Friday, July 10, 2009

ಕಾಡುವ ಕಣ್ಣುಗಳು....









ಕಣ್ಣುಗಳು ...

ಕಾಡುತ್ತವೆ...

ಮನದ....

ಭಾವದ ಹಾಡಾಗಿ...

ಮರೆಯದ...

ನೆನಪಿನ... ಹೂವಾಗಿ....

18 comments:

  1. ಚಿತ್ರ ಚೆನ್ನಾಗಿದೆ ಪ್ರಕಾಶ್.
    ಹಾಗೇ ಸಾಲುಗಳೂ...

    -ಅನಿಲ್

    ReplyDelete
  2. ಅನಿಲ್....

    ತುಂಬು ಹ್ರದಯದ ಸ್ವಾಗತ....

    ಇಷ್ಟಪಟ್ಟಿದ್ದಕ್ಕೆ

    ಧನ್ಯವಾದಗಳು...

    ReplyDelete
  3. ಶಿವಶಂಕರ್...

    ಇಲ್ಲಿ ಕೇವಲ ಫೋಟೊಗಳನ್ನು ಹಾಕುತ್ತೇನೆ...

    ನಾನು ತೆಗೆದ...
    ನನಗೆ ಇಷ್ಟವಾದ ಕೆಲವು ಫೋಟೊಗಳು..
    ನಿಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳುವೆ....

    ನಾನು ಹಾಕಿದ ಫೋಟೊಗಳು ತಾಂತ್ರಿಕವಾಗಿ ಸರಿ ಇದೆ ಎಂದು ಅರ್ಥ ಅಲ್ಲ...

    ಛಾಯಾ ಚಿತ್ರಗಳ ಸಂಗಡ...
    ಕೆಲವು ಸಾಲುಗಳು...
    ಹೀಗೆ ಸುಮ್ಮನೆ....

    ಧನ್ಯವಾದಗಳು...

    ReplyDelete
  4. ತಗಳಪ್ಪ !!! ಪ್ರಕಾಶಣ್ಣನ ಇನೊಂದು ವರಸೆನಾ.... ಹಾಕಣ್ಣ ಪೊಟೊಗಳನ ಅದರ ಜೊತೆ ಸಾಲುಗಳು ಬಾಣ ದಂಗೆ ಬಿರುಸಾಗಿ ಬರಲಿ !!!! ಆಲ್ ದ ಬೆಷ್ಟು
    ಕವನದ ಜೊತೆ ಫೋಟೋನೂ ಚೆನ್ನಾಗಿದೆ

    ReplyDelete
  5. ಮಹೇಶ್....

    ಕೇವಲ ಫೋಟೋ ಅಷ್ಟೇ ಹಾಕಿದರೆ ಹೇಗೆ...?
    ಸಂಗಡ ನಾಲ್ಕು ಸಾಲುಗಳಿದ್ದರೆ ಚಂದ ಅನಿಸಿತು...

    ಈ ಪೋರಿ ನನ್ನ ಬಾವನ(ಮಡದಿ ತಮ್ಮ) ಮಗಳು...
    ತುಂಬಾ ತುಂಟಿ,
    ಮಾತು ಜೋರು....
    ಬಲು ಜಾಣೆ...

    ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು....

    ReplyDelete
  6. ಸಂತೋಷ್...

    ಧನ್ಯವಾದಗಳು...

    ReplyDelete
  7. Tumba Cute aagiddalE. yaarivalU? NijakkU kaaduva KangaLu! :)

    ReplyDelete
  8. ತೇಜಸ್ವಿನಿಯವರೆ....

    ಈ ಪುಟಾಣಿ...
    ನನ್ನ ಬಾವನ(ಮಡದಿಯ ತಮ್ಮ) ಮಗಳು...

    ಸಂಜನಾ... ಸೂರಿ...

    ಬಹಳ ಚೂಟಿ...
    ಅರಳು ಹುರಿದಂತೆ ಮಾತು...
    ಧೈರ್ಯವಂತೆ...
    ಅವಳು ಏನೂ ಹೇಳ ಬೇಕಿಲ್ಲ...

    ಅದನ್ನು ಅವಳ ಕಣ್ಣುಗಳೇ ಹೇಳುತ್ತವೆ ಅಲ್ಲವೆ...

    ಮೆಚ್ಚಿದ್ದಕ್ಕೆ ಧನ್ಯವಾದಗಳು..

    ReplyDelete
  9. ಪ್ರಕಾಶ್, ತುಂಬಾ ಅಭಿನಂದನೆಗಳು...Simply Super... ಆರು ಸಾಲು, ಎಂಟು ಪದ...ಆದರೆ ...ಎಂತಹ ಗಹನತೆ ಪ್ರಸ್ತಾಪನೆಯಲ್ಲಿ...!!!
    ಈ ಬ್ಲಾಗ್ಪೋಸ್ಟ್ ಯಾವಾಗ ಸ್ಟಾರ್ಟ್ ಮಾಡಿದ್ರಿ..?? ಮುಂದುವರೆಸಿ...

    ReplyDelete
  10. ಕವನ ಮತ್ತು ಕಣ್ಣೂ ಎರಡೂ ತು೦ಬಾ ಕಾಡುವ೦ತಿವೆ ಪ್ರಕಾಶಣ್ಣ...

    ತು೦ಬಾ ಚೆ೦ದದ ಸಾಲುಗಳು...

    ReplyDelete
  11. ಪ್ರಕಾಶ್ ಸರ್‍, ಹೊಸ ಬ್ಲಾಗಿನ ಟೈಟಲ್ಲೇ ನೋಡಿಯೇ ನಾನಂದುಕೊಂಡಿದ್ದು 'ನಿಮಗಿಷ್ಟವಾದ' ಫೋಟೋಗಳನ್ನು ಇಲ್ಲಿ ಪ್ರಕಟಿಸಲು ಇರಬೇಕೆಂದು. ಫೋಟೋ ತುಂಬಾ ಮುದ್ದಾಗಿದೆ. ಆ ಕಂಗಳು ಮತ್ತು ಅದಕ್ಕೆ ತಕ್ಕ ಒಂದೆರಡು ಸಾಲು ಸೂಪರ್‍. ಹೀಗೆಯೇ ಮುಂದುವರೆಸಿ...

    ಚಂದ್ರಶೇಖರ ಬಿ.ಎಚ್.

    ReplyDelete
  12. ಭಾವಪೂರ್ಣ ಕಣ್ಣುಗಳು.

    ReplyDelete
  13. ಸರ್,

    ಇವು ನಿಜಕ್ಕೂ ಕಾಡುವಂತ ಕಣ್ಣುಗಳೇ..!

    ReplyDelete
  14. kadalatadi, bogsegannianota baluchenda.Kambikattuva kivege cellphonena raaga,mobikege cycle gante ganagana, maatu monchadaroo kyekodada chakshanatana--
    da nudineera aduvee cement ettigeya bandha balu chenda

    ReplyDelete
  15. ಪ್ರಕಾಶಣ್ಣ ಏನೇ ಮಾಡಿದರೂ ಸೂಪರ್ ಹಿಟ್ ಎನ್ನುವುದು ಮತ್ತೊಮ್ಮೆ ಸಾಬೀತಾಯಿತು. ಇಂತಹಾ ಸಾವಿರಾರು ಚಿತ್ರಲೇಖನಗಳನ್ನ ಓದುವಂತಾಗಲಿ.

    ReplyDelete