tag:blogger.com,1999:blog-1040151535878190650.post1688878195942077073..comments2023-05-27T05:26:15.187-07:00Comments on ಛಾಯಾ ಚಿತ್ತಾರಾ....: ನಿನ್ನ.. ಪ್ರೇಮದ ಬೇರು..Ittigecementhttp://www.blogger.com/profile/06136866369923002369noreply@blogger.comBlogger12125tag:blogger.com,1999:blog-1040151535878190650.post-80865078838030613272011-10-13T02:12:26.398-07:002011-10-13T02:12:26.398-07:00ವಾಹ್! ಚೆಂದದ ಚಿತ್ರ.. ಇಷ್ಟು ಚೆಂದದ ಚಿತ್ರಗಳು ಮತ್ತೆ ಮತ್...ವಾಹ್! ಚೆಂದದ ಚಿತ್ರ.. ಇಷ್ಟು ಚೆಂದದ ಚಿತ್ರಗಳು ಮತ್ತೆ ಮತ್ತೆ ಹೇಗೆ ನಿಮ್ಮ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬೀಳುತ್ತವೆ ಎಂಬುದೇ ಅಚ್ಚರಿ!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-1040151535878190650.post-89736704558847078872011-10-13T00:42:46.846-07:002011-10-13T00:42:46.846-07:00ಅಬ್ಬಾ ಅಂಥಾ ಸೊಂಪು ಎದೆಗೂ ಭಾಳ ಬಿಸಿಲ ಬೇಗೆ ಅಂತಂದರೆ
ನಮ್ದ...ಅಬ್ಬಾ ಅಂಥಾ ಸೊಂಪು ಎದೆಗೂ ಭಾಳ ಬಿಸಿಲ ಬೇಗೆ ಅಂತಂದರೆ
ನಮ್ದೆಂಗಿರ್ಬೇಡಾ............

ಒಳ್ಳೆ ಕವನ ಹಾಂ........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.comtag:blogger.com,1999:blog-1040151535878190650.post-10762825152097164962011-10-13T00:01:48.319-07:002011-10-13T00:01:48.319-07:00aha...onde chitrakke yeradu vibbinna kavanagalu..(...aha...onde chitrakke yeradu vibbinna kavanagalu..(nivu mattu azad sir ninda)..masthagide prakashanna..ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-1040151535878190650.post-90787081273350164322011-10-12T21:50:53.514-07:002011-10-12T21:50:53.514-07:00tumbaa channagiddu........:)tumbaa channagiddu........:)Shruthi B Shttps://www.blogger.com/profile/15322104587563547387noreply@blogger.comtag:blogger.com,1999:blog-1040151535878190650.post-42967255600202177662011-10-12T09:08:24.048-07:002011-10-12T09:08:24.048-07:00ಮೊದಲೇ ಹೇಳಿ ಬಿಡುತ್ತೇನೆ: ಕಾವ್ಯವನ್ನು ಸರಳವಾಗಿ ಬರೆಯುವುದ...ಮೊದಲೇ ಹೇಳಿ ಬಿಡುತ್ತೇನೆ: ಕಾವ್ಯವನ್ನು ಸರಳವಾಗಿ ಬರೆಯುವುದು, ಕಾಲೇಜು ಜೀವನಗಳಲ್ಲಿ ಹುಡುಗಿಯರಿಗೆ "ಐ ಲವ್ ಯೂ" ಎನ್ನುವಷ್ಟೇ ಕಠಿಣ. ನಿಮಗೆ ಸಿದ್ಧಿಸಿದ ಕಲೆ ನಮಗೂ ಎರವಲು ಕೊಡಿ ಪ್ಲೀಸ್!

ಅದು ಇನ್ನೆಂಥ ಮರ ಬ್ರದರ್! ಪ್ರೇಮಿಗಳ ಅಂಡು ತಾಣ. ಪ್ರೇಮಿಗಳೆಷ್ಟೋ ಅವಳ ನೆರಳಿನಲ್ಲೇ ಪ್ರೇಮದ ಬೆಚ್ಚನೆ ಸ್ವೆಟರ್ರು ಹೆಣದುಕೋಡಿದ್ದಾರೋ? ಅದನ್ನು ಗ್ರಹಿಸಿದ ಮತ್ತು ಕಾವ್ಯವಾಗಿಸಿದ ನಿಮ್ಮ ತೆರೆದ ಮನಸ್ಸು ನಮ್ಮನ್ನು ಸೆಳೆಯುತ್ತದೆ.

ಸೂಪರ್, ಸೂಪರ್, ಸೂಪರ್...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1040151535878190650.post-57032513889584038432011-10-12T08:00:30.663-07:002011-10-12T08:00:30.663-07:00ಯೋಚಿಸುತ್ತೇನೆ ನಿನ್ನ ನೆನಪೆಂಬ ಮರವನ್ನು ಕಡಿಯಬೇಕೆಂದು, ಆದ...ಯೋಚಿಸುತ್ತೇನೆ ನಿನ್ನ ನೆನಪೆಂಬ ಮರವನ್ನು ಕಡಿಯಬೇಕೆಂದು, ಆದರೆ ಮನದಾಳದಲ್ಲಿ ಬೇರುಗಳಿವೆಯಲ್ಲ ಅವನ್ನೇನು ಮಾಡಲಿ?Anonymousnoreply@blogger.comtag:blogger.com,1999:blog-1040151535878190650.post-54870092314248793302011-10-12T06:56:04.725-07:002011-10-12T06:56:04.725-07:00`ಮೋಹ'ಕ ಕವನ. ಅಭಿನ೦ದನೆಗಳು ಪ್ರಕಾಶ್ ಸರ್..`ಮೋಹ'ಕ ಕವನ. ಅಭಿನ೦ದನೆಗಳು ಪ್ರಕಾಶ್ ಸರ್..prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-1040151535878190650.post-26512703666173204982011-10-12T06:51:02.138-07:002011-10-12T06:51:02.138-07:00ಅಗಗಗಗ
ಏನಣ್ಣಾ ಪ್ರಕಾಶಣ್ಣ....ಈ ಪಾಟಿ ಸಿಕ್ಸರ್ಗಳು...
ನನ್...ಅಗಗಗಗ
ಏನಣ್ಣಾ ಪ್ರಕಾಶಣ್ಣ....ಈ ಪಾಟಿ ಸಿಕ್ಸರ್ಗಳು...
ನನ್ನ ಲೈನುಗಳು...ಇವಕ್ಕೆ ಹಾಕೇ ಬಿಡ್ತೀನಿ...
ಆ ವಾಕು
ಆ ಹಾದಿ
ಆ ನಿನ್ನ ಸಂಗ
ಆ ಮರದ
ಆ ನೆರಳ
ಆ ನಿನ್ನ ಸಂಗ
ಈ ದಿನವೂ
ಈ ಕ್ಷಣವೂ
ಈ ನಿನ್ನ ಸಂಗಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1040151535878190650.post-82570257338539526002011-10-12T06:23:37.106-07:002011-10-12T06:23:37.106-07:00ಸುಂದರ ಚಿತ್ರ!ಚೆಂದದ ಬರಹ!ಸುಂದರ ಚಿತ್ರ!ಚೆಂದದ ಬರಹ!Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1040151535878190650.post-47247581306730856112011-10-12T06:08:18.116-07:002011-10-12T06:08:18.116-07:00Anna day by day mahan Rasikaru agtidira !Anna day by day mahan Rasikaru agtidira !Mahesh Gowdahttps://www.blogger.com/profile/11641769420499700824noreply@blogger.comtag:blogger.com,1999:blog-1040151535878190650.post-58292850499096027782011-10-12T05:53:56.383-07:002011-10-12T05:53:56.383-07:00ಒಳ್ಳೆ ಕವನ...ಒಳ್ಳೆ ಕವನ...Ranjitahttps://www.blogger.com/profile/10782553886696184067noreply@blogger.comtag:blogger.com,1999:blog-1040151535878190650.post-31838621490384038092011-10-12T05:24:50.077-07:002011-10-12T05:24:50.077-07:00ತುಂಬಾ ರಸಿಕ ಯೋಚನೆ ಯೋಜನೆ ತಮ್ಮದುತುಂಬಾ ರಸಿಕ ಯೋಚನೆ ಯೋಜನೆ ತಮ್ಮದುಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com