tag:blogger.com,1999:blog-1040151535878190650.post4023961744530121078..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಸುಂದರ ಹೂವುಗಳೂ .. ನಗುತ್ತವೆ ನನ್ನೊಡನೆ... !Ittigecementhttp://www.blogger.com/profile/06136866369923002369noreply@blogger.comBlogger14125tag:blogger.com,1999:blog-1040151535878190650.post-40858950822866735942013-05-17T01:58:12.395-07:002013-05-17T01:58:12.395-07:00Thank you very much "Soojimallige.."..Thank you very much "Soojimallige.."..
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-15924582219228680362013-05-16T08:56:43.147-07:002013-05-16T08:56:43.147-07:00ಚಂದದ ನಗುವಿಗೆ ಅತಿ ಸುಂದರ ಸಾಲುಗಳು....ಸೂಪರ್...ಚಂದದ ನಗುವಿಗೆ ಅತಿ ಸುಂದರ ಸಾಲುಗಳು....ಸೂಪರ್...Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-1040151535878190650.post-69509022144090484542013-05-16T05:10:47.147-07:002013-05-16T05:10:47.147-07:00ಪ್ರಕಾಶಣ್ಣನ ಪ್ರತಿ ಎದೆಯ ಬಡಿತದಲ್ಲು
ಒಂದೊಂದು ಕವನ ಪುಷ್ಪವ...ಪ್ರಕಾಶಣ್ಣನ ಪ್ರತಿ ಎದೆಯ ಬಡಿತದಲ್ಲು
ಒಂದೊಂದು ಕವನ ಪುಷ್ಪವಿದ್ದೀತು.....

ಭಯ ಪಡಿಸೋದ್ ಬೇಡಾಂತ
ಸುಮ್ನಿರೋ ಹಾಗಿದೆ....

ತುಂಬಾ ಚನ್ನಾಗಿದೆ.....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-1040151535878190650.post-9588803615184228352013-05-15T20:30:51.913-07:002013-05-15T20:30:51.913-07:00ಮೃದು ಮಧುರ ಭಾವ ....ತುಂಬಾ ಚೆನ್ನಾಗಿದೆ ಪ್ರಕಾಶಣ್ಣ ಈ ಒಲವ...ಮೃದು ಮಧುರ ಭಾವ ....ತುಂಬಾ ಚೆನ್ನಾಗಿದೆ ಪ್ರಕಾಶಣ್ಣ ಈ ಒಲವ ಪರಿ
ಇಷ್ಟವಾಯ್ತು Anonymoushttps://www.blogger.com/profile/09286939670787725768noreply@blogger.comtag:blogger.com,1999:blog-1040151535878190650.post-50447351345225555282013-05-15T20:11:58.826-07:002013-05-15T20:11:58.826-07:00ಮುಂಜಾನೆಗೆ ಮತ್ತೊಂದು ಕವನಪುಷ್ಪ ನಮ್ಮ ಪ್ರಕಾಶ್ ಹೆಗಡೆ ಎಂಬ...ಮುಂಜಾನೆಗೆ ಮತ್ತೊಂದು ಕವನಪುಷ್ಪ ನಮ್ಮ ಪ್ರಕಾಶ್ ಹೆಗಡೆ ಎಂಬ ಮಾಯಕಾರನಿಂದ... ! ವಾಹ್...!Anonymoushttps://www.blogger.com/profile/10000998374864721022noreply@blogger.comtag:blogger.com,1999:blog-1040151535878190650.post-74233918361133907212013-05-15T19:27:41.168-07:002013-05-15T19:27:41.168-07:00ಆಸೆಯ ಭಾವಕ್ಕೆ ಬಲ ಬಂದಾಗ ಕತ್ತಲೆ ಎಷ್ಟು ಹೊತ್ತು ನಿಲ್ಲಲು ...ಆಸೆಯ ಭಾವಕ್ಕೆ ಬಲ ಬಂದಾಗ ಕತ್ತಲೆ ಎಷ್ಟು ಹೊತ್ತು ನಿಲ್ಲಲು ಸಾಧ್ಯ . ಮಂಜಿನ ಹನಿ ಕರಗಿದಂತೆ
ಹೂವಿನ ಸುಂದರತೆ ಕಂಡ ಹಾಗೆ ದುಃಖದ ಕ್ಷಣಗಳು ಆವಿಯಾಗಿಬಿಡುತ್ತದೆ. ಸುಂದರ ಆಶಯ ಸುಂದರ ಚಿತ್ರ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1040151535878190650.post-15264959674226077852013-05-15T19:20:34.390-07:002013-05-15T19:20:34.390-07:00ನಿಮ್ಮ ಆಶಯ ನಿಜವಾಗಲಿ, ಆಕೆಯ ಬದುಕು ಹಾಸನಾಗಲೀ. ಆಕೆಯ ಮನೆಯ...ನಿಮ್ಮ ಆಶಯ ನಿಜವಾಗಲಿ, ಆಕೆಯ ಬದುಕು ಹಾಸನಾಗಲೀ. ಆಕೆಯ ಮನೆಯಲ್ಲಿ ನಗುವು ಮನೆ ಮಾಡಲಿ.

ರೂಪದರ್ಶಿಯಾ ಚಿತ್ರ ಬಹಳ ಸಹಜವಾಗಿ ತೆಗೆದಿದ್ದೀರಾ ಸಾರ್.
Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-53842511695370944912013-05-15T19:19:24.369-07:002013-05-15T19:19:24.369-07:00ಅವಳು ಕತ್ತಲೆಯಲ್ಲಿದ್ದಳು..
ಕುಣಿ..
ನಲಿ ನಲಿಯುವ..
ಹೊಸ ಶೃ...ಅವಳು ಕತ್ತಲೆಯಲ್ಲಿದ್ದಳು..
ಕುಣಿ..
ನಲಿ ನಲಿಯುವ..
ಹೊಸ ಶೃಂಗಾರ ಕನಸು ಕಟ್ಟುವ ಕಾಲದಲ್ಲಿ..
ಅವಳು ಕತ್ತಲೆಯಲ್ಲಿದ್ದಳು..

ಸಮಯವೋ..
ಅದೃಷ್ಟವೊ..
ದುರಂತದ ಮೋಸವಾಗಿ..
ಬದುಕಿನಲ್ಲಿ ಜಿಗುಪ್ಸೆಯಾಗಿ..
ಜೀವ ಸಾಕೆನಿಸಿ..
ಅವಳು ಕತ್ತಲೆಯಲ್ಲಿದ್ದಳು..

ಒಬ್ಬ
ಈಗ
ಬಂದಿದ್ದಾನೆ..
ಅಹಲ್ಯೆಗೆ ರಾಮನಂತೆ..
ಹೊಸ
ಹಸಿರು ಕನಸುಗಳ...
ಆಸೆ ಹುಟ್ಟಿಸಿದ್ದಾನೆ..

ಹೊಸ ಬದುಕಿಗಾಗಿ ಕಾದು ಕುಳಿತ ನಮ್ಮ ಶಬರಿಯ ಬಾಳು ಬಂಗಾರವಾಗಲಿ...

ಅವಳಿಗಾಗಿ ಈ ಸಾಲುಗಳು ಅರ್ಪಿತ...

( ಈ ಚಿತ್ರದ ರೂಪದರ್ಶಿಗೂ..
ಮೇಲಿನ ಸತ್ಯ ಘಟನೆಗೂ ಯಾವುದೇ ಸಂಬಂಧವಿಲ್ಲ..
ಈ ರೂಪದರ್ಶಿ ನನ್ನ ಕುಟುಂಬ ಸ್ನೇಹಿತರ ಮಗಳು..)

ಧನ್ಯವಾದಗಳು ಪ್ರದೀಪು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-79426491458055894992013-05-15T09:38:13.180-07:002013-05-15T09:38:13.180-07:00ಸಂಧ್ಯಾ ಪುಟಾಣಿ...
ಇಂಥಹ ಅನುಭಾವಗಳೇ ಬಲು ಚಂದ....
ಬದುಕ...ಸಂಧ್ಯಾ ಪುಟಾಣಿ...

ಇಂಥಹ ಅನುಭಾವಗಳೇ ಬಲು ಚಂದ....

ಬದುಕು ..
ಸವೇದು ಹೋದರೂ..
ಮತ್ತೆ..
ಮತ್ತೆ ಚಿಗುರಿಸುವ ನೆನಪುಗಳು !

ಹೂ..
ನೋಡಿದ್ದೆ...
ಮೊಗ್ಗರಳಿ
ನಕ್ಕಿದ್ದು ನೋಡೇ ಇರಲಿಲ್ಲ ಕಣೆ..
ನಿನ್ನ
ನೋಡುವ ಮೊದಲು...

Thank you putani...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-32684059305206976982013-05-15T05:47:15.932-07:002013-05-15T05:47:15.932-07:00Super Lines Sir
Super Lines Sir
soojimalligehttps://www.blogger.com/profile/07266615545563959444noreply@blogger.comtag:blogger.com,1999:blog-1040151535878190650.post-20777003077029678622013-05-15T03:54:49.935-07:002013-05-15T03:54:49.935-07:00ಬಹಳ ಚೆನ್ನಾಗಿದೆ... ನಿಮ್ಮ ಕವನಗಳು ನನಗೆ ಬಹಳ ಇಷ್ಟ... ಯಾ...ಬಹಳ ಚೆನ್ನಾಗಿದೆ... ನಿಮ್ಮ ಕವನಗಳು ನನಗೆ ಬಹಳ ಇಷ್ಟ... ಯಾಕೆ ಗೊತ್ತಾ ಪ್ರಕಾಶಣ್ಣ? ಎಷ್ಟೇ ವ್ಯಸ್ಥತೆ ಇದ್ದರೂ ಎರಡೇ ನಿಮಿಷದಲ್ಲಿ ಸುಲಭವಾಗಿ ಓದಿಬಿಡಬಹುದು.. ಮನಕೂ ಒಪ್ಪುತ್ತದೆ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1040151535878190650.post-59041249366132274482013-05-15T03:03:33.416-07:002013-05-15T03:03:33.416-07:00Jeevandalli ondu hudugi praveshisidare.. jeevanada...Jeevandalli ondu hudugi praveshisidare.. jeevanada jothe jothege putta putta anubhootigala madhura khushigalannu tandukodaballalaa ??

chandada photo.. adakkinta chandavo saalugalu... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1040151535878190650.post-48013825257019819352013-05-15T02:44:08.127-07:002013-05-15T02:44:08.127-07:00Thank uuuuuuuuuuuuuuuuuuuu DOSTAAAAA.......
Thank uuuuuuuuuuuuuuuuuuuu DOSTAAAAA.......
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-57223955832518633472013-05-15T02:38:30.140-07:002013-05-15T02:38:30.140-07:00ಅದು ಹಾಗೇ ಮನದ ಮಾತಿಗೆ ಮೌನ ಬೇಲಿ...ಕಣ್ಣ ನೋಟಕೆಲ್ಲಿದೆ ಗೋ...ಅದು ಹಾಗೇ ಮನದ ಮಾತಿಗೆ ಮೌನ ಬೇಲಿ...ಕಣ್ಣ ನೋಟಕೆಲ್ಲಿದೆ ಗೋಲಿ...ಆದರೂ ಗುರಿ ತಪ್ಪದು, ಘಾಸಿಗೊಳಿಸದು ಗಾಯಮಾಡದು ಆದರೂ ನೋವು ಆಗುತ್ತೆ ಹಿತವಾಗಿ ...ಸುಂದರ ಚಿತ್ತಾರಕೆ ಅಷ್ಟೇ ಸುಂದರ ಪದಮುತ್ತುಗಳು.ಜಲನಯನhttps://www.blogger.com/profile/14261872030690071378noreply@blogger.com