tag:blogger.com,1999:blog-1040151535878190650.post2340267364390851905..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ಕಪ್ಪನೆಯ.. ಬೆಡಗಿ.. !Ittigecementhttp://www.blogger.com/profile/06136866369923002369noreply@blogger.comBlogger22125tag:blogger.com,1999:blog-1040151535878190650.post-71350771205473381522010-05-12T21:36:32.447-07:002010-05-12T21:36:32.447-07:00ಯಾರಿದು ಕಪ್ಪನೆಯ ಬೆಡಗಿ?
ಬಲು ಮುದ್ದಾದ ಹುಡುಗಿ
ಫೋಟೋ ಹಾಗು...ಯಾರಿದು ಕಪ್ಪನೆಯ ಬೆಡಗಿ?
ಬಲು ಮುದ್ದಾದ ಹುಡುಗಿ
ಫೋಟೋ ಹಾಗು ಕವನ
ಮೂಡಿ ಬಂದಿದೆ ಚೆನ್ನಾಗಿ
:-)pavshttps://www.blogger.com/profile/00148913541455353770noreply@blogger.comtag:blogger.com,1999:blog-1040151535878190650.post-13346108055197435432010-05-06T20:04:04.106-07:002010-05-06T20:04:04.106-07:00ಅಡಿಗರ 'ಯಾವ ಮೋಹನ ಮುರಳಿ ಕರೆಯಿತೋ '
ಕವನ ನೆನಪಿಗ...ಅಡಿಗರ 'ಯಾವ ಮೋಹನ ಮುರಳಿ ಕರೆಯಿತೋ '
ಕವನ ನೆನಪಿಗೆ ಬಂತು.ಫೋಟೋ ನೋಡಿದ ತಕ್ಷಣ
ವ್ಹಾ ಎನ್ನುವ ಉದ್ಗಾರ ಬಂದಿತ್ತು .ನೀವು ಕವನದಲ್ಲೇ
ಪ್ರತಿಕ್ರಿಯೆ ನೀಡುತ್ತಿರುವುದು ನೋಡಿದರೆ ನೀವೊಬ್ಬ
ಆಶು ಕವಿಯೆನಿಸಿ ಹೆಮ್ಮೆಯಾಗುತ್ತದೆ.ನಿಮ್ಮಿಂದ
ನಮಗೆ ಈ ಸಂತೋಷ ಸದಾ ಸಿಗುತ್ತಿರಲಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1040151535878190650.post-71555308334846091882010-05-05T23:43:05.512-07:002010-05-05T23:43:05.512-07:00ಸೀತಾರಾಮ್ ಸರ್..
ಚಂದದ..
ಪ್ರತಿಕ್ಷಣದ..
ಪ್ರೀತಿ..
ಸ್ನೇಹ...ಸೀತಾರಾಮ್ ಸರ್..

ಚಂದದ..
ಪ್ರತಿಕ್ಷಣದ..
ಪ್ರೀತಿ..
ಸ್ನೇಹ..
ಕೊಡುವ..
ಗೆಳತಿಯ..
ಬಳಿಯಲ್ಲಿಯೂ..
ಮತ್ತೇಕೆ..
ಕೂಡಿ..
ಕಳೆಯದೆ..
ಕಾಡುವ..
ಕಪ್ಪು..
ಬೆಡಗಿಯ..
ದಟ್ಟನೆಯ..
ಕಣ್ಣಿನ..
ನೆನಪು..?

ನಿಮ್ಮ ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...ಸೀತಾರಾಮ್ ಸರ್..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-64950354585752469562010-05-05T23:17:57.336-07:002010-05-05T23:17:57.336-07:00ಸಿಮೆಂಟು ಮರಳಿನ ಮಧ್ಯೆ ,
ನೀ ಹಂಗ ನೋಡಬೇಡ ನನ್ನ.
ಕೃಷ್ಣಸ...ಸಿಮೆಂಟು ಮರಳಿನ ಮಧ್ಯೆ ,

ನೀ ಹಂಗ ನೋಡಬೇಡ ನನ್ನ.

ಕೃಷ್ಣಸುಂದರಿ ಚಿತ್ರ ಸೂಪರ್..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1040151535878190650.post-30266883636511194982010-05-05T19:38:19.376-07:002010-05-05T19:38:19.376-07:00ಗೌತಮ್..
ಕಾಡಿ..
ಕಾಡಿ..
ಕದಡಿ..
ನೆನಪಾಗುತ್ತದೆ..
ಕೂಡದೆ...ಗೌತಮ್..

ಕಾಡಿ..
ಕಾಡಿ..
ಕದಡಿ..
ನೆನಪಾಗುತ್ತದೆ..
ಕೂಡದೆ..
ಕಳೆಯದೆ..
ಕಾಡುತ್ತದೆ..
ಕಪ್ಪನೆಯ..
ಬೆಡಗಿಯ...
ದಟ್ಟನೆಯ..
ಕಣ್ಣು..

ನಿಮಗೆ ಇನ್ನೂ ಸಣ್ಣ ವಯಸ್ಸು..
ಮುಂದೆ ಗೊತ್ತಾಗುತ್ತದೆ.. ಅವಳು ಯಾರೆಂದು..
ಹ್ಹಾ..ಹ್ಹಾ...!

ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-45995553650162583642010-05-05T09:20:31.830-07:002010-05-05T09:20:31.830-07:00ಯಾಕೋ
ಈ
ಮಧ್ಯೆ
ಪ್ರ
ಕಾಶಿಸುವ
ಸೂರ್ಯ
ಚಂದ್ರನ
ತಂಪನ್ನು
ಎರಚು...ಯಾಕೋ
ಈ
ಮಧ್ಯೆ
ಪ್ರ
ಕಾಶಿಸುವ
ಸೂರ್ಯ
ಚಂದ್ರನ
ತಂಪನ್ನು
ಎರಚುತ್ತಾ
ತಾಪವನ್ನು
ಮರೆತಂತಿದೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1040151535878190650.post-82876918362206620002010-05-04T19:21:01.393-07:002010-05-04T19:21:01.393-07:00ಪ್ರಿಯ ವಿಜಯ್....
ನಿನ್ನ
ನೆನಪೆಂದರೆ....
ನೋವು,,
ನಲಿವ...ಪ್ರಿಯ ವಿಜಯ್....

ನಿನ್ನ
ನೆನಪೆಂದರೆ....
ನೋವು,,
ನಲಿವು..
ಖುಷಿ..
ಖೇದ..
ಬಂದರೆ..
ಬಾರದಿರು..
ಗೊತ್ತಾಗದಿರು..
ಏನೋ.
ಕಳೆದು
ಕೊಂಡ..
ಅನುಭಾವ..
ತಾರದಿರು..

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-23361923475773930182010-05-03T20:02:17.541-07:002010-05-03T20:02:17.541-07:00chanda bardialooochanda bardialoookadina hadihttps://www.blogger.com/profile/06571878870917338709noreply@blogger.comtag:blogger.com,1999:blog-1040151535878190650.post-32837252837139872822010-05-03T19:00:44.646-07:002010-05-03T19:00:44.646-07:00ವಿನಯ್..
ವಾಹ್.. !
ಬಹಳ ಸುಂದರ ಸಾಲುಗಳು..
ಚಂದದ ಪ್ರತಿಕ...ವಿನಯ್..

ವಾಹ್.. !
ಬಹಳ ಸುಂದರ ಸಾಲುಗಳು..
ಚಂದದ ಪ್ರತಿಕ್ರಿಯೆ..!

ನಿನ್ನ
ನಿಶ್ಕಲ್ಮಶ..
ಪ್ರೇಮ..
ಸ್ನಿಗ್ಧ.. ಸೌಂದರ್ಯ..
ಮುಗ್ಧ..
ಮನಸಿನ
ಹೃದಯಕೆ..
ಕಪ್ಪು..
ಬೆಡಗಿಯ..
ದಟ್ಟ..
ಕಣ್ಣಿನ..
ನೆನಪು..
ನನ್ನಿಂದಾದ..
ಮೋಸವೆ ?

ವಿನಯ್.. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು..Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-85736180214872001662010-05-03T17:28:44.047-07:002010-05-03T17:28:44.047-07:00Sakatagide sir,
kaaduva kaNina... black beauty ch...Sakatagide sir,

kaaduva kaNina... black beauty chutuku :)Manasahttps://www.blogger.com/profile/10198708439421946073noreply@blogger.comtag:blogger.com,1999:blog-1040151535878190650.post-32551897094439879062010-05-03T08:21:47.792-07:002010-05-03T08:21:47.792-07:00ಪ್ರಕಾಶಣ್ಣ.
ತುಂಬಾ ಚೆನ್ನಾಗಿ ಇದೆ,, ಒಳ್ಳೆಯ ಫೋಟೋ ಅದಕ್ಕೆ...ಪ್ರಕಾಶಣ್ಣ.
ತುಂಬಾ ಚೆನ್ನಾಗಿ ಇದೆ,, ಒಳ್ಳೆಯ ಫೋಟೋ ಅದಕ್ಕೆ ತಕ್ಕುದಾದ ಚೆಂದದ ಕವನ.... ಸೂಪರ್ ..Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1040151535878190650.post-18607304964939640522010-05-03T08:09:27.099-07:002010-05-03T08:09:27.099-07:00ಪ್ರಕಾಶಣ್ಣ,
ಕಾಡುವ
ಕಣ್ಣಿನ
ಕಾಡಿಗೆ
ಕಣ್ಣಿನ
ಕವನ ಚೆನ್ನ...ಪ್ರಕಾಶಣ್ಣ,
ಕಾಡುವ
ಕಣ್ಣಿನ
ಕಾಡಿಗೆ
ಕಣ್ಣಿನ

ಕವನ ಚೆನ್ನಾಗಿದೆ........ ಸುಂದರ ಫೋಟೋ ಕೂಡ............ ಯಾರಿದು ಮಗು............?ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1040151535878190650.post-87685213194297871412010-05-03T04:55:27.260-07:002010-05-03T04:55:27.260-07:00ಚೆನ್ನಾಗಿದೆ...
ಚಿತ್ರ + ಕವನಚೆನ್ನಾಗಿದೆ...
ಚಿತ್ರ + ಕವನಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1040151535878190650.post-45751277344465469262010-05-03T00:54:18.802-07:002010-05-03T00:54:18.802-07:00"ಆ ನೀಲಿ ಕಡಲನ್ನು ಕ೦ಡವನು ನಾ
ಅಲ್ಲೇ ಕುಳಿತಿತ್ತು ಆ ..."ಆ ನೀಲಿ ಕಡಲನ್ನು ಕ೦ಡವನು ನಾ
ಅಲ್ಲೇ ಕುಳಿತಿತ್ತು ಆ ಕಪ್ಪು ಹುಡುಗಿ"
ಸಾಲುಗಳು ನೆನಪಾದವು.
ಯಾರದೋ ನೆನಪಿನಲ್ಲಿ
ಯಾರ ಮು೦ದೆಯೋ
ಯಾರದೋ ಜಾತ್ರೆ
ಬಾಹ್ಯದಲ್ಲಿ ಒ೦ದು ವಿಚಾರ
ಮರ್ಕಟಮನದಲ್ಲಿ ಹತ್ತು ಹಲುವು
ಎಲ್ಲಾ ಅನೂಹ್ಯ ಮನಸಿನ ಮಾಯೆ!!
ಚೆ೦ದದ ಸಾಲುಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1040151535878190650.post-6948381928923036462010-05-02T23:29:05.232-07:002010-05-02T23:29:05.232-07:00yaarappa adu kappu bedagi? serena villiams kadevra...yaarappa adu kappu bedagi? serena villiams kadevra haha don't mind prakashanna.hange tamaashi:)

kavana nice:)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-1040151535878190650.post-56553388024889908532010-05-02T19:51:54.525-07:002010-05-02T19:51:54.525-07:00kavana tumba chenagide sir!!!kavana tumba chenagide sir!!!Anonymoushttps://www.blogger.com/profile/02503892167967870427noreply@blogger.comtag:blogger.com,1999:blog-1040151535878190650.post-29955986535876865752010-05-02T19:37:43.254-07:002010-05-02T19:37:43.254-07:00ಓ.. ಮನಸೇ.. ನೀನೆಕೆ ಹೀಗೆ..?
ನಿನ್ನ
ನೋಟ..
ಅದು
ಬಿಟ್ಟೂ....ಓ.. ಮನಸೇ.. ನೀನೆಕೆ ಹೀಗೆ..?

ನಿನ್ನ
ನೋಟ..
ಅದು
ಬಿಟ್ಟೂ..ಬಿಡದೆ..
ಕೊಡುವ ಕಾಟ..
ಸಿಹಿಯಲ್ಲಿ...
ಸವಿಯಾಗಿ..
ಕಹಿಯಲ್ಲಿ
ನೋವಾದರೂ..
ಅದು..
ನನಗಿಷ್ಟ..ಕಣೆ..
ಆ..
ನೆನಪುಗಳು..

ಥ್ಯಾಂಕ್ಸು... ಪ್ರತಿಕ್ರಿಯೆಗೆ... !Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-40219456236886642942010-05-02T18:56:18.197-07:002010-05-02T18:56:18.197-07:00ಪ್ರವೀಣ್...
ನೆನಪಿಗೇನು..
ಎಲ್ಲಾದಲ್ಲಿ..
ಬಂದುಬಿಡುತ್ತದೆ...ಪ್ರವೀಣ್...

ನೆನಪಿಗೇನು..
ಎಲ್ಲಾದಲ್ಲಿ..
ಬಂದುಬಿಡುತ್ತದೆ..
ಕದ್ದು..
ಕದ್ದು..
ಹೃದಯ
ಸಂಯಮ..
ನೀಯತ್ತು..
ಅದಕ್ಕೇನು..
ಗೊತ್ತು ?

ಹ್ಹಾ..ಹ್ಹಾ..!
ಅತ್ತಿಗೆಗೆ ಮದುವೆಗೆ ಮೊದಲೇ.. ಹೇಳಿದ್ದೆ..
ಕಾಡುವ ಕಣ್ಣಿನ ಕಥೆ..!
"ಇಟ್ಟಿಗೆ ಸಿಮೆಂಟ್" ಬ್ಲಾಗಿನಲ್ಲಿ
"ನನಗೊಂದು ಮಹದಾಸೆ" ಅಂತ ಒಂದು ಲೇಖನ ಇದೆ..
ದಯವಿಟ್ಟು ಓದಿ..

ಪ್ರತಿಕ್ರಿಯೆಗೆ ಧನ್ಯವಾದಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1040151535878190650.post-21069850576428560622010-05-02T18:36:04.423-07:002010-05-02T18:36:04.423-07:00ನಿನ್ನ ಕಣ್ಣ ಆಳ,
ನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ...ನಿನ್ನ ಕಣ್ಣ ಆಳ,
ನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ
ಇಳಿದುಬಿಟ್ಟೇನಾ ಹುಡುಗಿ?
ಈಜು ಬಾರದವನಿಗೆ
ನೀರ ರಭಸ ತಿಳಿದಿದ್ದು ಆಗಲೇ!!

ಅದ್ಭುತವಾಗಿದೆ ಪ್ರಕಾಶ್ ಸರ್.Vinay.Shttps://www.blogger.com/profile/08028938167067707484noreply@blogger.comtag:blogger.com,1999:blog-1040151535878190650.post-41701340172034248132010-05-02T18:34:12.144-07:002010-05-02T18:34:12.144-07:00ನಿನ್ನ ಕಣ್ಣ ಆಳ,
ನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ...ನಿನ್ನ ಕಣ್ಣ ಆಳ,
ನಿನ್ನ ಅಂತರಾಳ
ತಿಳಿಯದೇ ನಿನ್ನ ಮನದೊಳಗೆ
ಇಳಿದುಬಿಟ್ಟೇನಾ ಹುಡುಗಿ?
ಈಜು ಬಾರದವನಿಗೆ
ನೀರ ರಭಸ ತಿಳಿದಿದ್ದು ಆಗಲೇ!!

ಅದ್ಭುತವಾಗಿದೆ ಪ್ರಕಾಶ್ ಸರ್.Unknownhttps://www.blogger.com/profile/02542742212504847833noreply@blogger.comtag:blogger.com,1999:blog-1040151535878190650.post-58305257441669497132010-05-02T09:52:22.312-07:002010-05-02T09:52:22.312-07:00ಹ್ಹ ಹ್ಹ ಹ್ಹ....ಪ್ರಕಾಶಣ್ಣ (ಓಹೋ ಈಗ ಗುಟ್ಟು ಹೊರಬಿತ್ತು...ಹ್ಹ ಹ್ಹ ಹ್ಹ....ಪ್ರಕಾಶಣ್ಣ (ಓಹೋ ಈಗ ಗುಟ್ಟು ಹೊರಬಿತ್ತು).
ಸಾಟಿಯಿಲ್ಲದ ಕವನ...ಸೂಪರ್.ಓ ಮನಸೇ, ನೀನೇಕೆ ಹೀಗೆ...?https://www.blogger.com/profile/08455310429592485051noreply@blogger.comtag:blogger.com,1999:blog-1040151535878190650.post-56534833179482440072010-05-02T05:56:15.129-07:002010-05-02T05:56:15.129-07:00ಯಾಕ್ರೀ ಪ್ರಕಾಶಣ್ಣ?
ಅತ್ತಿಗೆಗೆ ಹೇಳಬೇಕಾ?
ಹ್ಹ ಹ್ಹಾ ಹ್ಹಾ...ಯಾಕ್ರೀ ಪ್ರಕಾಶಣ್ಣ?
ಅತ್ತಿಗೆಗೆ ಹೇಳಬೇಕಾ?
ಹ್ಹ ಹ್ಹಾ ಹ್ಹಾ!
ಚೆನ್ನಾಗಿದೆರೀ,
ಚುಟುಕಾಗಿ,
ಚೊಕ್ಕಟವಾಗಿ,
ಸುಂದರವಾಗಿ
ಚಿತ್ರವೂ ಅತೀ ಸುಂದರ!ಮನದಾಳದಿಂದ............https://www.blogger.com/profile/07902989447408580103noreply@blogger.com