tag:blogger.com,1999:blog-1040151535878190650.post2400405987454683434..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ನಿನ್ನ .. ಸ್ನೇಹ ಬಯಸುವೆ.... ಗೆಳೆಯಾ...!Ittigecementhttp://www.blogger.com/profile/06136866369923002369noreply@blogger.comBlogger7125tag:blogger.com,1999:blog-1040151535878190650.post-74765618136726101592009-08-14T05:35:50.903-07:002009-08-14T05:35:50.903-07:00ಸರ್,
ಸ್ನೇಹಕ್ಕಾಗಿ ಒಳ್ಳೆಯ ಚಿತ್ರ ಮತ್ತು ಅದಕ್ಕೆ ತಕ್ಕಂತ...ಸರ್,

ಸ್ನೇಹಕ್ಕಾಗಿ ಒಳ್ಳೆಯ ಚಿತ್ರ ಮತ್ತು ಅದಕ್ಕೆ ತಕ್ಕಂತೆ ಕವನ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1040151535878190650.post-46134627135275024502009-08-03T20:36:18.590-07:002009-08-03T20:36:18.590-07:00ಮಹೇಶ್....
ನನಗೆ ಇಷ್ಟವಾದ ಫೋಟೊವನ್ನು ಮೊದಲು ಪೋಸ್ಟ್ ಮ...ಮಹೇಶ್....

ನನಗೆ ಇಷ್ಟವಾದ ಫೋಟೊವನ್ನು ಮೊದಲು ಪೋಸ್ಟ್ ಮಾಡುತ್ತೇನೆ...
ಫೋಟೊ ನೋಡಿ
ನನಗೆ ಅನ್ನಿಸಿದ್ದನ್ನು ಬರೆಯುತ್ತೇನೆ...

ಛಾಯಾ ಚಿತ್ತಾರದಲ್ಲಿ ಒಂದು ಪೋಸ್ಟ್ ಹಾಕಲು ನನಗೆ ಅರ್ಧ ಗಂಟೆ ಸಾಕಾಗುತ್ತದೆ...

ಓದುಗರು ಇಷ್ಟಪಟ್ಟಿದ್ದು ತುಂಬಾ ಖುಷಿಯಾಗುತ್ತಿದೆ...

ಧನ್ಯವಾದಗಳು ಮಹೇಶ್...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-38744645140763032332009-08-03T20:32:56.365-07:002009-08-03T20:32:56.365-07:00ರವಿಯವರೆ.....
ಮೊನ್ನೆ ಶಿವು, ಮಲ್ಲಿಕಾರ್ಜುನ್ ಜೊತೆ ಮೈಸ...ರವಿಯವರೆ.....

ಮೊನ್ನೆ ಶಿವು, ಮಲ್ಲಿಕಾರ್ಜುನ್ ಜೊತೆ ಮೈಸೂರಿಗೆ ಹೋದಾಗ ತೆಗೆದ ಫೋಟೊ ಅದು...
ಅದಕ್ಕೆ ಹಾಗೇ..
ನಾಲ್ಕು ಸಾಲು ಬರೆಯುವ ಮನಸ್ಸಾಯಿತು...
ಇಷ್ಟ ಪಟ್ಟಿದ್ದಕ್ಕೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-64573298772853526412009-08-02T23:44:10.462-07:002009-08-02T23:44:10.462-07:00ಪ್ರಕಾಶಣ್ಣ,
ಫೋಟೋ ನೋಡಿ ಕವನ ಬರೆಯುತ್ತೀರೊ....
ಕವನ ಬರೆದು...ಪ್ರಕಾಶಣ್ಣ,
ಫೋಟೋ ನೋಡಿ ಕವನ ಬರೆಯುತ್ತೀರೊ....
ಕವನ ಬರೆದು ಫೋಟೋ ಹಾಕುತ್ತೀರೊ....
ನಮಗಂತೂ ಎರಡು ಸೂಪರೊ.....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1040151535878190650.post-25702995239233064302009-08-02T20:33:49.893-07:002009-08-02T20:33:49.893-07:00ಚಿತ್ರದಲ್ಲಿರುವ ಭಾವನೆಗಳನ್ನ ಕವನದ ಮೂಲಕ ಚೆನ್ನಾಗಿ ಬಿಂಬಿಸ...ಚಿತ್ರದಲ್ಲಿರುವ ಭಾವನೆಗಳನ್ನ ಕವನದ ಮೂಲಕ ಚೆನ್ನಾಗಿ ಬಿಂಬಿಸಿದ್ದಿರಿ.
ಒಂದು ಒಳ್ಳೆ ಸ್ಹೇಹ ಕಾವ್ಯ.

ರವಿRavi Hegdehttps://www.blogger.com/profile/01730659506563343767noreply@blogger.comtag:blogger.com,1999:blog-1040151535878190650.post-30699205877850193422009-08-02T09:24:21.729-07:002009-08-02T09:24:21.729-07:00ಗುರು...
ಬಂಧನವಿದ್ದರೂ..
ಬೇಲಿಯ ಹಂಗಿರಬಾರದು...
ಬದ್ಧತೆ ...ಗುರು...

ಬಂಧನವಿದ್ದರೂ..
ಬೇಲಿಯ ಹಂಗಿರಬಾರದು...
ಬದ್ಧತೆ ಇರುವ...
ಸ್ವಚ್ಛ ಹ್ರದಯದ...
ಸ್ನೇಹ...
ನಾನೂ... ನೀವೂ...
ಎಲ್ಲರೂ...
ಬಯಸುತ್ತಾರಲ್ಲವೇ...?

ವಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-16928296269544157612009-08-02T09:19:55.254-07:002009-08-02T09:19:55.254-07:00ವಾಹ್,,,,ಸಕತ್ ಆಗಿ ಇದೆ, ಪ್ರಕಾಶ್....ಲವ್ಲೀ,,,,,,:-)ವಾಹ್,,,,ಸಕತ್ ಆಗಿ ಇದೆ, ಪ್ರಕಾಶ್....ಲವ್ಲೀ,,,,,,:-)Guruprasadhttps://www.blogger.com/profile/17073377203823344145noreply@blogger.com