ್ಲವೆ ಹೊತ್ತು ..
ಕಳೆದು ಹೋಯಿತೇ ಹಗಲು
ಇಳಿಸಂಜೆಯಾಗಿತ್ತು
ಬುವಿಯ ಕೆನ್ನೆಯ ಮೇಲೆ
ದಿನದ ಕೊನೆಯಾ ಮುತ್ತು
ಕೊಟ್ಟು ಆ ನೇಸರನು
ಮನೆಗೆ ಜಾರಿದ ಹೊತ್ತು
ಮುತ್ತು ... ಮತ್ತೆಂದು
ಕವನವಿದು ಮೂಡಿತ್ತು ....

ಪ್ರಕಾಶಣ್ಣ ,
ರೊಮ್ಯಾಂಟಿಕ್ ಕವನ !!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1040151535878190650.post-29413569474105731562009-11-19T23:12:01.424-08:002009-11-19T23:12:01.424-08:00ಪ್ರಕಾಶಣ್ಣ, ಫೋಟೋ ಸೂಪರ್, ಚುಟುಕವೂ ಸೂಪರ್.ಪ್ರಕಾಶಣ್ಣ, ಫೋಟೋ ಸೂಪರ್, ಚುಟುಕವೂ ಸೂಪರ್.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1040151535878190650.post-16837489423153701582009-11-19T21:30:01.811-08:002009-11-19T21:30:01.811-08:00nice, u could capture very minute details alsonice, u could capture very minute details alsoAnonymoushttps://www.blogger.com/profile/10292505394468226809noreply@blogger.comtag:blogger.com,1999:blog-1040151535878190650.post-76725383128005643152009-11-19T21:08:14.489-08:002009-11-19T21:08:14.489-08:00ಮತ್ತಿನಲ್ಲಿ ಮುತ್ತಿನ ಮಳೆ ಸೊಗಸಾಗಿದೆ...
ಸೂಪರ್ ಪ್ರಕಾಶಣ್...ಮತ್ತಿನಲ್ಲಿ ಮುತ್ತಿನ ಮಳೆ ಸೊಗಸಾಗಿದೆ...
ಸೂಪರ್ ಪ್ರಕಾಶಣ್ಣ...ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1040151535878190650.post-78689858124987492742009-11-19T19:39:42.351-08:002009-11-19T19:39:42.351-08:00ಚಳಿಗಾಲ ಹತ್ತಿರ ಬ೦ದ೦ತೆ ನಮ್ಮ ಬ್ಲೊಗಿಗರೆಲ್ಲಾ ಮುತ್ತು ಅನ್...ಚಳಿಗಾಲ ಹತ್ತಿರ ಬ೦ದ೦ತೆ ನಮ್ಮ ಬ್ಲೊಗಿಗರೆಲ್ಲಾ ಮುತ್ತು ಅನ್ನುತ್ತಾ ಅದರ ಬೆಚ್ಚನೆಯಾ ಕಾವಿನಲ್ಲಿ ಸುತ್ತುತ್ತಾ ಇದ್ದಾರೆ.
ಹೀಗೆ ಮುತ್ತಿನಾ ಮಳೆ ಸುರಿಯುತ್ತಿರಲಿ ಚಳಿಗಾಲದ ತ೦ಡಿಯನ್ನು ಓಡಿಸಲು, ಮತ್ತು ಹಿಡಿಸಲು, ಕೆನ್ನೆ ಕೆ೦ಪಾಗಿಸಲು ಹಾಗೂ ಮುತ್ತಿಗಾಗಿ ನಲ್ಲ-ಇಲ್ಲದೆ ವಿರಹದ ಬೇಗೆ ಹೇಳಿಕೊಳ್ಳುವದು. ಭಾರೀ ಸರಕುಗಳು ವೈವಿಧ್ಯತೆಯಲ್ಲಿ ಬರುತ್ತಾ ಇವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1040151535878190650.post-51997319524353768062009-11-19T19:11:12.009-08:002009-11-19T19:11:12.009-08:00ಪ್ರಕಾಶಣ್ಣ...
ನಿಮ್ಮ ಶಬ್ದದ ಜೊತೆ ಆಟ ಮುತ್ತಿನ ಮತ್ತಿನೊಂದ...ಪ್ರಕಾಶಣ್ಣ...
ನಿಮ್ಮ ಶಬ್ದದ ಜೊತೆ ಆಟ ಮುತ್ತಿನ ಮತ್ತಿನೊಂದಿಗೆ ಮುಂದುವರೆದಿದೆ....
ಮುತ್ತಿನ ಮತ್ತು......
ಬೇಕಿಲ್ಲ ಗತ್ತು....
ಗೈರತ್ತು.....
ಸಿಕ್ಕರೆ, 'ಇನ್ನೂ ಬೇಕಿತ್ತು',
ಸಕತ್ತು....
ಮತ್ತೆ ಮತ್ತೆ ಕೇಳಿತ್ತು....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1040151535878190650.post-21630677538783318722009-11-19T18:27:08.664-08:002009-11-19T18:27:08.664-08:00ಗುರು (ಮೂಕ ರೋಧನೆ)
ಮತ್ತು
ಮತ್ತಿನ ಅನುಭವಕ್ಕೆ...
ಮುತ್ತು...ಗುರು (ಮೂಕ ರೋಧನೆ)

ಮತ್ತು
ಮತ್ತಿನ ಅನುಭವಕ್ಕೆ...
ಮುತ್ತು ಬೇಕಿಲ್ಲ...
ಮುತ್ತಿನ ರುಚಿಯವರಿಗೆಲ್ಲ..
ಮತ್ತಿನ..
ಮುತ್ತು ಸಿಕ್ಕಿರಿವದಿಲ್ಲ...

ಮತ್ತು..
ಮುತ್ತಿನ ಭಾವದಲ್ಲಿದೆ..
ಅನುಭಾವದಲ್ಲಿದೆ..

ಅನುಭವಿಸುವ ಮನದಲ್ಲಿದೆ...

ಏನಂತೀರಾ...?

ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-14046792521332489012009-11-19T18:18:47.783-08:002009-11-19T18:18:47.783-08:00ದಿಲಿಪ್...
ಮತ್ತು ಮತ್ತು
ಬೇಕಿತ್ತು...
ನಿನ್ನ
ಮುತ್ತು ...ದಿಲಿಪ್...

ಮತ್ತು ಮತ್ತು
ಬೇಕಿತ್ತು...
ನಿನ್ನ
ಮುತ್ತು ಮತ್ತು
ಮತ್ತು...

ನಿಮ್ಮ ಕವಿತೆ ಸೂಪರ್...!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-27174940800090900692009-11-19T14:46:05.221-08:002009-11-19T14:46:05.221-08:00ಪ್ರಕಾಶಣ್ಣ ಸೂಪರ್ ಹ್ಹಿ ಹ್ಹಿ .... !!!!ಪ್ರಕಾಶಣ್ಣ ಸೂಪರ್ ಹ್ಹಿ ಹ್ಹಿ .... !!!!Ranjitahttps://www.blogger.com/profile/08250477337994561166noreply@blogger.comtag:blogger.com,1999:blog-1040151535878190650.post-14704756554635780692009-11-19T11:56:45.382-08:002009-11-19T11:56:45.382-08:00ಪ್ರಕಾಶಣ್ಣ....
ಅನನುಭವಿಯಾದರೂ ನಿಮ್ಮ "ಮುತ್ತು"...ಪ್ರಕಾಶಣ್ಣ....
ಅನನುಭವಿಯಾದರೂ ನಿಮ್ಮ "ಮುತ್ತು" ಮತ್ತು "ಮತ್ತು"
ಎರಡೂ ಬಹಳ ಇಷ್ಟವಾಯಿತು.ಮೌನಿhttps://www.blogger.com/profile/00377531387220899764noreply@blogger.comtag:blogger.com,1999:blog-1040151535878190650.post-82285199626614953552009-11-19T10:27:16.433-08:002009-11-19T10:27:16.433-08:00ನೀ
ಮತ್ತು ಮತ್ತೂ
ಹೊತ್ತು ತಂದೆ
ಹೊತ್ತು ಹೊತ್ತಿಗೆ ಹತ್ತು
ಇ...ನೀ
ಮತ್ತು ಮತ್ತೂ
ಹೊತ್ತು ತಂದೆ
ಹೊತ್ತು ಹೊತ್ತಿಗೆ ಹತ್ತು
ಇಪ್ಪತ್ತು ಮುತ್ತು...
ಮೈಯೆಲ್ಲ ಮುತ್ತು
ಮೈಯೆಲ್ಲ ಮತ್ತು...
ಬಿಟ್ಟೆ ನಾ...
ಗಡ೦ಗಿನಲಿ ಕುಳಿತು
ಕುಡಿಯೋದ...
ಶರಬತ್ತು...!!

Woow... ಚಿತ್ರ ಮತ್ತು ಸಾಲುಗಳು ಸುಂದರವಾಗಿವೆ....Dileep Hegdehttps://www.blogger.com/profile/13952833039068797341noreply@blogger.com