tag:blogger.com,1999:blog-1040151535878190650.post3088165601782598358..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಭಾವಕೂ ನಿಲುಕದ .. ..ನಿತ್ಯ ಬದುಕಿನ .. ಬಣ್ಣದೋಕುಳಿ .. !Ittigecementhttp://www.blogger.com/profile/06136866369923002369noreply@blogger.comBlogger18125tag:blogger.com,1999:blog-1040151535878190650.post-16422789342318954182013-03-27T02:53:46.811-07:002013-03-27T02:53:46.811-07:00ಚಂದದ ಚಿತ್ರ
ಸುಂದರ ಸಾಲುಗಳು
ಹೋಳಿ ಹಬ್ಬದ ಶುಭಾಶಯಗಳು ಪ್ರಕ...ಚಂದದ ಚಿತ್ರ
ಸುಂದರ ಸಾಲುಗಳು
ಹೋಳಿ ಹಬ್ಬದ ಶುಭಾಶಯಗಳು ಪ್ರಕಾಶಣ್ಣ....Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-1040151535878190650.post-63320946594677474232013-03-26T19:29:49.369-07:002013-03-26T19:29:49.369-07:002. ಈ ಬಣ್ಣಗಳ ವೈವಿದ್ಯತೆಯಂತೆ ನಿಮ್ಮ ದಾಂಪತ್ಯದಲ್ಲೂ ಪ್ರತಿ...2. ಈ ಬಣ್ಣಗಳ ವೈವಿದ್ಯತೆಯಂತೆ ನಿಮ್ಮ ದಾಂಪತ್ಯದಲ್ಲೂ ಪ್ರತಿ ಗಳಿಗೆ ಒಲುಮೆಯ ವೈವಿದ್ಯತೆ ಮನೆಮಾಡಲಿ. ಸರದಾರನಂತ ಸುಪುತ್ರನ ಜೊತೆಗೆ ನೀವು ಜಗತ್ತಿನ ಮೂಲೆ ಮೂಲೆಗಳನ್ನು ಸಂದರ್ಶಿಸಿ ನಮಗಾಗಿ ಚಂದಾದ ಛಾಯಾಚಿತ್ತಾರಗಳನ್ನ ಹೊತ್ತುತರವಂತಾಗಲೀ.

ಹೋಳೀ ರೇ......Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-82361372851814477122013-03-26T09:25:18.734-07:002013-03-26T09:25:18.734-07:00ನಲ್ಲೇ..
ಭಾವಕೂ.. ನಿಲುಕದ
ನೀ..
ನಿತ್ಯ
ಬದುಕಿನ
ಬಣ್ಣ...ನಲ್ಲೇ..
ಭಾವಕೂ.. ನಿಲುಕದ
ನೀ..
ನಿತ್ಯ
ಬದುಕಿನ
ಬಣ್ಣ
ಬಣ್ಣದ ರಂಗಿನೋಕುಳಿ.. ಕಣೆ ..!

chandada saalugalu.... :)

Badukina tumbella olavu nalivina... bannadokuli endigoo tumbirali.... Prati dinavoo preeti bannagala holiyirali... nimma baala hunnimeyalli... prakashanna.. :)
Happy Holi...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-1040151535878190650.post-61418650756249550202013-03-26T07:33:53.600-07:002013-03-26T07:33:53.600-07:00sooper prakashanna... attige looking cute.... and ...sooper prakashanna... attige looking cute.... and nice lines ....samanvaya bhathttps://www.blogger.com/profile/11431836855347014854noreply@blogger.comtag:blogger.com,1999:blog-1040151535878190650.post-91629088427948865032013-03-26T07:24:34.175-07:002013-03-26T07:24:34.175-07:00ವೀಣಾ ಜೀ..
ಪ್ರೀತಿ
ಮಿಡಿಯುವ
ಭಾವದಲಿ ಕಣ್ಣೋಟದ ರಂಗಿನಾಟ.....ವೀಣಾ ಜೀ..

ಪ್ರೀತಿ
ಮಿಡಿಯುವ
ಭಾವದಲಿ ಕಣ್ಣೋಟದ ರಂಗಿನಾಟ...

ನಿತ್ಯವೂ
ಪ್ರೇಮ ಬಣ್ಣಗಳ
ಹೋಳಿ ಹಬ್ಬದಾಟ...

ಬಣ್ಣದ ಹಬ್ಬದ ಶುಭಾಶಯಗಳು...
Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-44586761196824719122013-03-26T07:17:51.985-07:002013-03-26T07:17:51.985-07:00ಶುಭಾ ಜೀ...
ಕತ್ತಲಲೂ..
ಕಪ್ಪು
ಬಿಳುಪಲೂ..
ಬಣ್ಣ..
ಭಾವ ರ...ಶುಭಾ ಜೀ...

ಕತ್ತಲಲೂ..
ಕಪ್ಪು
ಬಿಳುಪಲೂ..
ಬಣ್ಣ..
ಭಾವ ರಂಗಿನಾಟದ ಓಕುಳಿಯಾಗಲಿ..

ಹೋಳಿ ಹಬ್ಬದ ಶುಭಾಶಯಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-79366448805093501042013-03-26T07:15:25.354-07:002013-03-26T07:15:25.354-07:00ಪ್ರೀತಿಯ ಶ್ರೀಕಾಂತು...
ನಮ್ಮ ಹಬ್ಬಗಳು ಎಷ್ಟು ಚಂದ..
ಎಷ್...ಪ್ರೀತಿಯ ಶ್ರೀಕಾಂತು...

ನಮ್ಮ ಹಬ್ಬಗಳು ಎಷ್ಟು ಚಂದ..
ಎಷ್ಟು ಸೊಗಸು ಅಲ್ಲವಾ ?

ಬಣ್ಣಕ್ಕೊಂದಷ್ಟು ಅರ್ಥ..
ಬೆಳಕಿಗೊಂದಷ್ಟು ಅರ್ಥ...

ಹಣ್ಣೆಲೆ ಉದುರಿ..
ಹಸಿರೆಲೆ ಚಿಗುರುವ ಹಬ್ಬ..
ನಿತ್ಯವೂ ಪ್ರೇಮ ಯುಗಾದಿ..!

ಬಣ್ಣದ ಹಬ್ಬದ ಶುಭಾಶಯಗಳು !!Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-69040203879612523592013-03-26T07:11:45.684-07:002013-03-26T07:11:45.684-07:00ಬದರಿ ಭಾಯ್...
ಬದುಕೇ .. ಬಣ್ಣ
ಭಾವಗಳ ..
ರಂಗಿನಾಟದ..
ಬಣ...ಬದರಿ ಭಾಯ್...

ಬದುಕೇ .. ಬಣ್ಣ
ಭಾವಗಳ ..
ರಂಗಿನಾಟದ..
ಬಣ್ಣದೋಕುಳಿ... ಹೋಳಿ... !

ಬಣ್ಣದ ಹಬ್ಬದ ಶುಭಾಶಯಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-54382172485493856252013-03-26T07:08:45.422-07:002013-03-26T07:08:45.422-07:00ಶ್ರೀವತ್ಸ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಬಣ್ಣದ ಹಬ...ಶ್ರೀವತ್ಸ..
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

ಬಣ್ಣದ ಹಬ್ಬದ ಶುಭಾಶಯಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-47940328437640762832013-03-26T06:13:15.448-07:002013-03-26T06:13:15.448-07:00ಕೊನೆಯ ಸಾಲುಗಳು ಅದ್ಭುತ !!!!! ಮನಸ್ಸಿನಾಳದ ಪ್ರೀತಿಯ ಹನಿಗ...ಕೊನೆಯ ಸಾಲುಗಳು ಅದ್ಭುತ !!!!! ಮನಸ್ಸಿನಾಳದ ಪ್ರೀತಿಯ ಹನಿಗಳು ಕವನದಲ್ಲಿ ಹೆಪ್ಪುಗಟ್ಟಿವೆ!!!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1040151535878190650.post-43197320870842708042013-03-26T05:07:37.777-07:002013-03-26T05:07:37.777-07:00ಕವನ ರಂಗು ರಂಗು
ನಂಗೆ ಅದುವೆ ಗುಂಗು
ಹೋಳಿ ಎಂದ ಮೇಲೆ ಬೇಕು...ಕವನ ರಂಗು ರಂಗು
ನಂಗೆ ಅದುವೆ ಗುಂಗು
ಹೋಳಿ ಎಂದ ಮೇಲೆ ಬೇಕು
'ಬಣ್ಣ'ವೆಂಬ ಭಾಂಗು...

Shabaash Prakaash ji...
Nimagoo nimma chitrakkoo...
Anonymoushttps://www.blogger.com/profile/10000998374864721022noreply@blogger.comtag:blogger.com,1999:blog-1040151535878190650.post-17574524021416688812013-03-26T04:07:13.604-07:002013-03-26T04:07:13.604-07:00 ಚೆಂದದ ಭಾವ - ಬರಹ. ಎಂಥ ಸನ್ನಿವೇಶವನ್ನೂ ಪ್ರಕಾಶಣ್ಣ ನೀವು... ಚೆಂದದ ಭಾವ - ಬರಹ. ಎಂಥ ಸನ್ನಿವೇಶವನ್ನೂ ಪ್ರಕಾಶಣ್ಣ ನೀವು ಬಣ್ಣಮಯ ಮಾಡಿಬಿಡ್ತೀರ. ಬಣ್ಣ ನನ್ನ ಒಲವಿನ ಬಣ್ಣ ನನ್ನ ಬದುಕಿನ ಬಣ್ಣ.... nice. ಮೌನವೀಣೆhttps://www.blogger.com/profile/08686773626912645111noreply@blogger.comtag:blogger.com,1999:blog-1040151535878190650.post-52308923227140802722013-03-26T03:55:07.796-07:002013-03-26T03:55:07.796-07:00wah! lovely.. both photo and poem.
wah! lovely.. both photo and poem.
shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-1040151535878190650.post-85142831996478647972013-03-26T03:49:18.928-07:002013-03-26T03:49:18.928-07:00ರವಿಯ ಕಿರಣದಲ್ಲಿ ಕಾಮನಬಿಲ್ಲು ಇರುವಂತೆ
ಹರಿಯ ಚರಣದಲ್ಲಿ ಕ...ರವಿಯ ಕಿರಣದಲ್ಲಿ ಕಾಮನಬಿಲ್ಲು ಇರುವಂತೆ
ಹರಿಯ ಚರಣದಲ್ಲಿ ಕ್ಷೀರಸಾಗರ ಇರುವಂತೆ
ವರ್ಣಗಳು ತುಂಬಿದ ಲೋಕದಲ್ಲಿ
ಮುಗುಳುನಗು ಎಂಬ ರಂಗು ಸದಾ ಮುಖದಲ್ಲಿ ತುಂಬಿರಲಿ!!!
ಸುಂದರ ಚಿತ್ರ ಸುಂದರ ಪದಗಳು
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-1040151535878190650.post-42908456607872924902013-03-26T02:45:09.248-07:002013-03-26T02:45:09.248-07:00ಎಂತ ಕಪ್ಪು ಬಿಳುಪಿನ ಗಳಿಗೆಯನ್ನೂ ವರ್ಣಮಯಗೊಳಿಸುವ ಶಕ್ತಿ ಇ...ಎಂತ ಕಪ್ಪು ಬಿಳುಪಿನ ಗಳಿಗೆಯನ್ನೂ ವರ್ಣಮಯಗೊಳಿಸುವ ಶಕ್ತಿ ಇರುವ ಈ ದಂಪತಿಗಳಿಗೆ ಶರಣು. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-56056014931435394382013-03-26T02:33:53.550-07:002013-03-26T02:33:53.550-07:00ಭಾವಕೂ ನಿಲುಕದ ಪ್ರೀತಿಯ ಬಣ್ಣದೋಕುಳಿ..
ಎಲ್ಲರ ಬಾಳಿನ ಹೋಳಿ...ಭಾವಕೂ ನಿಲುಕದ ಪ್ರೀತಿಯ ಬಣ್ಣದೋಕುಳಿ..
ಎಲ್ಲರ ಬಾಳಿನ ಹೋಳಿಯಾಗಲಿ...

ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು.. ಪದ್ಮಾ ಪುಟ್ಟಕ್ಕ..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-30259266036141141082013-03-26T02:29:37.041-07:002013-03-26T02:29:37.041-07:00ಖುಷಿಯ ಸಾವಿರ ಬಣ್ಣ ನಗುತಿರಲಿ ಬದುಕಿನಲಿ...
ಚಂದದ ಚಿತ್ರ ಮ...ಖುಷಿಯ ಸಾವಿರ ಬಣ್ಣ ನಗುತಿರಲಿ ಬದುಕಿನಲಿ...
ಚಂದದ ಚಿತ್ರ ಮತ್ತು ಸಾಲುಗಳು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-1040151535878190650.post-80768368947180813482013-03-26T02:26:21.943-07:002013-03-26T02:26:21.943-07:00ಅದ್ಭುತ ಸಾಲುಗಳು.....ಮನದಾಳದ ಪ್ರೀತಿಯು ಭಾವನೆಗೂ ನಿಲುಕಲಾ...ಅದ್ಭುತ ಸಾಲುಗಳು.....ಮನದಾಳದ ಪ್ರೀತಿಯು ಭಾವನೆಗೂ ನಿಲುಕಲಾರದಷ್ಟು ಸೊಗಸಾದರೆ ಬದುಕು ಎಷ್ಟು ಸುಂದರ ಅಲ್ವಾ..
ಎಂದಿಗೂ ಹೀಗೆಯೇ ಇರಲಿ ಬದುಕು ರಂಗಿನೋಕುಳಿಯಾಗಿ, ಬಣ್ಣ ಬಣ್ಣದ ಚಿತ್ತಾರವಾಗಿ, ಸಾರ್ಥಕವಾದ ದಾಂಪತ್ಯವಾಗಿರಲಿಪದ್ಮಾ ಭಟ್https://www.blogger.com/profile/16312588079136872615noreply@blogger.com